ಕೊ ಲೆಗಾದ ಅಂದರು ಆದರೂ ಕೂಡ ಬೆಂಬಲಕ್ಕೆ ನಿಂತ ನಿರಂಜನ್; ಕಾರಣ ಏ ನು ಗೊ ತ್ತಾ

 | 
ಕಕ

ನಿರಂಜನ್ ದೇಶಪಾಂಡೆ ಕನ್ನಡ ಚಿತ್ರರಂಗದ ಉದಯೋನ್ಮುಖ ನಟ. ಕಿರುತೆರೆಯಲ್ಲಿ ನಟಿಸುವ ಮುಖಾಂತರ ಪ್ರಸಿದ್ಧರಾದ ಇವರು ನಂತರ ಕನ್ನಡ ಬಿಗ್ ಬಾಸ್ ನಲ್ಲಿ ಭಾಗವಹಿಸಿದ್ದರು. ಬಾಂಬೆ ಮಿಠಾಯಿ, ಪಾದರಸ ಮುಂತಾದ... ನಿರಂಜನ್ ದೇಶಪಾಂಡೆ ಕನ್ನಡ ಚಿತ್ರರಂಗದ ಉದಯೋನ್ಮುಖ ನಟ.

ಕನ್ನಡ ಕಿರುತೆರೆ ಜನಪ್ರಿಯ ನಿರೂಪಕ ನಿರಂಜನ್ ದೇಶಪಾಂಡೆ ಮತ್ತು ಪತ್ನಿ ಯಶಸ್ವಿನಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಶೂಟಿಂಗ್, ಫ್ರೀ ಟೈಂ, ಶಾಪಿಂಗ್, ಅಡುಗೆ ಹೀಗೆ ವಿಭಿನ್ನ ವಿಡಿಯೋಗಳನ್ನು ಅಪ್ಲೋಡ್ ಮಾಡಿ ಫಾಲೋವರ್ಸ್‌ಗೆ ಮನೋರಂಜನೆ ನೀಡುತ್ತಾರೆ. ಆಗಾಗ ನಡೆಯುವ ಘಟನೆ ಗಳ ಬಗ್ಗೆ ಮಾತಾಡಿ ಗಮನ ಸೆಳೆಯುತ್ತಾರೆ.

ದರ್ಶನ್ ಕೊಲೆ ಆರೋಪದ ಕಾರಣಕ್ಕೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಹೀಗೆ, ಜೈಲಿನಲ್ಲಿ ಮುದ್ದೆ ನುಂಗುತ್ತಿರುವ ತಮ್ಮ ನೆಚ್ಚಿನ ನಟನ ಭೇಟಿಗೆ ಬಡ ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಇದು ಸಾಧ್ಯವಿಲ್ಲ, ಹೀಗಿದ್ದಾಗಲೇ ನಟ ನಿರಂಜನ್ ದೇಶಪಾಂಡೆ ಇಂದು ದರ್ಶನ್ ಅವರ  ಬಗ್ಗೆ ಮಹತ್ವದ ಮಾಹಿತಿ ಕೂಡ ಹಂಚಿಕೊಂಡಿದ್ದಾರೆ.

ಅಂದೇ ರಾಜಕುಮಾರ್ ಸರ್ ಹೇಳಿದ್ದಾರೆ. ನಾವು ಅಂದುಕೊಂಡಂತೆ ಯಾವುದೂ ಇಲ್ಲಿ ನಡೆಯುವುದಿಲ್ಲ. ಪ್ರತಿ ಘಟನೆಗೂ ಕಾರಣ ಇರುತ್ತದೆ. ಹಾಗಾಗಿ ನೊಂದಿಕೊಳ್ಳಬೇಡಿ. ಆಗುವುದೆಲ್ಲಾ ಒಳ್ಳೆಯದಕ್ಕೇ ಎಂದು ಸುಮ್ಮನಾಗಿ ಮುಂದೊಂದು ದಿನ ಒಳ್ಳೆಯದೇ ಆಗುತ್ತದೆ ಎಂದು ಹೇಳಿದ್ದಾರೆ.

ಈ ವೀಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದ್ದು ಜನ ಹೌದು ಬಾಸ್ ಅಂತಾ ಕಾಮೆಂಟ್ ಮಾಡ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.