ಸಿನಿಮಾ ಗೆದ್ದು ಕೋಟಿಗಟ್ಟಲೆ ಹಣ ಬಂದಿದ್ದಕ್ಕೆ ಸಂಗೀತ ಫುಲ್ ಖುಷ್

 | 
ರರರ
ನಟಿ ಸಂಗೀತಾ ಶೃಂಗೇರಿ ಸಿನಿಮಾಗಳಿಗಿಂತ ಹೆಚ್ಚಾಗಿ ಬಿಗ್‌ ಬಾಸ್‌ ಶೋನಿಂದ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದರು. ಚಾರ್ಲಿ ಸಿನಿಮಾದ ಮೂಲಕ ಮಿಂಚಿದ್ದ ಈ ಚೆಲುವೆ ಸದ್ಯ ಮಾರಿಗೋಲ್ಡ್‌ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಹೌದು ಗೋಲ್ಡ್ ಕದಿಯುವ ಸಸ್ಪೆನ್ಸ್ ಥ್ರಿಲ್ಲರ್ ಕಥೆಯಲ್ಲಿ ಪಾತ್ರವಾಗಿದ್ದಾರೆ.
ಇನ್ನು ಮೊನ್ನೆಯಷ್ಟೇ ತೆರೆಕಂಡ ಈ ಚಿತ್ರ ನೋಡುಗರ ಮನಗೆದ್ದಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಮಾರಿಗೋಲ್ಡ್ ಸಿನೆಮಾ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಗೂ ಈ ಸಿನಿಮಾ ಟ್ರೈಲರ್ ನೋಡಿದ ಜನ ಮೂವೀ ಬಗ್ಗೆ ಸಾಕಷ್ಟು ಒಳ್ಳೆಯ ಮಾತನ್ನು ಹೇಳಿದ್ದಾರೆ.
ಆ ದೊಡ್ಮನೆಯಲ್ಲಿ ಸಿಂಹಿಣಿ ಅಂತಾನೇ ಫೇಮ್‌ ಪಡೆದುಕೊಂಡು ಎಷ್ಟೋ ಹೆಣ್ಣು ಮಕ್ಕಳಿಗೆ ಮಾದರಿಯಾಗಿ ನಿಂತಿದ್ದರು.ಮಾರಿಗೋಲ್ಡ್' ಎಂದಕೂಡಲೇ ಬಿಸ್ಕೇಟ್ ನೆನಪಾಗುವುದು ಮಾಮೂಲು. ಹಾಗಂತ, ಇದು ತಿನ್ನೋ ಬಿಸ್ಕೇಟ್ ಕಥೆ ಅಲ್ಲ! ಬಂಗಾರದ ಬಿಸ್ಕೇಟ್‌ನ ಕಥೆ. ಬಂಗಾರದ ಬಿಸ್ಕೇಟ್‌ಗಾಗಿ ದಿಗಂತ್ & ಗ್ಯಾಂಗ್ ಏನೆಲ್ಲಾ ಮಾಡುತ್ತದೆ ಎಂಬುದು ಮಾರಿಗೋಲ್ಡ್ ಸಿನಿಮಾದ ಕಥೆ.
ಇನ್ನು ಈ ಸಿನಿಮಾ ತೆರೆಕಂಡು ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದು ಇದೆ ಖುಷಿಯಲ್ಲಿ ಸಿಂಗಲ್ ಸಿಂಹಿಣಿ ಥಿಯೇಟರ್ ಮುಂದೆ ಅಭಿಮಾನಿಗಳ ಜೊತೆಗೆ ಹೆಜ್ಜೆ ಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಸ ಸಿನೆಮಾದಲ್ಲಿ ಅಭಿನಯಿಸುವ ಕುರಿತು ಸುಳಿವನ್ನು ನೀಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.