ಕಾರ್ತಿಕ್ ತಂಗಿ ಪರಿಸ್ಥಿತಿ ಯಾರಿಗೂ ಬೇಡ, ಬಿಗ್ ಬಾಸ್ ಮನೆಯಲ್ಲಿ ನೋವು ನುಂಗಿ‌ ಕೂತಿರುವ ಕಾ.ರ್ತಿಕ್

 | 
ರಕಗ

ಬಿಗ್‌ಬಾಸ್‌ ಕನ್ನಡ ಸೀಸನ್ 10ರ ಕೊನೆಯ ವಾರ ಚಾಲ್ತಿಯಲ್ಲಿದ್ದು, ಬಿಗ್‌ಬಾಸ್‌ ವಿಭಿನ್ನ ಟಾಸ್ಕ್‌ಗಳನ್ನು ನೀಡುತ್ತಿದ್ದಾರೆ. ಕಳೆದ ಸಂಚಿಕೆಯಲ್ಲಿ ತಮ್ಮ ಮನಸ್ಸಿನ ಜೊತೆ ಮಾತನಾಡುವ ಅವಕಾಶವನ್ನು ಬಿಗ್‌ಬಾಸ್‌ ಸ್ಪರ್ಧಿಗಳಿಗೆ ನೀಡಿದ್ದರು. ಈ ವೇಳೆ ಕಾರ್ತಿಕ್ ತಮ್ಮಿಂದಾದ ತಪ್ಪಿಗೆ ಪಶ್ಚಾತ್ತಾಪ ಪಟ್ಟಿದ್ದಾರೆ.

ಕನ್ನಡಿ ಮುಂದೆ ಬಂದ ಕಾರ್ತಿಕ್..ಕಾರ್ತಿಕ್ ಮಹೇಶ್. ಮಹೇಶ್ ನನ್ನ ತಂದೆ. ಈ ಏಪ್ರಿಲ್‌ಗೆ ನನ್ನ ಬಿಟ್ಟು ಹೋಗಿ ೩ ವರ್ಷ. ಅವತ್ತಿಂದ ಈವರೆಗೂ ನಾನೊಬ್ಬನೇ ಹೋರಾಡುತ್ತಿದ್ದೀನಿ. ನನ್ನ ತಂಗಿ ಹಾಗೂ ಅಮ್ಮ ಇಬ್ಬರೇ ಇದ್ದರೂ 'ಬಿಗ್‌ಬಾಸ್‌'ಗೆ ಬರಲು ನಿರ್ಧರಿಸುತ್ತೇನೆ. ಇದು ಒಳ್ಳೆಯ ಅವಕಾಶ, ಸಿಕ್ಕ ಅವಕಾಶವನ್ನ ಮಿಸ್ ಮಾಡಿಕೊಳ್ಳಬಾರದು ಅಂತ ಒಂದೇ ದಿನದಲ್ಲಿ ನಿರ್ಧಾರ ಮಾಡ್ತೀನಿ ಇಲ್ಲಿ ಬರೋಕೆ. ಅದು ಒಳ್ಳೆಯ ನಿರ್ಧಾರ 

ಇಲ್ಲಿಗೆ ಬಂದ್ಮೇಲೆ ಮೊದಲ ದಿನವೇ ದೊಡ್ಡ ಶಾಕ್ ಆಯ್ತು. ಅಸಮರ್ಥ ಅಂತ. ಮೊದಲ ವಾರವೇ ಅಸಮರ್ಥರು ಅಲ್ಲ ಅಂತ. ಮೊದಲ ವಾರವೇ ಅಸಮರ್ಥರು ಅಲ್ಲ ಅಂತ ಪ್ರೂವ್ ಮಾಡ್ತೀವಿ. ದಾರಿಯಲ್ಲಿ ಫ್ರೆಂಡ್‌ಶಿಪ್ ಮಾಡ್ತೀನಿ. ನನ್ನ ನಿರ್ಧಾರಗಳನ್ನ ಹೇಳಿದ್ರೆ, ಇನ್‌ಫ್ಲುಯೆನ್ಸ್ ಅಂತಾರೆ. ಪರ್ವಾಗಿಲ್ಲ. ಫ್ರೆಂಡ್‌ಶಿಪ್‌ನ ಬಳಸಿಕೊಳ್ತಿದ್ದೀನಿ ಅಂತ ಅಪವಾದ ಮಾಡ್ತಾರೆ. ಎಲ್ಲವನ್ನು ತಗೊಳ್ತಿನಿ. ಆದರೆ, ನನ್ನ ಅಭಿಪ್ರಾಯವನ್ನ ಎಲ್ಲಿ ಹೇಳ್ಬೇಕೋ, ಅಲ್ಲಿ ಹೇಳಿದ್ದೇನೆ.

ಮೂರು ವಿಷಯಗಳಲ್ಲಿ ತಪ್ಪು ಮಾಡಿದ್ದೇನೆ. ಬಕೆಟ್ ಅಂತ ಕರೆದಾಗ ಬೇಸರವಾಗುತ್ತೆ. ಅದಕ್ಕೆ ನಾನು ಹೇಗೆ ಬೇಕೋ, ಹಾಗೆ ಉತ್ತರ ಕೊಟ್ಟಿರುತ್ತೇನೆ. ಆಗ ಅವರು ಕ್ಷಮೆ ಕೇಳ್ತಾರೆ. ಅದನ್ನ ನಾನೇ ಕ್ಷಮೆ ಕೇಳಿಸಿದೆ ಎಂಬ ರೀತಿಯಲ್ಲಿ, ದೊಡ್ಡ ಸಾಧನೆ ಎಂಬ ರೀತಿಯಲ್ಲಿ ಅಂತ ವೇದಿಕೆಯಲ್ಲಿ ಹೇಳ್ತೀನಿ. ಅದು ನನ್ನ ಮೊದಲ ತಪ್ಪು. ಎಂದು ಕ್ಷಮೆ ಕೇಳಿದ್ದಾರೆ.

ಮೊದಲ ದಿನದಿಂದ ಎಲ್ಲರ ಮನಗೆದ್ದ ಕಾರ್ತಿಕ ಅವರ ಮೇಲೆ ಆಭಿಮಾನಿಗಳಿಗೆ ಮತ್ತಷ್ಟು ಪ್ರೀತಿ ಆಗಿದೆ. ಹೌದು ಅವರೇ ಗೆದ್ದು ಬರಲಿ ಎಂದು ಜೈ ಕಾರ ಹಾಕುತ್ತಿದ್ದಾರೆ. ಒಂದು ವೇಳೆ ಅವರು ಗೆದ್ದರೆ ತಂದೆಯಿಲ್ಲದ ಮನೆಗೆ ಒಳ್ಳೆಯ ಆಸರೆ ದೊರೆಯುತ್ತದೆ. ಅಲ್ಲದೆ ಬಡತನದಲ್ಲಿರುವ ಅವರ ತಂಗಿ ಕುಟುಂಬಕ್ಕೆ ಕೂಡ ಸಹಾಯ ಆಗುತ್ತದೆ ಹಾಗಾಗಿ ಅವರಿಗೆ ವೋಟ್ ಮಾಡಿ ಎಂದು ಅಭಿಮಾನಿಗಳು ಕೇಳಿಕೊಳ್ಳುತ್ತಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.