ಒಂದೇ ಮಂಚದಲ್ಲಿ ನಮ್ರತಾ ಹಾಗೂ ಕಾರ್ತಿಕ್, ಸಂಗೀತ ಮುಖ ನೋಡಿ ಕ.ಣ್ಣೀರಿಟ್ಟ ವಿನಯ್

 | 
ರ

ಬಿಗ್ ಬಾಸ್ ಕನ್ನಡ 10 ಶೋನಲ್ಲಿ ವಿನಯ್ ಗೌಡ, ನಮ್ರತಾ ಗೌಡ ಒಂದು ಟೀಮ್ ಆಗಿ ಗುರುತಿಸಿ ಕೊಂಡಿದ್ದರು ಆದರೆ ಈಗ ಎಲ್ಲ ಬದಲಾಗಿದೆ. ಕಾರ್ತಿಕ್ ಅವರು ನಮ್ರತಾ ಜೊತೆಗೆ ಫ್ರೆಂಡ್‌ಶಿಪ್ ಮಾಡಿಕೊಂಡಿರುವ ವಿಚಾರ ತುಂಬ ಚರ್ಚೆಯಲ್ಲಿದೆ. ನನ್ನ ಜೊತೆ ಫ್ಲರ್ಟ್ ಮಾಡಬೇಡಿ ಅಂತ ನಮ್ರತಾ ಅವರು ಕಾರ್ತಿಕ್‌ಗೆ ಈ ಹಿಂದೆ ಹೇಳಿದ್ದರು. ಆದರೂ ಕಾರ್ತಿಕ್, ನಮ್ರತಾ ಜೊತೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ.

ನನಗೆ ಆರಂಭದಲ್ಲಿ ಕಾರ್ತಿಕ್ ತುಂಬ ಇರಿಟೇಟ್ ಅಂತ ಅನಿಸ್ತಿತ್ತು. ಈಗ ಅವರು ಒಳ್ಳೆಯ ಮನುಷ್ಯ ಅಂತ ಅನಿಸ್ತಿದೆ. ಅವರು ನನ್ನ ಕೈ ಹಿಡ್ಕೊಂಡು ಕೂತಾಗ ಕಂಫರ್ಟ್ ಅಂತ ಅನಿಸತ್ತೆ ಎಂದು ನಮ್ರತಾ ಗೌಡ ಅವರು ವಿನಯ್ ಗೌಡ ಮುಂದೆ ಹೇಳಿಕೊಂಡಿದ್ದಾರೆ. ಆಗ ವಿನಯ್ ಅವರು ನಮ್ರತಾಗೆ ಕಾರ್ತಿಕ್‌ಗೆ ಬೀಳಬೇಡ ಎಂದು ಕಿವಿಮಾತು ಹೇಳಿದ್ದಾರೆ.

ಆದರೆ ಬೇಸರದಲ್ಲಿ ನಿನ್ನೆ ಮಲಗಿದ್ದ ಕಾರ್ತೀಕ್ ನನ್ನು ನಮೃತಾ ಸಮಾಧಾನ ಮಾಡಿದ್ದಾರೆ. ತಡರಾತ್ರಿ ಕಾರ್ತೀಕ್ ಒಬ್ಬೊಂಟಿಯಾಗಿ ಬೇಸರ ಮಾಡಿಕೊಳ್ಳುತ್ತಿದ್ದರು ಆಗ ಅದನ್ನು ನೋಡಿ ನಮೃತಾ ಹತ್ತಿರ ಬಂದು ಕುಳಿತುಕೊಂಡು ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಅದಕ್ಕಾಗಿ ಅವರು ಯಾರೇನು ಹೇಳ್ತಾರೆ ತಲೆ ಕೆಡಿಸಕೊಳ್ಳಬೇಡ ನಮ್ಮ ಆಟ ನಾವು ಆಡೋದು ಅಂತ ಧೈರ್ಯ ಹೇಳಿದ್ದಾರೆ.

ಆರಂಭದ ವಾರಗಳಲ್ಲಿ ವಿನಯ್‌ ಪರವಾಗಿ ನಿಂತಿದ್ದಕ್ಕೆ ನಮ್ರತಾ ಚಮಚ ಎಂದು ಕರೆಯಿಸಿಕೊಂಡಿದ್ದರು. ಇದೀಗ ವಿನಯ್, ಸಂಗೀತಾ ಹಾಗೂ ಕಾರ್ತಿಕ್‌ ಮಧ್ಯೆ ನಮ್ರತಾ ಬ್ಯಾಲೆನ್ಸ್ ಮಾಡ್ತಿದ್ದಾರೆ. ಟಿಕೆಟ್‌ ಟು ಫಿನಾಲೆ ಟಾಸ್ಕ್‌ನಲ್ಲಿ ಕಾರ್ತಿಕ್‌ ಎದುರು ವಿನಯ್‌ನ ನಮ್ರತಾ ಔಟ್‌ ಮಾಡಿದ್ದಾರೆ. ವಿನಯ್‌ನ ನಮ್ರತಾ ಔಟ್‌ ಮಾಡಿದ ಕೂಡಲೆ, ಎಲ್ಲರೂ ಆಶ್ಚರ್ಯ ದಿಂದ ನೋಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.