ಮದುವೆ ಮುನ್ನವೇ ಬಾಯ್ ಫ್ರೆಂಡ್ ಜೊತೆ ಮೋಕ್ಷಿತಾ ಪೈ ಸುತ್ತಾಟ; ದುಬೈ ನಲ್ಲಿ ಮಸ್ತುಮಜಾ

 | 
Hs
ಬಿಗ್ ಬಾಸ್ ಸ್ಪರ್ಧಿ‌ ಮೋಕ್ಷಿತಾ ಪೈ ಅವರು ಇದೀಗ ಕಿಡ್ನಾಪ್ ಕೇಸ್ ನಲ್ಲಿ ಸಿಕ್ಕಿಹಾಕಿಕೊಂಡ‌ ವಿಚಾರ ಇದೀಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇದರ ಜೊತೆಗೆ ಮೋಕ್ಷಿತಾ ಜೊತೆ ಇದ್ದ ಬಾಯ್ ಫ್ರೆಂಡ್ ಈಗ ಎಲ್ಲಿದ್ದಾರೆ ಎಂಬ ಪ್ರಶ್ನೆ ಹೆಚ್ಚಾಗಿ ಕಾಡುತ್ತಿದೆ. 
ಮೋಕ್ಷಿತಾ ಅವರ ಜೊತೆಯಾಗಿ ನಿಂತು ಕಿಡ್ನಾಪ್ ಕೇಸ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದ ಈತ ಇದೀಗ ದುಬೈನಲ್ಲಿ ವಾಸವಾಗಿದ್ದಾನೆ ಎನ್ನಲಾಗಿದೆ. ಇತ್ತಿಚೆಗೆ ಮೋಕ್ಷಿತಾ ಜೊತೆ ದುಬೈ‌ನಲ್ಲಿ ಎಂಜಾಯ್ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿತ್ತು.
ಇನ್ನು‌ ಬಿಗ್ ಬಾಸ್ ಮನೆಯಲ್ಲಿ ಅರ್ಥ ಆಯ್ತಾ ಎನ್ನುತ್ತಿರುವ ಮೋಕ್ಷಿತಾ ಅವರಿಗೆ ಟ್ರೋಲ್ ಪೇಜ್ ಗಳು ಮೋಕ್ಷಿತಾ ಅವರ ಹಳೆ‌ ವಿಡಿಯೋ ತೆಗೆದು 'ಅರ್ಥಆಯ್ತಾ' ಎಂದು ಜಾಲತಾಣದಲ್ಲಿ ಟ್ರೋಲ್ ಮಾಡುತ್ತಿದ್ದಾರೆ‌.