ಮಂಗಳೂರಿನ ಶೆಟ್ಟಿ ಹುಡುಗನ ಹಿಂದೆ ಬಿದ್ದ ನಮ್ರತಾ ಗೌಡ, ರೊ.ಚ್ಚಿಗೆದ್ದ ಸ್ನೇಹಿತ್

 | 
Bbgf

ನಟಿಸಿದ್ದು ಒಂದು ಸೀರಿಯಲ್ ಒಂದು ಸಿನೆಮಾ ಆದ್ರೂ ಆಡೋದು ಬಿಗ್ ಸ್ಟಾರ್ ತರ ಎಂದೇ ಟ್ರೊಲ್ ಒಳಗಾಗಿದ್ದ ಸ್ನೇಹಿತ್ ಅವರು ಕಳೆದ ವಾರ ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದರು. ದೊಡ್ಮನೆಯೊಳಗೆ 9 ವಾರಗಳ ಕಾಲ ಜರ್ನಿ ನಡೆಸಿದ್ದ ಸ್ನೇಹಿತ್ ಆಟದ ನಡುವೆ ಕೆಲವೊಂದು ಎಡವಟ್ಟುಗಳನ್ನು ಸಹ ಮಾಡಿಕೊಂಡಿದ್ದರು. 

ಈ ಬಗ್ಗೆ ಪ್ರತೀ ವಾರ ಕಿಚ್ಚನ ಪಂಚಾಯ್ತಿಯಲ್ಲಿ ಬುದ್ಧಿವಾದ ಹೇಳಿಸಿಕೊಳ್ಳುತ್ತಿದ್ದರು. ಇದೀಗ ಮನೆಯಿಂದ ಹೊರಬಂದ ಸ್ನೇಹಿತ್ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಶಾಕಿಂಗ್ ಉತ್ತರ ನೀಡಿದ್ದಾರೆ. ನಿಮ್ಮ ಪ್ರಕಾರ ಬಿಗ್ ಬಾಸ್ ವಿನ್ನರ್ ಯಾರಾಗ್ತಾರೆ? ಯಾರಾಗ್ಬೇಕು ಎಂಬುದು ನಿಮ್ಮ ಆಸೆ? ಎಂದು ಪ್ರಶ್ನೆ ಕೇಳಿದ್ದರು. 

ಇದಕ್ಕೆ ಪ್ರತಿಕ್ರಿಯಿಸಿದ ಸ್ನೇಹಿತ್, ನನ್ನ ಮನಸ್ಸಲ್ಲಿ ಬಿಗ್ ಬಾಸ್ ಪಟ್ಟ ಗೆಲ್ಲಬೇಕು ಅಂತಿರೋದು ವಿನಯ್. ಮನೆಯಿಂದ ಹೊರಬರುವಾಗ್ಲೂ ಅವರೇ ಗೆಲ್ಬೇಕು ಎಂದು ಹೇಳಿದ್ದೆ. ಇನ್ನು ಬಿಗ್ ಬಾಸ್ ವಿನ್ನರ್ ಯಾರಾಗ್ತಾರೆ ಅಂದರೆ ಹೊರಗಡೆಯ ಸ್ಥಿತಿಗಳನ್ನು ಗಮನಿಸಿದರೆ ಸಂಗೀತಾ ಅಥವಾ ಪ್ರತಾಪ್’ಗೆ ಆ ಚಾನ್ಸ್ ಇದೆ ಅಂತ ಅನಿಸ್ತಿದೆ ಎಂದು ಹೇಳಿದ್ದಾರೆ. 

ಇನ್ನು ನಮೃತಾ ಇಗ ಸ್ನೇಹಿತ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿರುವ ಕಾರಣ ಅವರ ಪ್ಲೇಟ್ ಹಾಗೂ ಕಪ್ ಬಳಸುತ್ತಿರುವುದು ನೋಡಿದರೆ ಎಲ್ಲೋ ಪ್ರೀತಿ ಆದಂತಿದೆ ಅನ್ನಿಸಿದರೂ ಕೂಡ ಕಿಚ್ಚನ ಮುಂದೆ ಸ್ನೇಹ ಎಂದಿದ್ದಾರೆ. ಇನ್ನು ಬಿಗ್ಬಾಸ್ ಮನೆಯಲ್ಲಿ ಇರುವ ನಮೃತಾ ಅವಿನಾಶ್ ಶೆಟ್ಟಿ ಜೊತೆಯಲ್ಲಿ ಕ್ಲೋಸ್ ಆಗುತ್ತಿರುವ ಹಿನ್ನೆಲೆ ಸ್ನೇಹಿತ್ ಅವರಿಗೆ ಕೊಂಚ ಇರಿಸು ಮುರಿಸು ಆಗಿದ್ದಂತು ಸತ್ಯ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.