ನೀಲಿ ಸೀರೆಯುಟ್ಟು ಸಿಹಿಸುದ್ದಿ ಕೊಟ್ಟ ನಮ್ರತಾ ಗೌಡ; ಕನ್ನಡಿಗರಿಗೆ ಹಬ್ಬ

 | 
Hj

ಪುಟ್ಟಗೌರಿಯ ಹಿಮಾ,ನಾಗಿಣಿ ಧಾರಾವಾಹಿಯ ನಾಗಿಣಿ ಹೀಗೆ ಹಲವಾರು ಪಾತ್ರಗಳ ಮೂಲಕ ಕಿರುತೆರೆ ಹಲವರ ಮನಗೆದ್ದ ಚಲುವೆ ನಟಿ ನಮ್ರತಾ ಗೌಡ, ಬಿಗ್‌ಬಾಸ್ ಮನೆಯಿಂದ ಹೊರಬರುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಇತ್ತೀಚಿಗೆ ಬ್ಲೂ ಕಲರ್‌ ರೇಷ್ಮೆ ಸೀರೆಯುಟ್ಟು ಮುದ್ದಾಗಿ ನಗೆ ಬೀರಿ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. 

ಅಭಿಮಾನಿಗಳು ಇದನ್ನು ನೋಡಿ ನಿಮ್ಮಿಂದಲೇ ಟೆಂಪರೇಚರ್ ಹೆಚ್ಚಾಗ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ.ಕಿರುತೆರೆ ನಟಿ ನಮ್ರತಾ ಗೌಡ, ಬಿಗ್‌ಬಾಸ್ ಮನೆಯಿಂದ ಹೊರಬರುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಇತ್ತೀಚಿಗೆ ಬ್ಲೂ ಕಲರ್‌ ರೇಷ್ಮೆ ಸೀರೆಯುಟ್ಟು ಮುದ್ದಾಗಿ ನಗೆ ಬೀರಿ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.

ಸಿಲ್ವರ್ ಲೈನ್ಸ್ ಇರುವ ನೀಲಿ ಬಣ್ಣದ ರೇಷ್ಮೆ ಸೀರೆಯನ್ನು ನಮ್ರತಾ ಧರಿಸಿದ್ದು, ಇದಕ್ಕೆ ಸರಳವಾದ ಆಭರಣಗಳನ್ನು ಧರಿಸಿ ಸುಂದರವಾಗಿ ಕಾಣುತ್ತಿದ್ದಾರೆ. ಫ್ಯಾನ್ಸ್ ಈ ಫೋಟೋಸ್‌ಗೆ ಲೈಕ್ಸ್‌, ಹಾರ್ಟ್‌ ಎಮೋಜಿ ಸೆಂಡ್ ಮಾಡಿದ್ದಾರೆ. ಅಭಿಮಾನಿಗಳು ಬಿಗ್‌ಬಾಸ್‌ ನಮ್ಮು ಫೋಟೋಸ್‌ಗೆ ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ.

ಕನ್ನಡದ ಸುಂದರ ಚೆಲುವೆ, ಗಾರ್ಜಿಯಸ್‌, ಪ್ರೆಟ್ಟೀ ಎಂದೆಲ್ಲಾ ಹೊಗಳಿದ್ದಾರೆ. ಆದಷ್ಟು ಬೇಗ ಒಳ್ಳೆಯ ಸಿನಿಮಾಗಳು ಸಿಗಲಿ. ಕಿರುತೆರೆಯಲ್ಲಿ ಇಲ್ಲವೇ ಬಿಗ್ ಸ್ಕ್ರೀನ್ ಮೇಲೆ ನಿಮ್ಮನ್ನು ನೋಡುವಂತಾಗಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ. ಇತ್ತೀಚಿಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡ ಇವರು ಅದೇ ಸಂತೋಷದಲ್ಲಿದ್ದಾರೆ.