ನನ್ನ ಗಂಡ ಸಲಿಂಗೀ! ಅವ್ನು ಮತ್ತು ನನ್ನ ಗಂಡ ಒಂದೇ ರೂಮ್ ಅಲ್ಲಿ ಇರುತ್ತಾರೆ ಎಂದ ಪ ತ್ನಿ

 | 
Uu

ಸೆಲೆಬ್ರಿಟಿಗಳ ಮಾತು ನಿಜಕ್ಕೂ ಬಹಳ ತೂಕ ಹೊಂದಿರಬೇಕು ಆದರೆ ಇತ್ತೀಚಿನ ದಿನಗಳಲ್ಲಿ ಅದು ಬೆಲೆ ಕಳೆದುಕೊಳ್ಳುತ್ತಿದೆ. ಸಂಸಾರಗಳ ನೆಮ್ಮದಿ ಕಸಿಯುತ್ತಿದೆ. ಕಾಲಿವುಡ್ ಅಂಗಳದಲ್ಲಿ ಕೆಲ ವರ್ಷಗಳ ಹಿಂದೆ ಸುಚಿ ಲೀಕ್ಸ್ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ಧನುಷ್, ತ್ರಿಶಾ, ರಾಣಾ, ಆಂಡ್ರಿಯಾ, ಅನಿರುದ್ಧ್ ಸೇರಿದಂತೆ ಹಲವರ ಖಾಸಗಿ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿ ಭಾರೀ ಚರ್ಚೆ ನಡೆದಿತ್ತು. ತಮಿಳು ಗಾಯಕಿ ಸುಚಿತ್ರಾ ಇದೆಲ್ಲ ಮಾಡುತ್ತಿದ್ದಾರೆ ಎನ್ನಲಾಗಿತ್ತು.

ಇನ್ನು ಖುದ್ದು ಸುಚಿತ್ರಾ ಅದೆಲ್ಲಾ ಸುಳ್ಳು ಎಂದು ಖಂಡಿಸಿದ್ದರು. ಇದೀಗ ಹೊಸ ಸಂದರ್ಶನದಲ್ಲಿ ಮಾತನಾಡಿರುವ ಸುಚಿತ್ರಾ ಶಾಕಿಂಗ್ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಈ ಬಾರಿ ತಮ್ಮ ಮಾಜಿ ಪತಿ ನಟ ಕಾರ್ತಿಕ್ ಕುಮಾರ್ ಮೇಲೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಆತ ಗೇ ಎಂದು ಹೇಳಿದ್ದಾರೆ. ವೈದ್ಯರು ನನಗೆ ಈ ಬಗ್ಗೆ ಹೇಳಿದ್ದು ಎಂದು ಸುಚಿತ್ರಾ ವಿವರಿಸಿದ್ದಾರೆ. 

ಇನ್ನು ಧನುಷ್- ಐಶ್ವರ್ಯ ವಿಚ್ಛೇದನದ ಬಗ್ಗೆಯೂ ಮಾತನಾಡಿದ್ದಾರೆ.ಸುಚಿತ್ರಾ ಮಾತನಾಡಿ ತಮ್ಮ ಮಾಜಿ ಪತಿ, ನಟ ಮತ್ತು ಸ್ಟ್ಯಾಂಡ್ ಅಪ್ ಕಾಮಿಡಿಯನ್ ಕಾರ್ತಿಕ್ ಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. 2016 ರಲ್ಲಿ ಸುಚಿತ್ರಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಕಾರ್ತಿಕ್ ಕುಮಾರ್ ಮತ್ತು ಧನುಷ್ ಅವರ ವೈಯಕ್ತಿಕ ಫೋಟೋಗಳನ್ನು ಸುಚಿಲೀಕ್ಸ್ ಹೆಸರಿನಲ್ಲಿ ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಸಿದರು. 

ಅವರು ಫ್ರಾಂಕ್ ಮಾಡಲು ಈ ರೀತಿ ಮಾಡಿದು ಎಂದು ಹೇಳಿದ್ದಾರೆ. ಯಾರಿ ನೀ ಮೋಹಿನಿ ಚಿತ್ರದ ನಂತರ ಧನುಷ್ ಹಾಗೂ ತಮ್ಮ ಮಾಜಿ ಪತಿ ಕಾರ್ತಿಕ್ ಕುಮಾರ್ ಜೊತೆ ಆತ್ಮೀಯ ಸ್ನೇಹಿತರಾಗಿದ್ದರು ಎಂದಿದ್ದಾರೆ.ಅವರದ್ದೊಂದು ಗ್ರೂಪ್ ಇದೆ. ಆ ಗ್ರೂಪ್ ಜಗತ್ತನ್ನು ಬದಲಾಯಿಸುತ್ತದೆ ಎಂದು ಹೇಳುತ್ತಿದ್ದರು. ಆ ಗ್ರೂಪ್‌ನಲ್ಲಿ ಧನುಷ್, ನನ್ನ ಮಾಜಿ ಪತಿ, ಆಂಡ್ರಿಯಾ ಮತ್ತು ರಾಮು ಎಂಬ ಛಾಯಾಗ್ರಾಹಕ ಕೂಡ ಇದ್ದರು. 

ಆದರೆ ಆ ಗ್ರೂಪ್‌ನಲ್ಲಿ ನಾನಿಲ್ಲ. ವಿಜಯ್ ಯೇಸುದಾಸ್ ಅವರ ಮನೆಯಲ್ಲಿ ಅವರಿಗೆ ಹೋಮ್ ಥಿಯೇಟರ್ ಇತ್ತು. ಅಲ್ಲಿ ಭೇಟಿಯಾಗುತ್ತಿದ್ದರು. ದೇಶ ವಿದೇಶಗಳ ಸಿನಿಮಾಗಳನ್ನು ನೋಡಿ ಚರ್ಚಿಸುತ್ತಿದ್ದರು. ಸಿನಿಮಾ ಬಿಟ್ಟು ಬೇರೆ ಏನೇನೊ ಮಾಡುತ್ತಿದ್ದರು ಎಂದು ಬಾಂಬ್ ಸಿಡಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.