ನನ್ನ ಗಂಡ ದಿನಲೂ ರಾತ್ರಿ ಕುಡಿದು‌ ಬರ್ತಿದ್ದ, ನಾನು ಈ ರೀತಿ ಆಗೋಕೆ ಕಾರಣನೇ ಆತ ಎಂದ ಜಾಹ್ನವಿ

 | 
Jx
ಕನ್ನಡದ ‌ನೆಚ್ಚಿನ ಆಂಕರ್ ಅಂದರೆ ಅದು ಜಾಹ್ನವಿ ಅವರು, ಇತ್ತಿಚೆಗೆ ಅನುಶ್ರೀ ನಂತರ ಸಿಗುವುದು ಜಾಹ್ನವಿ ಅವರು. ಇವರ ಆಂಕರ್ ನೋಡುವುದೇ ಇದು ಚೆಂದ. ಹೌದು, ಜಾಹ್ನವಿ ಅವರು ಸದ್ಯಕ್ಕೆ ಕನ್ನಡದ ಬಹುಬೇಡಿಕೆಯ ಆಂಕರ್.
ಇನ್ನು ಜಾಹ್ನವಿ ಅವರು ತನ್ನ ಸಂಸಾರದ ಬಗ್ಗೆ ಇತ್ತಿಚೆಗೆ ಕಲಾಮಾಧ್ಯಮ ಚಾನಲ್ ಮೂಲಕ ಹಂಚಿಕೊಂಡಿದ್ದರು. ತನ್ನ‌ ಡಿವೋರ್ಸ್ ಬಗ್ಗೆ ಸ್ಪಷ್ಟವಾಗಿ ಹೇಳಿಕೊಂಡಿದ್ದಾರೆ.‌ ಹೌದು, ಜಾಹ್ನವಿ ಅವರ ಗಂಡ ದಿನಲೂ ಕುಡಿದು ಮನೆಗೆ ಬರ್ತಾ ಇದ್ರು. ತದನಂತರ ಇಬ್ಬರ ಜೊತೆ ದಿನಲೂ ಜಗಳ.
ಇನ್ನು ಜಾಹ್ನವಿ ಅವರಿಗೆ ಆತ ಮಗು ಕೊಟ್ಟಿದ್ದಾನೆ ಹೊರತು, ಮನೆ ಹಾಗೂ ಕಾರುಗಳನ್ನು ಸಾಲದ ಮೂಲಕ ಪಡೆದುಕೊಂಡಿದ್ದರು.‌ ಕೊನೆಗೆ ಜಾಹ್ನವಿ ಅವರೇ ಈ ಸಾಲವನ್ನು ಪಾವತಿ ಮಾಡುವ ಪರಿಸ್ಥಿತಿ ಎದುರಾಗಿತ್ತು.