ನನ್ನ ಗಂಡ ಸಲಿಂಗ ಕಾಮಿ, ಇಪ್ಪತ್ತು ವರ್ಷಗಳ ಬಳಿಕ ಸತ್ಯ ಒಪ್ಪಿಕೊಂಡ ಬಾಲಿವುಡ್ ಸುಂದರಿ

 | 
Jd
ಎಲ್ಲವೂ ನಾವು ಅಂದ್ಕೊಂಡ ಹೇಗೆ ಇರುವುದಿಲ್ಲ. ಬಾಲಿವುಡ್ ನ ಖ್ಯಾತ ನೃತ್ಯ ಸಂಯೋಜಕಿ ಫರಾ ಖಾನ್ ತಮ್ಮ ಯೂಟ್ಯೂಬ್ ಬ್ಲಾಗ್ ಮೂಲಕ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ತನ್ನ ಯೂಟ್ಯೂಬ್ ವ್ಲಾಗ್‌ನಲ್ಲಿ ಅರ್ಚನಾ ಪುರಾಣ್ ಸಿಂಗ್ ಅವರೊಂದಿಗೆ ಮಾತನಾಡುವಾಗ, ಫರಾ ತನ್ನ ಪತಿ ಸಲಿಂಗಕಾಮಿ ಎಂದು ಭಾವಿಸುತ್ತೇನೆ ಎಂದು ಹೇಳಿದ್ದರು.
ಫರಾ,ಮದುವೆಯಾದ ಮೊದಲ 6 ತಿಂಗಳ ಕಾಲ ನನ್ನ ಪತಿ ಸಲಿಂಗಕಾಮಿ ಎಂದು ಭಾವಿಸಿದ್ದೆ. ಮೊದಲು ನಾನು ತುಂಬಾ ಕೋಪಗೊಳ್ಳುತ್ತಿದ್ದೆ ಏಕೆಂದರೆ ಅವನು ಏನೇ ಹೇಳಿದರೂ ಸುಮ್ಮನೆ ಇರುತ್ತಿದ್ದ.. ಮಾತನಾಡದೆ ಮೌನವಾಗಿದ್ದು ನನ್ನನ್ನು ಹಿಂಸಿಸುತ್ತಿದ್ದರು. 20 ವರ್ಷಗಳಿಂದ ಶಿರೀಷ್ ನನ್ನ ಬಳಿ ಯಾವುದಕ್ಕೂ ಕ್ಷಮೆ ಕೇಳಿಲ್ಲ. ಏಕೆಂದರೆ ಅವನು ಎಂದಿಗೂ ತಪ್ಪಾಗಿಲ್ಲ ಎಂದು ಆತ ಭಾವಿಸುತ್ತಾನೆ ಎಂದು ನಟಿ ಹೇಳಿದ್ದಾರೆ.
ಸದ್ಯ ಫರಾ ಖಾನ್ ಮತ್ತು ಶಿರೀಷ್ ಕುಂದರ್ ಮದುವೆಯಾಗಿ 20 ವರ್ಷಗಳಾಗಿವೆ. ಇಬ್ಬರಿಗೆ ದಿವಾ, ಅನ್ಯಾ ಮತ್ತು ಝಾರ್ ಎಂಬ ಮೂವರು ಮಕ್ಕಳಿದ್ದಾರೆ. ಫರಾ 40 ನೇ ವಯಸ್ಸಿನಲ್ಲಿ ವಿವಾಹವಾದರು. 42 ನೇ ವಯಸ್ಸಿನಲ್ಲಿ, ಫರಾ ಮೂರು ಮಕ್ಕಳ ತಾಯಿಯಾದಳು. ಫರಾ-ಶಿರೀಶ್ 'ಮೈ ಹೂ ನಾ' ಸೆಟ್‌ನಲ್ಲಿ ಭೇಟಿಯಾದರು, ಇಬ್ಬರೂ ಮೊದಲು ಪರಸ್ಪರ ಇಷ್ಟಪಡಲಿಲ್ಲ ಆದರೆ ಕ್ರಮೇಣ ಪ್ರೀತಿಸಿ ಮದುವೆಯಾದರು. 2008 ರಲ್ಲಿ, IVF ಮೂಲಕ ಮಕ್ಕಳನ್ನು ಹೊಂದಿದರು.. ಸದ್ಯ ದಂಪತಿಗಳು ತಮ್ಮ ಮಕ್ಕಳೊಂದಿಗೆ ಸಂತೋಷದ ಜೀವನವನ್ನು ನಡೆಸುತ್ತಿದ್ದಾರೆ.
ಫರಾ ಖಾನ್ ಮತ್ತು ಶಿರೀಷ್ ಕುಂದರ್ ಅವರ ಸಂಬಂಧವು ಏರಿಳಿತಗಳನ್ನು ಹೊಂದಿತ್ತು... ಆದರೆ ಎಲ್ಲವನ್ನೂ ಪ್ರೀತಿ ಮತ್ತು ತಿಳುವಳಿಕೆಯಿಂದ ನಿರ್ವಹಿಸಸಿಕೊಂಡಿದ್ದಾರೆ.. ಇದೀಗ ಇವರ ದಾಂಪತ್ಯ ಜೀವನ 20 ವರ್ಷ ಪೂರೈಸಿದೆ. ಇದರಲ್ಲಿ ಇಬ್ಬರೂ ಪರಸ್ಪರ ಕಷ್ಟಗಳನ್ನು ಎದುರಿಸಿದ್ದಾರೆ... ಫರಾ ಇಂದು ವೃತ್ತಿಜೀವನದ ಉತ್ತುಂಗದಲ್ಲಿರುವ ಖ್ಯಾತಿ ತನ್ನ ಪತಿಯಿಂದಾಗಿ ಸಿಕ್ಕಿದ್ದು ಎಂದು ಹೇಳುತ್ತಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.