ನನ್ನ ಮಗಳಿಗೆ ಕಡಿಮೆ ಅಂದರು ದಿನಕ್ಕೆ ಒಬ್ಬ ಗಂಡಸು ಬೇಕು, ಬಾಲಿವುಡ್ ನ‌ ಹಿರಿಯ ನಟಿ

 | 
Bjji
ಯಾವುದಾದರೂ ಕಾರ್ಯಕ್ರಮದಲ್ಲಿ ಜೊತೆ ಜೊತೆಯಾಗಿ ಕುಳಿತು ಸೆಲೆಬ್ರೆಟಿಗಳು ಕಿಲ ಕಿಲ ಎಂದು ನಕ್ಕು, ಆ ನಂತರ ಒಂದು ಮೂರು ನಾಲ್ಕು ಸಲ ಜೊತೆ ಜೊತೆಯಾಗಿ ಕಾಣಿಸಿಕೊಂಡರೆ ಮುಗೀತು. ಇಬ್ಬರ ನಡುವೆ ಪ್ರೇಮಾಂಕುರವಾಗಿದೆ ಎಂಬ ಕಥೆಯನ್ನು ಕೆಲವರು ಹೆಣೆದು, ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಾರೆ. ಇದಕ್ಕೆ ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ ಅವರ ಪುತ್ರ ಇಬ್ರಾಹಿಂ ಅಲಿ ಖಾನ್ ಮತ್ತು ಶ್ವೇತಾ ತಿವಾರಿಯ ಮಗಳು ಪಲಕ್ ತಿವಾರಿ ಅತ್ಯುತ್ತಮ ಉದಾಹರಣೆ.
ಹೌದು, ಪಲಕ್ ತಿವಾರಿ.. ಒಂದ್ಕಾಲದಲ್ಲಿ ಕಸೌತಿ ಜಿಂದಗಿ ಕೇ ಎಂದ ಧಾರಾವಾಹಿ ಮೂಲಕ ಜನ ಮನ ಗೆದ್ದ ಶ್ವೇತಾ ತಿವಾರಿಯ ಮುದ್ದಿನ ಮಗಳು. ಅಮ್ಮನ ಹೆಜ್ಜೆಯ ಜಾಡನ್ನು ಹಿಡಿದು ಚಿತ್ರರಂಗದಲ್ಲಿ ಈಗಷ್ಟೇ ಅಂಬೆಗಾಲು ಇಡ್ತಿರುವ ಪಲಕ್, ಸೈಫ್ ಅಲಿ ಖಾನ್ ಮಗ ಇಬ್ರಾಹಿಂ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ಸುದ್ದಿ ಅನೇಕ ದಿನಗಳಿಂದ ಚಾಲ್ತಿಯಲ್ಲಿದೆ.ಇಬ್ರಾಹಿಂ ಖಾನ್ ಮತ್ತು ಪಲಕ್ ತಿವಾರಿ ನಡುವೆ ಸ್ನೇಹಕ್ಕೂ ಮೀರಿದ ಸಂಬಂಧ ಇದೆ ಎನ್ನುವ ಅನುಮಾನ ಅನೇಕರಿಗಿದೆ.
ಸಹಜವಾಗಿ ಈ ಸುದ್ದಿ ಅನೇಕರ ಹುಬ್ಬೇರೆಸಿದೆ. ಯಾಕೆಂದರೆ.. ಶ್ವೇತಾ ಅವರ ಮಗಳು ಪಲಕ್ ಆಗಲಿ ಅಥವಾ ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂ ಆಗಲಿ, ಚಿತ್ರರಂಗದಲ್ಲಿ ಇನ್ನೂ ಏನೂ ಸಾಧಿಸಿ ಭೇದಿಸಿಲ್ಲ. ನಿಜಾ. ಪ್ರೇಮ ಕುರುಡು. ಆದರೂ.. ಶ್ವೇತಾ ತಿವಾರಿ ಮತ್ತು ಸೈಫ್ ಅಲಿ ಖಾನ್ ಆಸ್ತಿಯನ್ನು ತಕ್ಕಡಿಯಲ್ಲಿ ತೂಗಿ ಹಾಕಿದರೆ, ಸೈಫ್ ಅಲಿ ಖಾನ್ ಸಂಪತ್ತು ಹೆಚ್ಚು ತೂಗುತ್ತೆ. ಹೀಗಾಗಿಯೇ ಅನೇಕರು ಈಗ ಪಲಕ್ ತಿವಾರಿ ಮತ್ತು ಇಬ್ರಾಹಿಂ ಅಲಿ ಖಾನ್ ಅವರ ದುಂಬಾಲು ಬಿದ್ದಿದ್ದಾರೆ. ಇಬ್ಬರ ಹಾವ-ಭಾವ-ನಡೆಯ ಮೇಲೆ ಕಣ್ಣಿಟ್ಟಿದ್ಧಾರೆ. ಸಾಮಾಜಿಕ ಜಾಲತಾಣದಲ್ಲಿ ಇಬ್ಬರ ಕುರಿತು ಚರ್ಚೆಯನ್ನು ಮಾಡುತ್ತಿದ್ದಾರೆ.
ನಡೆಯುತ್ತಿರುವ ಈ ಚರ್ಚೆಯಿಂದ ಸಹಜವಾಗಿ ಶ್ವೇತಾ ತಿವಾರಿ ಡಿಸ್ಟರ್ಬ್ ಆಗಿದ್ಧಾರೆ. ಯಾಕೆಂದರೆ.. ಮಗಳನ್ನೂ ದೊಡ್ಡ ನಟಿಯನ್ನಾಗಿ ನೋಡುವ ಹೆಬ್ಬಯಕೆ ಇವರದ್ದು. ಪಲಕ್ ಕೂಡ ಚಿತ್ರರಂಗದಲ್ಲಿ ಹೆಸರು ಮಾಡಬೇಕೆಂಬ ಆಸೆ ಇದೆ. ಆ ದಿಸೆಯಲ್ಲಿ ಅವರು ಪ್ರಯತ್ನವನ್ನು ಮಾಡುತ್ತಿದ್ದಾರೆ ಕೂಡ. ಇಂತಹ ಸಮಯದಲ್ಲಿ ತಮ್ಮ ಮಗಳ ಕುರಿತು ಲವ್ವು-ಡವ್ವು ಸುದ್ದಿಗಳು ಹಬ್ಬಿವೆ. ಈ ಕಾರಣಕ್ಕೆ ಮೌನ ಮುರಿದಿರುವ ಶ್ವೇತಾ ತಿವಾರಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ನಮ್ಮ ಜನರಿಗೆ ನೆನಪಿನ ಶಕ್ತಿ ಕೇವಲ ನಾಲ್ಕು ಗಂಟೆಗಳವರೆಗೆ ಮಾತ್ರ ಇರುತ್ತೆ ಎಂದಿದ್ದಾರೆ. ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.