ದಿನಕ್ಕೊಂದು ಬಟ್ಟೆ ದಿನಕ್ಕೊಂದು ದೇಶ, ನಿವೇದಿತಾ ಗೌಡ ಬ್ಯುಸಿನೆಸ್ ಬಗ್ಗೆ ಪೋಷಕರ ಅನುಮಾನ

 | 
Jd
ರೀಲ್ಸ್ ಗಳಿಂದಲೇ ಸಿಕ್ಕಾಪಟ್ಟೆ ಸದ್ದು ಮಾಡಿದ ನಿವೇದಿತಾ ಗೌಡ ಕೆಲ ದಿನಗಳಿಂದ ಸೋಶಿಯಲ್ ಮೀಡಿಯಾವನ್ನೇ ಶೇಕ್ ಮಾಡ್ತಿದ್ದಾರೆ. ಬೋಲ್ಡ್ ಫೋಟೋ ಹಾಗೂ ವಿಡಿಯೋ ಶೇರ್ ಮಾಡ್ತಾ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಏನಮ್ಮಾ ನಿನ್​ ಕಥೆ ಅಂತ ಕೆಲವರು ಕಮೆಂಟ್ ಮಾಡಿದ್ರೆ. ಮತ್ತೊಬ್ಬ ನಾಳೆ ಲಕ್ಕಿ ಡೇ ಅಂತ ಪೋಲಿ ಕಮೆಂಟ್ ಮಾಡಿದ್ದಾರೆ. 
ನಟಿ ನಿವೇದಿತಾ ಪೋಸ್ಟ್​ಗೆ ಲೈಕ್​​ಗಳ ಸುರಿಮಳೆ ಆಗಿದೆ. ಬ್ಯಾಕ್​ ಡ್ರೆಸ್​ ತೊಟ್ಟ ನಿವಿ ಫೋಟೋಗಳಿಗೆ 94,000 ಲೈಕ್ಸ್ ಬಂದಿದೆ. ಬಿಗ್‌ ಬಾಸ್‌ ಖ್ಯಾತಿಯ ನಿವೇದಿತಾ ಗೌಡ ರೀಲ್ಸ್‌  ಮೂಲಕವೇ ಸಾಕಷ್ಟು ಸುದ್ದಿಯಲ್ಲಿ ಇರುತ್ತಾರೆ. ಈಗಾಗಲೇ ರ‍್ಯಾಪರ್ ಚಂದನ್ ಶೆಟ್ಟಿ ಜತೆ ನಿವೇದಿತಾ ಗೌಡ ವಿಚ್ಛೇದನ ಪಡೆದಿದ್ದಾರೆ.  4 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ. ಈ ಜೋಡಿ ರೀಲ್ಸ್​​ ಗಳಿಂದಲೇ ಫೇಮಸ್‌ ಆಗಿತ್ತು.
ಡಿವೋರ್ಸ್ ಬಳಿಕ ಸೋಶಿಯಲ್ ಮೀಡಿಯಾದಿಂದ ಕೆಲ ಕಾಲ ದೂರ ಉಳಿದಿದ್ದ ನಿವೇದಿತಾ ಗೌಡ ಮತ್ತೆ ಆ್ಯಕ್ಟಿವ್ ಆಗಿದ್ದಾರೆ. ಇತ್ತೀಚಿಗೆ ಬ್ಯಾಕ್‌ ಟು ಬ್ಯಾಕ್‌ ಹೊಸ ರೀಲ್ಸ್  ಮಾಡಿ ಇನ್ಸ್ಟಾದಲ್ಲಿ ಶೇರ್ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೇ ನಿವೇದಿತಾ ಗೌಡ ಬಿಕಿನಿ ತೊಟ್ಟ ಫೋಟೋಗಳು ವೈರಲ್​ ಆಗಿತ್ತು. ಹೊಸ ರೀಲ್ಸ್​ ಮೂಲಕ ನಿವಿ ಗೊಂಬೆ ಸೋಶಿಯಲ್ ಮೀಡಿಯಾವನ್ನೇ ಶೇಕ್​ ಮಾಡ್ತಿದ್ದಾರೆ. ಪಡ್ಡೆ ಹುಡುಗರ ನಿದ್ದೆ ಕದ್ದ ನಿವೇದಿತಾ ಗೌಡ ರೀಲ್ಸ್​ಗೆ ಲೈಕ್​ಗಳ ಸುರಿಮಳೆ ಆಗಿದೆ. ಏನಮ್ಮ ನಿನ್ನ ಅವತಾರ ಎಂದು ನೆಟ್ಟಿಗರು ಕಮೆಂಟ್ ಮಾಡ್ತಿದ್ದಾರೆ.
ಇನ್ನು ಜೂನ್ 7ರಂದು ಕಾನೂನು ಬದ್ಧವಾಗಿ ಪರಸ್ಪರ ಒಪ್ಪಂದದಿಂದ ಚಂದನ್ ಹಾಗೂ ನಿವೇದಿತಾ ಗೌಡ ವಿಚ್ಛೇದನ ಪಡೆದಿದ್ದಾರೆ. ಬಿಗ್​ ಬಾಸ್​ ಕನ್ನಡ ಸೀಸನ್​ 5’ ರಿಯಾಲಿಟಿ ಶೋನಲ್ಲಿ ನಿವೇದಿತಾ ಗೌಡ ಹಾಗೂ ಚಂದನ್​ ಶೆಟ್ಟಿ ಅವರು ಸ್ಪರ್ಧಿಸಿದ್ದರು. ಅಲ್ಲಿಯೇ ಅವರಿಗೆ ಮೊದಲ ಬಾರಿಗೆ ಪರಿಚಯ ಆಗಿ, ಸ್ನೇಹ ನಂತರ ಪ್ರೀತಿಯಾಗಿ ಬದಲಾಯಿತು. ರಾಜಾ-ರಾಣಿ, ಗಿಚ್ಚಿಗಿಲಿಗಿಲಿ ಸೇರಿದಂತೆ ಹಲವು ಟಿವಿ ರಿಯಾಲಿಟಿ ಶೋಗಳಲ್ಲಿ ನಿವೇದಿತಾ ಗೌಡ ಕಾಣಿಸಿಕೊಂಡಿದ್ರು. 
ಇನ್ನೂ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಟಿವ್ ಆಗಿರುವ ನಿವೇದಿತಾ ಗೌಡ ಆಗಾಗ ಹೊಸ ಹೊಸ ರೀಲ್ಸ್​ ಹಂಚಿಕೊಳ್ಳುತ್ತಾರೆ. ಮಗು ವಿಚಾರವೇ ಅವರಿಬ್ಬರ ನಡುವಿನ ದಾಂಪತ್ಯ ಜೀವನ ಬಿರುಕು ಮೂಡಿದೆ ಎಂಬ ರೂಮರ್ಸ್ ಕೂಡ ಹಬ್ಬಿತ್ತು. ವಿಚ್ಛೇದನದ ಬಳಿಕ ಈ ಜೋಡಿ ಜಂಟಿ ಸುದ್ದಿಗೋಷ್ಠಿ ನಡೆಸುವ ಮೂಲವ ರೂಮರ್ಸ್​ಗೆ ತೆರೆ ಎಳೆದಿದ್ರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.