ನೀನು ಹಂದಿತರ ಇದ್ದೀಯಾ ಎಂದ ನೆಟ್ಟಿಗರು; ವಾ ರ್ನಿಂಗ್ ಕೊಟ್ಟ ಅನುಶ್ರೀ

 | 
Uu

ಕನ್ನಡದ ಖ್ಯಾತ ನಟಿ, ನಿರೂಪಕಿ ಆ್ಯಂಕರ್ ಅನುಶ್ರೀ  ಪಟಪಟ ಮಾತು, ಚಟಪಟ ನಗುವಿಗೆ ಫೇಮಸ್. ಅನುಶ್ರೀ ಅಂದ್ರೇ ಹಾಗೆ. ಅವರು ಹೋದಲ್ಲಿ ಬಂದಲ್ಲಿ ನಗುವಿನ ಬಗ್ಗೆ ಚಿಮ್ಮುತ್ತದೆ, ಅಲ್ಲಿದ್ದವರ ಮುಖದಲ್ಲಿ ಮಂದಹಾಸ ಮೂಡುತ್ತದೆ. ಮಂಗಳೂರಿನಿಂದ ಬೆಂಗಳೂರಿಗೆ ಬಂದು ಬದುಕ ಕಟ್ಟಿಕೊಂಡ ಗಟ್ಟಿಗಿತ್ತಿ ಇವರು.

ಅವರು ಆ್ಯಂಕರಿಂಗ್ ಮಾಡುತ್ತಿರಲಿ, ಅಥವಾ ತಮ್ಮದೇ ಯೂ ಟ್ಯೂಬ್ ಚಾನೆಲ್‌ನಲ್ಲಿ ಯಾವುದೋ ಸೆಲೆಬ್ರಿಟಿ ಸಂದರ್ಶನ ಮಾಡುತ್ತಿರಲಿ, ಅಲ್ಲೆಲ್ಲಾ ಲೈಟ್ ಆಗಿ ಕಾಲೆಳೆಯುತ್ತ, ನಗು ಉಕ್ಕಿಸುತ್ತ ಅದಕ್ಕೆ ಸಾಕಷ್ಟು ತರಹೇವಾರಿ ಕಾಮೆಂಟ್‌ಗಳನ್ನು ಸ್ವೀಕರಿಸುತ್ತ, ಅದಕ್ಕೂ ಖುಷಿ ಪಡುತ್ತ ಇರುವವರು ಆ್ಯಂಕರ್ ಅನುಶ್ರೀ. 

ಕೆಲ ದಿನಗಳ ಹಿಂದೆ ಅವರ ಹುಟ್ಟು ಹಬ್ಬದ ದಿನ ಹಲವಾರು ಜನ ವಿಷ್ ಮಾಡಿ ಶುಭಾಶಯ ಕೋರಿದ್ದರು. ಅಗೊಬ್ಬ ನೀವು ನೋಡೋಕೆ ಹಂದಿ ತರ ಇದ್ದೀರಾ ಅಂತಾ ಕಾಮೆಂಟ್ ಹಾಕಿದ್ದಾನೆ. ಅದನ್ನು ನೊಡಿ ಅನುಶ್ರೀ ನಾನು ಹಂದಿ ತರ ಇದ್ದೀನಾ ಅಥವಾ ಕಾಮೆಂಟ್ ಪೋಸ್ಟ್ ಮಾಡಿದವರು ಇದ್ದಾರಾ ತಿಳಿಯುತ್ತಿಲ್ಲ ಎಂದು ಕೌಂಟರ್ ಕೊಟ್ಟಿದ್ದಾರೆ.

ಇನ್ನು ಹುಟ್ಟು ಹಬ್ಬದ ದಿನ ಸೀರೆ ಉಡುವ ಹೆಣ್ಣು ಅಂದರೆ ಇಷ್ಟ, ಅವಳ ಅಂದ ವರ್ಣಿಸಲು ನನಗಿಲ್ಲ ಕಷ್ಟ . ಸೌಂದರ್ಯವನ್ನು ವರ್ಣಿಸುವುದು ಒಂದು ಕಲೆಯಾದರೆ ಸೀರೆಯುಟ್ಟ ನಾರಿಯೇ ಅದಕ್ಕೊಂದು ಬೆಲೆ ಎಂದು ಇನ್ನೊಬ್ಬ ಅಭಿಮಾನಿ ಕಮೆಂಟ್ ಮಾಡಿ ರೆಡ್ ಹಾರ್ಟ್ ಎಮೋಜಿಯನ್ನು ಕೂಡಾ ಹಾಕಿದ್ದಾರೆ. ಅಂತೂ ಅನುಶ್ರೀ ಅವರ ಫೋಟೋಗಳಿಗೆ ಒಂದೂವರೆ ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.