ಕುರಿ ಪ್ರತಾಪ್ ಅವರಿಗೆ ಇಷ್ಟು ಮುದ್ದಾಗಿರುವ ಪತ್ನಿ ಸಿಕ್ಕಿದ್ದೇ ರೋಚಕ ಎಂದ ನೆಟ್ಟಿಗರು
Oct 24, 2024, 20:45 IST
|
ಕುರಿ ಪ್ರತಾಪ್ ಸ್ಯಾಂಡಲ್ವುಡ್ನ ಪ್ರಮುಖ ಹಾಸ್ಯ ನಟ. ಸಾಕಷ್ಟು ಸಿನಿಮಾಗಳಲ್ಲಿ ಬಣ್ಣ ಹಚ್ಚಿರವ ಅವರು ಅನೇಕರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿದ್ದಾರೆ. ಕಳೆದ ಬಿಗ್ಬಾಸ್ ಸೀಸನ್‌ನಲ್ಲಿ ಅವರು ರನ್ನರ್ ಅಪ್ ಕೂಡ ಆಗಿದ್ದರು. ಮಜಾ ಟಾಕೀಸ್ ಮನೆಯಲ್ಲಿ ಕುರಿ ಪ್ರತಾಪ್ ಕೂಡ ಪ್ರಮುಖ ಸದಸ್ಯ.
ಸೃಜನ್ ಲೋಕೇಶ್ ಮಜಾ ಟಾಕೀಸ್ ನಡೆಸಿಕೊಡುತ್ತಿದ್ದಾರೆ. ಇದರಲ್ಲಿ ಪ್ರಮುಖ ಕಾಮಿಡಿಯನ್ ಆಗಿ ಕಾಣಿಸಿಕೊಂಡಿದ್ದಾರೆ ಕುರಿ ಪ್ರತಾಪ್. ಅವರು ಬಿಗ್ಬಾಸ್ ಮನೆಗೆ ತೆರಳಿದ್ದಾಗ ಈ ಶೋ ನಿಂತಿತ್ತು. ನಂತರ ಕೊರೊನಾ ಬಂದ ಕಾರಣ ಈ ಶೋ ನಡೆಸಲು ಸಾಧ್ಯವಾಗಿಲ್ಲ. ಈಗ ಮತ್ತೆ ಮಜಾ ಟಾಕೀಸ್ ಆರಂಭವಾಗಿದ್ದು, ಕುರಿ ಪ್ರತಾಪ್ ಎಲ್ಲರನ್ನು ನಗಿಸುವ ಕೆಲಸ ಮಾಡುತ್ತಿದ್ದಾರೆ.
ಕುರಿ ಪ್ರತಾಪ್ ಮಜಾ ಟಾಕೀಸ್ನಲ್ಲಿ ನಟಿಸೋಕೆ ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರೆ. ಒಂದು ಮೂಲಗಳ ಪ್ರಕಾರ ಪ್ರತಿ ಎಪಿಸೋಡ್ಗೆ ಕುರಿ ಪ್ರತಾಪ್ 50 ಸಾವಿರ ರೂಪಾಯಿ ಸಂಭವಾನೆಯನ್ನು ಜೇಬಿಗೆ ಇಳಿಸಿಕೊಳ್ಳುತ್ತಿದ್ದಾರಂತೆ.ತಂದೆ ಮಗ ಐಎಎಸ್ ಅಧಿಕಾರಿಯಾಗಬೇಕೆಂದು ಕನಸು ಕಂಡರೆ ಪ್ರತಾಪ್ ರವರು ಪಿಯುಸಿಯನ್ನೇ ಐದು ವರ್ಷ ಕಲಿತರು. ಅಲ್ಲಿಗೆ ಓದಿಗೆ ಎಳ್ಳು ನೀರು ಬಿಟ್ಟು ಮೈಸೂರಿನಲ್ಲಿ ಕಾಮಿಡಿ ಡ್ರಾಮಾಗಳಿಗೆ ಪ್ರಸಿದ್ಧಿಯಾದ ದೃಶ್ಯ ಕಲಾವೇದಿಕೆ ಸೇರಿದರು.
ಈ ವಿಷಯ ತಿಳಿದ ಇವರ ತಂದೆ ಇವರಿಗೆ ಸೌದೆಯಲ್ಲಿ ಹೊಡೆದಿದ್ದು ಉಂಟು.ಇನ್ನು ಇವರ ಹೆಂಡತಿ ಸರಿತಾ ಮನಸಿನಿಂದ ಬಹಳ ಒಳ್ಳೆಯವರು. ಗಂಡನ ಪ್ರತಿ ಹೆಜ್ಜೆಗೂ ಜೊತೆ ಆದವರು. ಬಿಗ್ಬಾಸ್ ಮನೆಯಲ್ಲಿ ಕುರಿ ಪ್ರತಾಪ್ ಇದ್ದಾಗ ಕೂಡ ಇಡೀ ಮನೆಯನ್ನು ನಿಭಾಯಿಸಿದರು.ಅವರು 2019 ರಲ್ಲಿ ಬಿಗ್ ಬಾಸ್ ಕನ್ನಡದ ಏಳನೇ ಸೀಸನ್‌ನಲ್ಲಿ ಸ್ಪರ್ಧಿಸಿದರು ಮತ್ತು ರನ್ನರ್ ಅಪ್ ಆಗಿ ಮನಗೆದ್ದವರು.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.