ಈ ಬಾರಿ ಮೋದಿ ಸೋಲು; ವಿನಯ್ ಗುರೂಜಿ ಖಡಕ್ ಭವಿಷ್ಯದಲ್ಲಿ ಕಂ‌.ಡಿದ್ದೇನು

 | 
Ju

ಯುಗಾದಿ ಹಬ್ಬದ ನಂತರ ಎಲ್ಲರ ಭವಿಷ್ಯ ಬದಲಾಗುತ್ತದೆ ಎಂದು ಅವಧೂತರು ಪ್ರಸಿದ್ಧ ವ್ಯಕ್ತಿಗಳು ಆದ  ವಿನಯ್ ಗುರೂಜಿ ಪ್ರಧಾನಿ ಮೋದಿಯವರ ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಅಯೋಧ್ಯೆಯಲ್ಲಿ ಶ್ರೀರಾಮನ ಪಟ್ಟಾಭಿಷೇಕವನ್ನು ನೋಡಿದ್ದೇವೆ. ಮುಂದೆ ನರೇಂದ್ರ ಮೋದಿಯವರ ಪಟ್ಟಾಭಿಷೇಕವನ್ನೂ ನೋಡುತ್ತೇವೆ ಅಂತ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಟೀಕಾಕಾರರು ಹಾಗೂ ಭಗವಾನ್ ಶ್ರೀರಾಮನ ಟೀಕಾಕಾರರಿಗೆ ವಿನಯ್ ಗುರೂಜಿ ಈ ಹಿಂದೆ ಟಾಂಗ್ ಕೊಟ್ಟಿದ್ದರು. ಅವರ ಹೇಳಿಕೆಯ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು.ರಾಮನಿಗೂ ಕಾಮೆಂಟ್ ಮಾಡುವವರಿದ್ದಾರೆ, ಮೋದಿಗೂ ಕಾಮೆಂಟ್ ಮಾಡುವವರಿದ್ದಾರೆ. 

ಕಾಮೆಂಟ್ ಮಾಡುವವರೆಲ್ಲ ಕಳೆದು ಹೋಗಿದ್ದಾರೆ. ಕಮೆಂಟ್ ಹೊಡೆದವರೆಲ್ಲ ಕಳೆದು ಹೋದ್ರು, ರಾಮ ಉಳಿದುಕೊಂಡ. ಕಮೆಂಟ್ ಹೊಡೆದವ್ರೆಲ್ಲ ಕಳೆದುಕೊಂಡು, ಮೋದಿ ಮುಂದೆಯೂ ಉಳಿಯುತ್ತಾರೆ ಅಂತ ವಿನಯ್ ಗುರೂಜಿ ಹೇಳಿದ್ದರು. ನಾವೇ ಬೇರೆ ದೇಶಕ್ಕೆ ಹೋದಾಗ ನಾನೇ ನೋಡಿದ್ದೀನಿ. ನಾವೆಲ್ಲ ಬೇರೆ ದೇಶಕ್ಕೆ ಹೋದಾಗ ಇಂಡಿಯಾದವನು ಅಂತ ಬೆಲೆ ಕೊಟ್ಟು ಕರೆಯುತ್ತಾರೆ ಅಂತ ವಿನಯ್ ಗುರೂಜಿ ಹೇಳಿದ್ದಾರೆ.

ನಾನು ಪಕ್ಷದ ಬಗ್ಗೆ ಮಾತಾಡುವುದಿಲ್ಲ, ಒಬ್ಬ ವ್ಯಕ್ತಿ, ಒಬ್ಬ ಪ್ರಧಾನಿ ಬಗ್ಗೆ ಮಾತನಾಡುತ್ತೇನೆ. ಆ ವ್ಯಕ್ತಿಯ ಚಿಂತನೆ, ತಾಕತ್ತು ಏನು. ಹಾಗೆ ಆ ಮೋದಿ ಎಂಬ ವ್ಯಕ್ತಿಯನ್ನು ಪ್ರಾಡಕ್ಟ್ ಆಗಿ ಕೊಟ್ಟ ಸಂಘದ ತಾಕತ್ತು ಏನು, ಇದನ್ನೂ ನೋಡ್ಬೇಕು. ಗುರುಕುಲದ ಪ್ರಾಡೆಕ್ಟ್, ತರಬೇತಿ ಕೊಟ್ಟಿದ್ದು ಒಂದು ಸಂಘ ಅಂತ ವಿನಯ್ ಗುರೂಜಿ ಶ್ಲಾಘಿಸಿದ್ದಾರೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.