ಮದುವೆ ಮುನ್ನ ಗರ್ಭಿಣಿಯಾದ ನ ಟಿ; 'ಇದು ಈಗಿನ ಟ್ರೆಂಡ್ ಎಂದ ಮಿಲ್ಕಿ ಬ್ಯೂಟಿ

 | 
Y

ತಮನ್ನಾ ಭಾಟಿಯಾ ಚಿತ್ರರಂಗಕ್ಕೆ ಕಾಲಿಟ್ಟು ಎರಡು ದಶಕಗಳೇ ಕಳೆದಿವೆ. ಬಹುಕಾಲದಿಂದ ಬೆಳ್ಳಿತೆರೆಯನ್ನು ಆಳುತ್ತಿರುವ ಈಕೆ ಟಾಲಿವುಡ್ ನಲ್ಲಿ ಸ್ಟಾರ್ ಹೀರೋಯಿನ್ ಆಗಿ ಬೆಳೆದು ಇಡೀ ಸೌತ್ ಇಂಡಿಯಾದಲ್ಲಿ ಖ್ಯಾತಿ ಗಳಿಸಿದ್ದಾರೆ. ಆದರೆ ಇವರು ಬಾಲಿವುಡ್‌ಗೆ ಎಂಟ್ರಿ ಕೊಟ್ಟಾಗಿನಿಂದ ಅವರ ಖ್ಯಾತಿ ತೆಕುಗಿನಲ್ಲಿ ಅಷ್ಟಾಗಿ ಇಲ್ಲ. ಇತ್ತೀಚೆಗೆ ನಟಿ ಹೆಚ್ಚಾಗಿ ವೆಬ್‌ ಸಿರೀಸ್‌ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದಾರೆ.

ಕಳೆದ ವರ್ಷ ನಟಿ ಜೀ ಕರ್ದಾ ಹಾಗೂ ಲಸ್ಟ್‌ ಸ್ಟೋರಿಸ್‌ ಮುಂತಾದ ವೆಬ್‌ ಸರಣಿಗಳಲ್ಲಿ ಭರ್ಜರಿ ಬೋಲ್ಡ್‌ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು.‌ ಇನ್ನು ನಟ ವಿಜಯ್‌ ವರ್ಮಾ ಹಾಗೂ ನಟಿ ತಮನ್ನಾ ಇಬ್ಬರೂ ರಿಲೇಷನ್‌ಶಿಪ್‌ನಲ್ಲಿರುವುದು ಎಲ್ಲರಿಗೂ ಗೊತ್ತು. ಲಸ್ಟ್‌ ಸ್ಟೋರಿಸ್‌ ವೆಬ್‌ ಸಿರೀಸ್‌ನಲ್ಲಿ ಜೋಡಿಯಾಗಿ ನಟಿಸಿದ್ದ ಈ ಜೋಡಿ ಪ್ರೀತಿಯಲ್ಲಿ ಬಿದ್ದಿದೆ.

ಆರಂಭದಲ್ಲಿ ತಮನ್ನಾ ಮತ್ತು ವಿಜಯ್ ವರ್ಮಾ ತಮ್ಮ ಸಂಬಂಧದ ವದಂತಿಗಳನ್ನು ಇಗ್ನೋರ್‌ ಮಾಡಿದ್ದರು.. ಬಳಿಕ ಸ್ಪಷ್ಟನೆ ಸಿಕ್ಕಿತ್ತು. ಹೌದು ನಾವಿಬ್ಬರೂ ಪ್ರೀತಿಸುತ್ತಿದ್ದೇವೆ ಎಂದು ಸ್ವತಃ ಅವರೇ ಒಪ್ಪಿಕೊಂಡಿದ್ದರು. ತಮನ್ನಾ ಮತ್ತು ವಿಜಯ್ ವರ್ಮಾ ಈ ವರ್ಷ ವಿವಾಹವಾಗಲಿದ್ದಾರೆ ಎಂಬ ವರದಿಗಳು ಇದ್ದಾಗಲೇ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ.

ತಮನ್ನಾ ಮದುವೆಗೂ ಮುನ್ನವೇ ತಾಯಿಯಾಗಲು ನಿರ್ಧರಿಸಿದ್ದು. ಈಗಾಗಲೇ ಫ್ಯಾಮಿಲಿ ಪ್ಲ್ಯಾನಿಂಗ್‌ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗೆ ಮಾತನಾಡಿದ ತಮನ್ನಾ ಮದುವೆಯಾದ ಮೇಲೆ ಮಕ್ಕಳಾದರೇ ಜವಾಬ್ದಾರಿ ಜಾಸ್ತಿಯಾಗುತ್ತವೆ ಎಂದಿದ್ದಾರೆ. ಈ ಬಗ್ಗೆ ವಿಜಯ್ ವರ್ಮಾ ಮತ್ತು ತಮನ್ನಾ ನಡುವಿನ ಒಪ್ಪಂದವೂ ಆಗಿದ್ದು ತಮನ್ನಾ ಮದುವೆಗೆ ಮುಂಚೆಯೇ ಗರ್ಭಿಣಿಯಾಗುತ್ತಾರೆ ಎಂದು ಬಾಲಿವುಡ್ ಮಾಧ್ಯಮಗಳಲ್ಲಿ ವರದಿಯಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.