MeeToo ಆರೋಪ ಮಾಡಿದ ನಮ್ರತಾ ಗೌಡ, ರೂಮ್‌ಫಿಕ್ಸ್ ಮಾಡಿ ಅಡ್ವಾನ್ಸ್ ಕೊಡೋಕೆ ಬಂದಿದ್ದ

 | 
Hu
ನಾಗಿಣಿ‌‌ ಸೀರಿಯಲ್ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟಿದ್ದ ನಮ್ರತಾ ಅವರು ಮುಂದಿನ ದಿನಗಳಲ್ಲಿ ‌ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಬಿಗ್ ಬಾಸ್ ಮನೆಗೆ ಬರುವ ಮುನ್ನ Thailand ಪ್ರವಾಸ ಕೂಡ ಮಾಡಿದ್ದರು.
ಈ ವೇಳೆ ಅಲ್ಲಿನ ಹಾಟ್ ಫೋಟೋಗಳನ್ನು ತನ್ನ‌ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ವೈರಲ್ ಆಗಿತ್ತು. ಇದನ್ನು‌ ನೋಡಿದ ಕೆಲ ನಿರ್ಮಾಪಕರು ನಮ್ರತಾ ಅವರ ಬಳಿ personal ವಿಚಾರ ಇದೆ ಅಂತ Meeting ಮಾಡೋಣ ‌ಎಂದಿದ್ದರಂತೆ. 
https://youtu.be/sd8_Tw6cl1I?si=ywWrpyU45WrXWgR0
ಈ‌ ಮೊದಲೇ‌ ಇಂತಹ ಅಸಹ್ಯ ಘಟನೆ ಚಿತ್ರರಂಗದಲ್ಲಿ ಇರುವ ವಿಚಾರ ತಿಳಿದಿದ್ದ ನಮ್ರತಾ ಅವರು ತನ್ನ ಮನೆಯವರ ಜೊತೆ‌ ಹಾಗೂ ಸ್ನೇಹಿತರೆ‌ ಜೊತೆ ಈ‌ ಬಗ್ಗೆ ಗಂಭೀರವಾಗಿ ಚರ್ಚೆ ಮಾಡಿ ನಂತರ ಆ ವ್ಯಕ್ತಿಗೆ ಸರಿಯಾಗಿ ಪಾಠ ಕಲಿಸಿದ್ದಾರಂತೆ.