ಯುವಕರ ಬಾಯಲ್ಲಿ ನೀರು ಬರುವಂತೆ ಡ್ಯಾನ್ಸ್ ಮಾಡಿದ ನೀತು ವನಜಾಕ್ಷಿ; ಫಿದಾ ಆದ ಕನ್ನಡಿಗರು

 | 
ಹಗ

ಬಿಗ್ಬಾಸ್ ಮನೆಯಲ್ಲಿ ಎಲ್ಲರ ಮನಗೆದ್ದ ನೀತು ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ. ನೀತು ವನಜಾಕ್ಷಿ ಟ್ರಾನ್ಸ್‌ಜೆಂಡರ್.‌ ಇವರು ಗದಗ ಮೂಲದವರು, ನೀತು ಮೊದಲ ಹೆಸರು ಮಂಜುನಾಥ್‌. ಅವರಿಗೆ 7ನೇ ತರಗತಿಯಲ್ಲಿರುವಾಗಲೇ ನನಗೆ ಹೆಣ್ಣಿನ ಭಾವನೆಗಳು ಶುರುವಾಯ್ತು. ಆದರೆ ಸಮಾಜಕ್ಕೆ ಹೆದರಿ ನಾನು ಎಲ್ಲವನ್ನೂ ಮುಚ್ಚಿಟ್ಟಿದ್ದೆ ಎಂದು ನೀತು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. 

ನನ್ನಲ್ಲಿ ಆ ಭಾವನೆಗಳು ಶುರುವಾದ ನಂತರ ಅಕ್ಕನ ಬಟ್ಟೆಗಳನ್ನು ಹಾಕಿಕೊಳ್ಳುತ್ತಿದ್ದೆ, ಕಾಜಲ್‌ ಹಚ್ಚಿಕೊಳ್ಳುತ್ತಿದ್ದೆ. ಮೊದಲು ಅಕ್ಕನಿಗೆ ವಿಚಾರ ಹೇಳಿದೆ. ಮೊದಲು ಆಕೆಗೆ ನೋವಾದರೂ ನಂತರ ಅರ್ಥ ಮಾಡಿಕೊಂಡಳು. ತಾಯಿ ಡಿಪ್ರೆಶನ್‌ಗೆ ಹೋಗಬಹುದು ಎಂಬ ಕಾರಣಕ್ಕೆ ನೀತು ಆಕೆಗೆ ಮೊದಲು ಹೇಳಿರಲಿಲ್ಲ. ಆದರೆ ವಿಚಾರ ತಿಳಿದಾಗ ಆಕೆ ಕಷ್ಟವಾದರೂ ನಂತರ ಮಗನನ್ನು ಮಗಳಾಗಿ ಒಪ್ಪಿಕೊಂಡಿದ್ದಾರೆ. 

https://youtube.com/shorts/979bBThTLWk?si=aoKtywOxK0mX2bfw

ಅಮ್ಮನ ಮೇಲಿನ ಪ್ರೀತಿಗೆ ನೀತು ತಮ್ಮ ಹೆಸರಿನ ಜೊತೆಗೆ ನೀತು ವನಜಾಕ್ಷಿ ಎಂದು ಹೆಸರಿಟ್ಟುಕೊಂಡಿದ್ದಾರೆ.  ಆರಂಭದಲ್ಲಿ ಬಹಳ ನೋವಾಯ್ತು. ಆದರೆ ನಾವೇ ಮಕ್ಕಳನ್ನು ಸ್ವೀಕರಿಸದಿದ್ದರೆ ಅವರು ಎಲ್ಲಿ ಹೋಗಬೇಕು. ನನ್ನ ಹೊಟ್ಟೆಯಲ್ಲಿ ಅರ್ಧ ನಾರೀಶ್ವರನೇ ಜನಿಸಿದ್ದಾರೆಂಬ ಭಾವನೆ ನನಗೆ ಇದೆ. ಮಗ(ಳು) ಖುಷಿಯಾಗಿದ್ದರೆ ಸಾಕು ಎಂದು ನೀತು ತಾಯಿ ವನಜಾಕ್ಷಿ ಬಿಗ್‌ಬಾಸ್‌ ವೇದಿಕೆ ಮೇಲೆ ಹೇಳಿದ್ದರು. 

ಇನ್ನು ಕೆಲ ದಿನಗಳ ಹಿಂದಷ್ಟೇ ಇವರ ಹುಟ್ಟುಹಬ್ಬವಿತ್ತು. ಬಿಗ್ಬಾಸ್ ಸ್ಪರ್ಧಿಗಳೊಂದಿಗೆ ಸೇರಿ ಗ್ರಾಂಡ್ ಆಗಿ ಆಚರಿಸಿಕೊಂಡಿದ್ದಾರೆ. ಇಶಾನೀ ಜೊತೆ ಡ್ಯಾನ್ಸ್ ಮಾಡಿ ಸಂಭ್ರಮ ಪಟ್ಟಿದ್ದಾರೆ. ಒಟ್ಟಿನಲ್ಲಿ ಖುಷಿಯಿಂದ ಹುಟ್ಟು ಹಬ್ಬ ಆಚರಿಸಿ ನೀತು ಸಂತೋಷಪಟ್ಟಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.