1057 ಪುರುಷರ ಜೊತೆ ಎಂಜಾಯ್ ಮಾಡಿ ದಾಖಲೆ ಬರೆದ ನೀಲುತಾರೆ, ಇದು ವಿಶ್ವದಲ್ಲೇ ಮೊದಲು
Jan 19, 2025, 11:54 IST
|

ಕೆಲವರು ಸದಾ ಪ್ರಚಲಿತದಲ್ಲಿರಲು ಬಯಸುತ್ತಾರೆ. ಈಗಂತೂ ಜನ ಕಡಿಮೆ ಸಮಯದಲ್ಲಿ ಖ್ಯಾತಿ ಗಳಿಸಲು, ಜನಪ್ರಿಯತೆಯನ್ನು ಪಡೆಯಲು ಜೊತೆಗೆ ವರ್ಲ್ಡ್ ರೆಕಾರ್ಡ್‌ನಂತಹ ದಾಖಲೆಗಳನ್ನು ನಿರ್ಮಿಸಲು ಹಲವಾರು ಸರ್ಕಸ್‌ಗಳನ್ನು ಮಾಡುತ್ತಿರುತ್ತಾರೆ. ಚಿತ್ರ ವಿಚಿತ್ರ ಸಾಹಸಗಳ ಮೂಲಕವೇ ವಿಶ್ವ ದಾಖಲೆಯನ್ನು ಮಾಡಿದವರಿದ್ದಾರೆ. ಅದೇ ರೀತಿ ಇಲ್ಲೊಬ್ಳು ನೀಲಿ ತಾರೆ 1,057 ಪುರುಷರ ಜೊತೆ ಮಲಗುವ ಮೂಲಕ ದಾಖಲೆಯನ್ನು ನಿರ್ಮಿಸಿದ್ದಾಳೆ.
ಕೇಳಿ ಶಾಕ್ ಆಗಿರಬಹುದು,ಹೌದು ಆಕೆ ನಾನು 12 ಗಂಟೆಯಲ್ಲಿ ಬರೋಬ್ಬರಿ 1,057 ಪುರುಷರ ಜೊತೆ ಮಲಗಿ ವಿಶ್ವ ದಾಖಲೆಯನ್ನು ನಿರ್ಮಿಸಿದೆ ಎಂದು ಹೇಳಿಕೊಂಡಿದ್ದು, ಈ ಕುರಿತ ವಿಡಿಯೋವೊಂದು ಇದೀಗ ಸಖತ್ ವೈರಲ್ ಆಗುತ್ತಿದೆ.ವಿವಾದಗಳಿಂದಲೇ ಆಗಾಗ್ಗೆ ಸುದ್ದಿಯಲ್ಲಿರುವ ಓನ್ಲಿ ಫ್ಯಾನ್ಸ್ ಮಾಡೆಲ್ 25 ವರ್ಷ ವಯಸ್ಸಿನ ಬೋನಿ ಬ್ಲೂ ತಾನು ಕೇವಲ 12 ಗಂಟೆಗಳಲ್ಲಿ ಬರೋಬ್ಬರಿ ಗಂಟೆಯಲ್ಲಿ ಬರೋಬ್ಬರಿ 1,057 ಪುರುಷರ ಜೊತೆ ಮಲಗಿ ವಿಶ್ವ ದಾಖಲೆಯನ್ನು ನಿರ್ಮಿಸಿದೆ ಎಂದು ಹೇಳಿಕೊಂಡಿದ್ದಾಳೆ.
ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಬೋನಿ ಬ್ಲೂ ಈ ಆಘಾತಕಾರಿ ಹೇಳಿಕೆ ನೀಡಿದ್ದಾಳೆ. ಈ ಮೂಲಕ ಈಕೆ 919 ಪುರುಷರೊಂದಿಗೆ ಮಲಗಿ ದಾಖಲೆಯನ್ನು ನಿರ್ಮಿಸಿದ್ದ ಲಿಸಾ ಸ್ಪಾರ್ಕ್ ದಾಖಲೆ ಮುರಿದಿದ್ದಾಳೆ.ಬೋನಿ ಬ್ಲೂ (bonnie_blue_xox) ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದು, ಒಂದೇ ದಿನದಲ್ಲಿ ಸಾವಿರಕ್ಕೂ ಹೆಚ್ಚು ಪುರುಷರು! ಎಲ್ಲರಿಗೂ ಧನ್ಯವಾದಗಳು… ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾಳೆ.
ವಿಡಿಯೋದಲ್ಲಿ ಸಂದರ್ಶಕರ ಜೊತೆ ನಾನು ಅರಾಮವಾಗಿದ್ದೇನೆ ಎನ್ನುತ್ತಾ ತನ್ನ ಅನುಭವವನ್ನು ಹಂಚಿಕೊಂಡಂತಹ ದೃಶ್ಯವನ್ನು ಕಾಣಬಹುದು.ಜನವರಿ 12 ರಂದು ಹಂಚಿಕೊಳ್ಳಲಾದ ಈ ವಿಡಿಯೋ 9.8 ಲಕ್ಷ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈಕೆಯ ವಿಶ್ವ ದಾಖಲೆಯ ಸುದ್ದಿಯನ್ನು ಕೇಳಿ ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.