3 ಬಾರಿ ಹೀನಾಯ ಸೋಲಿನ ಬಳಿಕ ಡಿಕೆಶಿ ಬಗ್ಗೆ ನಿಖಿಲ್ ಕುಮಾರಸ್ವಾಮಿ ಬಾವುಕ ಮಾತು
Nov 25, 2024, 19:51 IST
|
ಚೆನ್ನಪಟ್ಟಣ ಚುಣಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲಿನ ಬಳಿಕ ಇದೀಗ ಕಾಂಗ್ರೇಸ್ ವಲಯದಲ್ಲಿ ನಿಖಿಲ್ ಸೋಲಿನ ಸರದಾರ ಎಂಬ ಟೀಕೆಗೆ ಗುರಿಯಾಗಿದ್ದಾರೆ. ಇನ್ನು ನಿಖಿಲ್ ಕುಮಾರಸ್ವಾಮಿ ಅವರ ಬಗ್ಗೆ ಡಿಕೆಶಿ ಕೂಡ ಟೀಕೆಯ ಮಾತು ಹೊರಹಾಕಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಅವರು ಅಭಿಮನ್ಯು ಪಾತ್ರವಾಹಿಸಿದ್ದಾರೆ, ಹಾಗಾಗಿ ಈ ಬಾರಿ ಸೋಲಿನ ರುಚಿ ಕಂಡಿದ್ದಾರೆ. ಇನ್ನು ಡಿಕೆಶಿ ಹಾಗೂ ಕಾಂಗ್ರೇಸ್ ನಾಯಕರ ಮಾತಿಗೆ ನಿಖಿಲ್ ಕುಮಾರಸ್ವಾಮಿ ಅವರು ಕೂಡ ತಿರುಗೇಟು ಕೊಟ್ಟಿದ್ದಾರೆ.
ಸೋಲು ಎಂಬುವುದು ಜೀವನ ಒಂದು ಪಾಠ, ' ನಾನು ಚಿಕ್ಕ ಹುಡುಗ ಅಂತ ಡಿಕೆಶಿ ವ್ಯಂಗ್ಯ ಮಾಡಿದ್ದಾರೆ. ಆದರೆ ಈ ಸೋಲು ಮುಂದಿನ ಗೆಲುವಿಗೆ ಮಹಾ ದಾರಿ ಎನ್ನುತ್ತಾ ಮುನ್ನನಡೆವೆ ಎಂದಿದ್ದಾರೆ ನಿಖಿಲ್ ಕುಮಾರಸ್ವಾಮಿ.
ಇನ್ನು ಚೆನ್ನಪಟ್ಟಣ ಸೋಲಿನ ಬಳಿಕ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ತನ್ನ ಮಗನ ಸೋಲಿನ ಬಗ್ಗೆ ಮೌನ ವಹಿಸಿದ್ದಾರೆ.