ಕಿರಾತಕ' ಸಿನಿಮಾದಲ್ಲಿ ಯಶ್ ತಂಗಿಯಾಗಿ ನ ಟಿಸಿದ ನ ಟಿ ಈಗ ಎಷ್ಟು ಮುದ್ದಾಗಿದ್ದಾ‌ರೆ;

 | 
Gi

ಸಿನಿಮಾ ಸೆಲೆಬ್ರಿಟಿಗಳ ಬಗ್ಗೆ ಅನೇಕರಿಗೆ ತಪ್ಪು ಕಲ್ಪನೆ ಇದೆ. ಸಿನಿಮಾ ನಟರಿಗೆ ಹಣ ಹೆಸರು ಇದ್ದರೆ ಅವರ ಜೀವನದಲ್ಲಿ ಸಂಪೂರ್ಣ ಖುಷಿ ಇದ್ದಂತೆ. ಅವರ ಜೀವನ ಸಂತೋಷದಿಂದ ಕೂಡಿರುತ್ತದೆ ಎಂದು ಬಹಳ ಜನರು ಅಂದುಕೊಳ್ಳುತ್ತಾರೆ. ಆದರೆ ಎಷ್ಟೋ ಸಿನಿಮಾ ನಟ-ನಟಿಯರು ಸಿನಿಮಾರಂಗದಲ್ಲಿ ಯಶಸ್ಸು ಕಂಡರೂ ವೈಯಕ್ತಿಕ ಜೀವನದಲ್ಲಿ ಸೋಲು ಅನುಭವಿಸುತ್ತಾರೆ. ನಮ್ಮ ಕನ್ನಡ ಚಿತ್ರರಂಗದ ವಿಚಾರಕ್ಕೆ ಬರುವುದಾದರೆ ಎಷ್ಟೋ ನಟ-ನಟಿಯರು ದುರಂತ ಅಂತ್ಯ ಕಂಡಿದ್ದಾರೆ. ಇನ್ನು ಕೆಲವರು ಒಳ್ಳೆಯ ಜೀವನ ನಡೆಸುತ್ತಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ರಾಕಿಂಗ್ ಸ್ಟಾರ್ ಎಂದೇ ಪ್ರೀತಿಯಿಂದ ಕರೆಯಲ್ಪಡುವ ಯಶ್ ಇಂದು ಕೆಜಿಎಫ್ ಚಿತ್ರದ ಮೂಲಕ ನ್ಯಾಷನಲ್ ಸ್ಟಾರ್ ಅಗಿ ಗುರುತಿಸಿಕೊಂಡಿದ್ದಾರೆ. ತಮ್ಮ ನಟನೆ ಮತ್ತು ಸಮಾಜಮುಖಿ ಕಾರ್ಯಗಳಿಂದ ಯಶ್ ಇಂದು ಭಾರತಾದ್ಯಂತ ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದಾರೆ.2011ರಲ್ಲಿ ತೆರೆಗೆ ಬಂದ 'ಕಿರಾತಕ' ಚಿತ್ರ ಯಶ್ ಗೆ ಬಿಗ್ ಬ್ರೇಕ್ ನೀಡಿತು. ಈ ಚಿತ್ರದಲ್ಲಿನ ಹಳ್ಳಿ ಹೈದನ ಪಾತ್ರ ಪ್ರೇಕ್ಷಕರಿಗೆ ತುಂಬಾ ಇಷ್ಟವಾಯಿತು. ಇದು ತಮಿಳಿನ ಕಲಾಮಣಿ ಚಿತ್ರದ ರಿಮೇಕ್.

ಇನ್ನು ಈ ಸಿನೆಮಾದಲ್ಲಿ ಯಶ್ ತಂಗಿ ಪಾತ್ರದಲ್ಲಿ ಅಭಿನಯಿಸಿದ ಬೇಬಿ ಅರ್ಪಿತಾ ಎಂದರೆ ಕೆಲವರಿಗೆ ನೆನಪಾಗುವುದಿಲ್ಲ ಹೌದು. ರಾಜಿ ಪಾತ್ರದಲ್ಲಿ ಮನ ಗೆಲ್ಲುವ ರೀತಿಯಲ್ಲಿ ನಟಿಸಿದ್ದ ಪುಟ್ಟ ಹುಡುಗಿ ಇಂದು ಯುವತಿಯಾಗಿ ರಿಲ್ಸ್ ಮಾಡುವ ಮೂಲಕ ಮನೆಮಾತಾಗಿದ್ದಾರೆ. ಇವರ ಪೂರ್ತಿ ಹೆಸರು ಅರ್ಪಿತಾ ಜಯರಾಜ್ ಎಂದು ಆದರೂ ಹಲವಾರು ಜನ ಇವರನ್ನು ರಾಜಿ. ಎಂದೇ ಕರೆಯುತ್ತಾರೆ.


ಇನ್ಸ್ತಾಗ್ರಾಮ್ ಅಲ್ಲಿ 5 ಸಾವಿರಕ್ಕಿಂತ ಹೆಚ್ಚು ಫಾಲೋವರ್ಸ್ ಹೊಂದಿರುವ ಇವರು ನೃತ್ಯ ಕಲಾವಿದೆ ಕೂಡಾ ಹೌದು. ಉತ್ತಮವಾಗಿ ಅಭಿನಯಿಸುವ ಇವರು ಪ್ರಾಣಿ ಪಕ್ಷೀಗಳ ಪ್ರಿಯೆ. ಸಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಗುರುತಿಸಿಕೊಂಡಿರುವ ಇವರು. ತಮ್ಮ ನೃತ್ಯ ಗಳ ಮೂಲಕ ಮತ್ತಷ್ಟು ಜನ ಅಭಿಮಾನಿಗಳನ್ನು ಹೊಂದುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಒಳ್ಳೆಯ ಚಿತ್ರಗಳು ಸಿಕ್ಕರೆ ನಟಿಸಬೇಕು ಎನ್ನುವುದು ಕೂಡ ಇವರ ಕನಸಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.