ಸಕ್ಕತ್ ಹಾಟ್ ಆಗಿರುವ ನಮ್ರತಾ ಗೌಡ ಈ ವರ್ಷ ರಾಖಿ ಕಟ್ಟಿದ್ದು ಯಾರಿಗೆ ಗೊ ತ್ತಾ,
Aug 31, 2024, 19:12 IST
|
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ಗೆ ಬಂದ ಸ್ಪರ್ಧಿಗಳು ಒಂದಲ್ಲಾ ಒಂದಕ್ಕೆ ಬಾಡಿಂಗ್ ಬೆಳೆಸಿಕೊಂಡು ಆಚೆ ಬರ್ತಾರೆ. ಅಣ್ಣ ತಂಗಿಯಾಗಲಿ, ಪ್ರೇಮಿಗಳಾಗಲಿ, ಬೆಸ್ಟ್ ಫ್ರೆಂಡ್ಸ್ ಹೀಗೆ ನಾನಾ ರೀತಿಯಲ್ಲಿ ಇಟ್ಟುಕೊಂಡು ಆಚೆಬಂದ ಬರುತ್ತಾರೆ. ಆಚೆ ಬಂದ ಮೇಲೆ ಕೆಲವೊಬ್ಬರು ಉತ್ತಮ ಬಾಂಧವ್ಯವನ್ನು ಮುಂದುವರೆಸಿಕೊಂಡು ಹೋಗುತ್ತಾರೆ.
ಇದೀಗ ಕಳೆದ ಬಾರಿಯ ಬಿಗ್ಬಾಸ್ ಸೀಸನ್ 10 ಸ್ಪರ್ಧಿಯಾಗಿದ್ದ ನಮ್ರತಾ ಗೌಡ ಅದೇ ಸಾಲಿನಲ್ಲಿದ್ದಾರೆ. ಬಿಗ್ಬಾಸ್ ಮನೆಯಲ್ಲಿದ್ದಾಗ ಕಿರುತೆರೆ ನಟಿ ನಮ್ರತಾ ಗೌಡ, ವಿನಯ್ ಗೌಡ ಹಾಗೂ ರಕ್ಷಕ ಬುಲೆಟ್ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿತ್ತು. ಆ ಒಂದು ಸಂಬಂಧವನ್ನು ಬಿಗ್ಬಾಸ್ ಮನೆಯಲ್ಲಷ್ಟೇ ಅಲ್ಲದೇ ಆಚೆ ಬಂದ ಬಳಿಕವೂ ಮುಂದುವರೆಸಿಕೊಂಡು ಹೋಗಿದ್ದಾರೆ.
ಅದಕ್ಕೆ ಸಾಕ್ಷಿ ಎಂಬಂತೆ ನಟಿ ನಮ್ರತಾ ಗೌಡ ಅವರು ವಿನಯ್ ಗೌಡ ಹಾಗೂ ರಕ್ಷಕ ಬುಲೆಟ್ಗೆ ರಾಖಿ ಕಟ್ಟಿ ನನಗೆ ನೀವೇ ಅಣ್ಣ ಹಾಗೂ ತಮ್ಮ ಅಂತ ಹೇಳಿಕೊಂಡಿದ್ದಾರೆ.ಇದೇ ವಿಡಿಯೋವನ್ನು ನಟಿ ನಮ್ರತಾ ಗೌಡ ತಮ್ಮ ಯುಟ್ಯೂಬ್ ಚಾನೆಲ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದೇ ವಿಡಿಯೋ ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ನಿಮ್ಮ ಈ ಬಾಂಧವ್ಯ ಸದಾ ಕಾಲ ಹೀಗೆ ಇರಲಿ ಅಂತ ಶುಭ ಹಾರೈಸಿದ್ದಾರೆ. ಸದ್ಯ ಯಾವುದೇ ಪ್ರಾಜೆಕ್ಟ್ ಕೈ ಹಾಕದ ಕಿರುತೆರೆ ನಟಿ ಸದ್ಯ ಜಾಲಿ ಮೂಡ್ನಲ್ಲಿ ಕಾಲ ಕಳೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಟಿ ನಮ್ರತಾ ಗೌಡ ಅವರು ಹೊಸ ಪ್ರಾಜೆಕ್ಟ್ ಮೂಲಕ ಬರಲಿದ್ದಾರಾ ಎಂದು ಕಾದು ನೋಡಬೇಕಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.