ಬೆಳಗ್ಗೆ ಆದರೆ ಸಿಗರೇಟ್, ರಾತ್ರಿ ಆದರೆ ನಿಲ್ಲದ ಸುಖದ ಕಸರತ್ತು, ಬಾಲಿವುಡ್ ಕುಳಂ ಕುಳಂ

 | 
ರಎ
ಒತ್ತಡ, ಆತಂಕ, ನೋವು, ಚಿಂತೆ, ದುಃಖ ಇಂತಹ ಪರಿಸ್ಥಿತಿ ಎದುರಾದಾಗ ಧೂಮಪಾನಿಗಳ ಮೊದಲ ಆಯ್ಕೆಯೇ ಸಿಗರೇಟ್‌. ಅದೇನೋ ಗೊತ್ತಿಲ್ಲ ಸಿಗರೇಟ್‌ ಸೇದಿದ ತಕ್ಷಣ ಆ ಎಲ್ಲಾ ರೀತಿಯ ಗೊಂದಲಗಳಿಂದ ಹೊರಬಂದ ಹಾಗೆ ವರ್ತಿಸುತ್ತಾರೆ.ಹೌದು ಬಾಲಿವುಡ್ ನಟಿಯರಾದ ಶ್ರದ್ಧಾ ಕಪೂರ್, ಪ್ರಿಯಾಂಕ ಚೋಪ್ರಾ, ರಾಣಿ ಮುಖರ್ಜಿ ಮುಂತಾದ ನಟಿಯರು ಖಿನ್ನತೆಯಿಂದ ಬಳಲಿದಾಗೆಲ್ಲ ಸಿಗರೇಟ್ ಮೊರೆ ಹೋಗ್ತಾರೆ. 
ಹೌದು ಸಿನಿಮಾ ಶೂಟಿಂಗ್, ನೆಗೆಟಿವ್ ಗಾಸಿಪ್, ಫ್ಯಾಮಿಲಿ ಸಮಸ್ಯೆಗಳಿಂದ ಹೊರಬರಲು ಸಾಮಾನ್ಯವಾಗಿ ಸಿಗರೇಟ್ ಸೇದುವುದು ಕಾಮನ್. ಆದ್ರೆ ಅದೇ ಅವರ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರಿ ಹಲವಾರು ಸಮಸ್ಯೆಗಳನ್ನೂ ಕೂಡಾ ಎದುರಿಸಿದ್ದಾರೆ.
ಸಾಮಾನ್ಯವಾಗಿ ಹಿರೋಯಿನ್ ಗಳ ನೋಡಿ ಇನ್ಸ್ಪಿರೇಷನ್ ತೆಗೆದುಕೊಳ್ಳುವ ಹಲವಾರು ಜನ ನಮ್ಮ ನಡುವಲ್ಲಿ ಕಾಣಸಿಗುತ್ತಾರೆ. ಆದ್ರೆ ಧೂಮಪಾನ ಮಾಡುವ ಮಹಿಳೆಯರು ಭವಿಷ್ಯದ ಬಂಜೆತನದ ಸಾಧ್ಯತೆ ಹೆಚ್ಚು. ಧೂಮಪಾನವು ಅಂಡಾಶಯಗಳ ಪ್ರತಿಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ, ಗರ್ಭಕಂಠದ ಲೋಳೆಯನ್ನು ಬದಲಾಯಿಸುತ್ತದೆ ಮತ್ತು ಫಾಲೋಪಿಯನ್ ಟ್ಯೂಬ್‌ಗಳ ಚಲಿಸುವ ಸಾಮರ್ಥ್ಯವನ್ನು ನಿರ್ಬಂಧಿಸಿ ಮಕ್ಕಳನ್ನು ಹೆರದಂತೆ ಮಾಡಿ ಬಿಡ್ತವೆ. ಹಾಗಾಗಿಯೇ ಈ ಹಿರೋಯಿನ್ ಗಳು ಸೇರೊಗಸಿ ಮದರ್ ಗಳ ಮೂಲಕ ಮಕ್ಕಳನ್ನು ಪಡೆಯೋದು.
News Hub