ಮಗಳಿಗಿಂತ ಚೆನ್ನಾಗಿ ರೀಲ್ಸ್ ಮಾಡಿದ ನಿವೇದಿತಾ ಗೌಡ ತಾಯಿ, ಫಿದಾ ಆದ ಕನ್ನಡಿಗರು
Updated: May 20, 2025, 13:20 IST
|

ಕಿರುತೆರೆಯ ರಿಯಾಲಿಟಿ ಶೋಗಳಿ ಕಾಣಿಸಿಕೊಳ್ತಾ ಫೇಮಸ್ ಆದ ನಿವೇದಿತಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ಅಪಾರ ಫ್ಯಾನ್ ಫಾಲೋವರ್ಸ್ ಹೊಂದಿದ್ದಾರೆ. ಬೋಲ್ಡ್ ಫೋಟೋ ಹಾಗೂ ರೀಲ್ಸ್ ಮೂಲಕವೇ ಸದ್ದು ಮಾಡೋ ನಿವಿಗೆ ಆಗಾಗ ಅವರಮ್ಮ ಕೂಡ ಸಾಥ್ ನೀಡುತ್ತಲೇ ಇರ್ತಾರೆ. ನಿವೇದಿತಾ ಗೌಡ ತಾಯಿ ಹೇಮಾ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿದ್ದಾರೆ. ಆಗಾಗ ಫೋಟೋ, ರೀಲ್ಸ್ಗಳನ್ನು ಶೇರ್ ಮಾಡುತ್ತಾ ಇರುತ್ತಾರೆ.
ಹೇಮಾ ಪತಿ ಲಕ್ಷ್ಮಣ್ ಉದ್ಯಮಿ ಆಗಿದ್ದಾರೆ. ಫ್ಯಾಮಿಲಿ ಫೋಟೋಗಳು ಕೂಡ ಆಗಾಗ ಸದ್ದು ಮಾಡುತ್ತಿರುತ್ತದೆ. ನಿವೇದಿತಾ ಗೌಡ ಜೊತೆ ಅವರ ತಾಯಿ ಹೇಮಾ ಕೂಡ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಗಳನ್ನು ಅಪ್ಲೋಡ್ ಮಾಡ್ತಿರುತ್ತಾರೆ. ಹೇಮಾ ಅವರ ರೀಲ್ಸ್ ಗೆ ನಾನಾ ಕಮೆಂಟ್ ಗಳು ಬರುತ್ತಿದೆ. ಮಗಳನ್ನೇ ಮೀರಿಸುವ ತಾಯಿ ಎಂದೆಲ್ಲಾ ಜನ ಕಮೆಂಟ್ ಮಾಡ್ತಿದ್ದಾರೆ.
ನಿವೇದಿತಾ ಗೌಡ ಹಾಗೂ ಹೇಮಾ ಇಬ್ಬರು ನೋಡಲು ಅಕ್ಕ-ತಂಗಿಯಂತೆ ಕಾಣ್ತಾರೆ. ಯಂಗ್ ಆಗಿರುವ ನಿವೇದಿತಾ ತಾಯಿ ಕೂಡ ಮಗಳ ಜೊತೆ ಫಾರಿನ್ ಟ್ರಿಪ್ ಮಾಡ್ತಾ, ವಿಡಿಯೋ ಶೇರ್ ಮಾಡ್ತಾ ಲೈಫ್ ಎಂಜಾ್ಯ್ ಮಾಡ್ತಿದ್ದಾರೆ. ಇಬ್ಬರ ರೀಲ್ಸ್ ಕೂಡ ಸಿಕ್ಕಾಪಟ್ಟೆ ವೈರಲ್ ಆಗ್ತಿರುತ್ತೆ.ತುಂಡು ಬಟ್ಟೆ ತೊಟ್ಟು ದಿನಕ್ಕೊಂದು ರೀಲ್ಸ್ ಪೋಸ್ಟ್ ಮಾಡುವ ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಇತ್ತೀಚಿಗೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ನಿವಿ ಗೊಂಬೆ ಹಾಕೋ ಪ್ರತಿ ರೀಲ್ಸ್ಗೂ ಬಗೆ ಬಗೆ ಕಮೆಂಟ್ ಬರ್ತಿದೆ. ಹೆಚ್ಚಾಗಿ ಬ್ಯಾಡ್ ಕಮೆಂಟ್ಗಳೇ ಬರುತ್ತೆ.
ಫಾರಿನ್ ಟ್ರಿಪ್ಗೆ ಹೋಗಿದ್ದ ನಿವೇದಿತಾ ಗೌಡ ಬಿಕಿನಿ ಹಾಕೊಂಡು ಮಸ್ತ್ ಆಗಿ ಕುಣಿದಿದ್ರು. ಈ ರೀಲ್ಸ್ ಪಡ್ಡೆ ಹುಡುಗರ ನಿದ್ದೆ ಕೆಡಿಸಿತ್ತು. ಸೀರೆ ಹಾಕಿ ಕುಣಿದ್ರೂ ನಿವಿ ಹಾಟ್ ಆಗಿಯೇ ಕಾಣಿಸಿಕೊಳ್ತಾರೆ. ತನ್ನ ಬೋಲ್ಡ್ ಅವತಾರಗಳ ಮೂಲಕವೇ ನಿವೇದಿತಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ತಿದ್ದಾರೆ. ನಿವೇದಿತಾ ಗೌಡ ರೀಲ್ಸ್ಗೆ ಪಡ್ಡೆ ಹುಡುಗರು ಬ್ಯಾಡ್ ಬ್ಯಾಡ್ ಕಮೆಂಟ್ ಗಳನ್ನೇ ಮಾಡ್ತಾರೆ. ಈ ಕಮೆಂಟ್ ಗಳಿಗೆಲ್ಲಾ ನಿವೇದಿತಾ ಗೌಡ ಉತ್ತರ ನೀಡಿದ್ರು. ಇದೀಗ ಅವರ ತಾಯಿ ಕೂಡಾ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಸೆಟ್ಟರ್ ಆಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.