ಕಿಸಾನ್ ಜೊತೆ ರೊಮ್ಯಾಂಟಿಕ್ ಡ್ಯಾನ್ಸ್ ಮಾಡಿದ ನಮ್ರತಾ ಗೌಡ, ಉರಿದು ಬಿದ್ದ ಸ್ನೇಹಿತ್

 | 
ೀಿೀ

ಬಿಗ್ ಬಾಸ್ ಖ್ಯಾತಿಯ ಇಬ್ಬರು ನಟರು ಮಸ್ತ್ ಆಗಿಯೆ ಒಂದು ರೀಲ್ಸ್  ಮಾಡಿದ್ದಾರೆ. ಕ್ರೇಜಿ ಸ್ಟಾರ್ ರವಿಚಚಂದ್ರನ್  ಅವರ ಶಾಂತಿ ಕ್ರಾಂತಿ ಚಿತ್ರದ ಮಧ್ಯೆ ರಾತ್ರಿಯಲಿ ಹಾಡಿಗೇನೆ ಈ ಕಲಾವಿದರು ಡ್ಯಾನ್ಸ್ ಮಾಡಿದ್ದಾರೆ. ಫೋಟೋಗ್ರಾಫರ್ ಉಮೇಶ್ ಈ ಒಂದು ರೀಲ್ಸ್ ಶೂಟ್ ಮಾಡೋದಲ್ಲದೆ ಅದ್ಭುತವಾದ ಫೋಟೋಗಳನ್ನ ತೆಗೆದುಕೊಟ್ಟಿದ್ದಾರೆ.

 ಮಧ್ಯೆ ರಾತ್ರಿಯ ಆ ಒಂದು ಫೀಲ್ ಅನ್ನ ಈ ಒಂದು ಫೋಟೋ ಶೂಟ್‌ನಲ್ಲಿ ಕೊಡಲಾಗಿದೆ. ಇದನ್ನ ನೋಡ್ತಾ ಹೋದ್ರೆ, ಬೀದಿ ಲೈಟ್‌ಗಳನ್ನೂ ತುಂಬಾ ಚೆನ್ನಾಗಿಯೇ ಬಳಸಿಕೊಳ್ಳಬಹುದು ಅನ್ನೋ ಹೊಸ ಐಡಿಯಾ ಕೂಡ ಇಷ್ಟ ಆಗುತ್ತದೆ. ಅಷ್ಟು ವಿಶೇಷವಾದ ಫೋಟೋಗ್ರಾಫಿ ಹಾಗೂ ಸ್ಪೆಷಲ್ ಅನಿಸೋ ಡ್ಯಾನ್ಸ್ ನಿಮ್ಮನ್ನ ಇಲ್ಲಿ ಸೆಳೆದು ಬಿಡುತ್ತದೆ.

ಬಿಗ್ ಬಾಸ್ ಖ್ಯಾತಿಯ ನಟಿ ನಮೃತಾ ಗೌಡ ಸಖತ್ ಬಿಡಿ. ಮಸ್ತ್ ಆಗಿಯೇ ಡ್ಯಾನ್ಸ್ ಮಾಡುತ್ತಾರೆ. ಡ್ಯಾನ್ಸರ್ ಹಾಗೂ ಬಿಗ್ ಬಾಸ್ ಖ್ಯಾತಿಯ ಕಿಶನ್ ಬಿಳಗಲಿ ಕೂಡ ಸೂಪರ್ ನೋಡಿ. ನೃತ್ಯದಲ್ಲಿ ಎತ್ತಿದ ಕೈ ಅಂತಲೂ ಹೇಳಬಹುದು. ಇಬ್ಬರು ಡ್ಯಾನ್ಸರ್ಸ್ ಕೂಡಿದ್ರೇ ಏನ್‌ ಆಗಬೇಕು ಹೇಳಿ?

ಹೌದು, ಈಗ ಅದೇ ಆಗಿದೆ ನೋಡಿ, ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ ಶಾಂತಿ ಕ್ರಾಂತಿ ಚಿತ್ರದ ಹಾಡಿಗೆ ನೃತ್ಯ ಮಾಡಿದ್ದಾರೆ. ಪಕ್ಕಾ ಪ್ರೊಫೆಷನಲ್ ಆಗಿಯೇ ರೀಲ್ಸ್ ಮಾಡಿದ್ದಾರೆ. ತುಂಬಾನೆ ಚೆನ್ನಾಗಿರೋ ಈ ಒಂದು ರೀಲ್ಸ್ ಖುಷಿಕೊಡುತ್ತದೆ.ನಮ್ರತಾ ಗೌಡ ಮತ್ತು ಕಿಶನ್ ಸೂಪರ್ ಆಗಿಯೇ ಡ್ಯಾನ್ಸ್ ಮಾಡಿದ್ದಾರೆ. ಚಿತ್ರದ ಲಿರಿಕ್ಸ್ ಏನಿದಿಯೋ ಅದನ್ನ ಗಮನದಲ್ಲಿ ಇಟ್ಟುಕೊಂಡೇ ಪ್ರತಿ ಸ್ಟೆಪ್‌ಗಳನ್ನ ಇಲ್ಲಿ ಕಂಪೋಸ್ ಮಾಡಿದ್ದಾರೆ.


( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.