ಫೋನ್ ಚಾರ್ಜ್ ಇಟ್ಟಿರುವ ಸಮಯದಲ್ಲಿ ಮೊಬೈಲ್ ಬಳಕೆ ಮಾಡಿದ ನ.ಟಿ; ಬೆ.ಚ್ಚಿಬಿದ್ದ ನೆಟ್ಟಿಗರು
ಗಟ್ಟಿ ಮೇಳ, ಕಾವೇರಿ ಕನ್ನಡ ಮೀಡಿಯಂ ಸೀರಿಯಲ್ ಮೂಲಕ ಜನಪ್ರಿಯತೆ ಗಳಿಸಿದ ನಟಿ ಪ್ರಿಯಾ ಜೆ ಆಚಾರ್ ಸೆಟ್ ಅಲ್ಲಿ ಇರೋದನ್ನ ನೋಡಿದ್ರೆ ನಿಬ್ಬರಗಾಗ್ತಿರಿ ಹೌದು ಅಷ್ಟು ಸರಳವಾಗಿ ಎಲ್ಲರೊಂದಿಗೆ ಬೆರೆತು ನಗುನಗುತ್ತಾ ಇರುವ ಕಾರಣ ಎಲ್ಲರಿಗೂ ಇವರೆಂದರೆ ಇಷ್ಟ.
ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಗಟ್ಟಿಮೇಳ ಧಾರಾವಾಹಿಯಲ್ಲಿ ಅದಿತಿ ಪಾತ್ರದಲ್ಲಿ ಸಖತ್ತಾಗಿ ಅಭಿನಯಿಸಿ, ಇದೀಗ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ಕಾವೇರಿ ಕನ್ನಡ ಮೀಡಿಯಂ ಧಾರಾವಾಹಿಯಲ್ಲಿ ಕಾವೇರಿಯಾಗಿ ಮಿಂಚುತ್ತಿದ್ದಾರೆ ಪ್ರಿಯಾ ಆಚಾರ್.
ಕಾವೇರಿ ಕನ್ನಡ ಮೀಡಿಯಂ ಸೀರಿಯಲ್ ನಲ್ಲಿ ಪ್ರಿಯಾ ಗ್ರಾಮೀಣ ಹುಡುಗಿಯಾಗಿ, ಕನ್ನಡ ಟೀಚರ್ ಆಗಿ ಕಾಣಿಸಿಕೊಂಡಿದ್ದಾರೆ. ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ, ಅಜ್ಜಿ ಹೇಳಿದಂತೆ ಅಗಸ್ತ್ಯನನ್ನು ಮದುವೆಯಾಗಿದ್ದಾಳೆ ಕಾವೇರಿ. ಇವರಿಬ್ಬರ ಜೋಡಿ ಜನರಿಗೆ ಇಷ್ಟವಾಗಿದೆ.
ಸೀರಿಯಲ್ ಜೊತೆಗೆ ಕನ್ನಡ ಸಿನಿಮಾದಲ್ಲೂ ನಟಿಸಿರುವ ಪ್ರಿಯಾ ಜೆ ಆಚಾರ್ ತಮ್ಮ ಪತಿ ಸಿದ್ಧು ಮೂಲಿಮನಿ ಜೊತೆಗೆ ಧಮಾಕ ಸಿನಿಮಾದಲ್ಲಿ ನಟಿಸಿದ್ದರು. ಅದಕ್ಕೂ ಮುನ್ನ ಇಬ್ಬರು ಜೊತೆಯಾಗಿ ಡ್ಯಾನ್ಸ್ ರಿಯಾಲಿಟಿ ಶೋದಲ್ಲೂ ಕಾಣಿಸಿಕೊಂಡಿದ್ದರು.
ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಪ್ರಿಯಾ, ಇತ್ತೀಚಿಗೆ ಇಳ್ಕಲ್ ಸೀರೆಯುಟ್ಟು ಫೋಟೋ ಶೂಟ್ ಮಾಡಿಸಿಕೊಂಡಿರುವ ಫೋಟೋ ಸೀರೀಸ್ ಗಳನ್ನು ಹಂಚಿಕೊಂಡಿದ್ದಾರೆ. ಫೋಟೋಗಳಲ್ಲಿ ಪ್ರಿಯಾ ಅಂದಕ್ಕೆ ನೆಟ್ಟಿಗರು ಮನಸೋತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.