ಪಾಕಿಸ್ತಾನ ಅಭಿಮಾನಿ ಡ್ರೋನ್ ಪ್ರತಾಪ್ ಗೆ ಬರೆದ ಪತ್ರ ವೈರಲ್, ಓದಿದ್ರೆ ಪಕ್ಕಾ ಶಾಕ್ ಆಗ್ತೀರಾ

 | 
ರದ

ಡ್ರೋನ್‌ ಪ್ರತಾಪ್‌ ಮತ್ತೇ ಸುದ್ದಿಯಲ್ಲಿದ್ದಾರೆ. ಈ ಬಾರಿ ಡ್ರೋನ್‌ ವಿಚಾರವಾಗಿ ಅಲ್ಲ, ಬದಲಿಗೆ ಬಿಗ್‌ಬಾಸ್‌ ವಿಚಾರವಾಗಿ ಟಾಕ್‌ ಆಪ್‌ ದಿ ಡೇ ಆಗಿದ್ದಾರೆ. ಈ ಬಾರಿಯ ಬಿಗ್‌ಬಾಸ್‌ ಸೀಸನ್‌ 10ಗೆ ಪ್ರತಾಪ್‌ ಪ್ರವೇಶ ಮಾಡಿ  ಎಲ್ಲರ ಮನಗೆದ್ದ ಪ್ರತಾಪ್  ಅವರಿಗೆ ಬೆಂಬಲ ಸೂಚಿಸಿದ್ದಾರೆ.ಕೆಲವರು ಗೆದ್ದು ಬಾ ಪ್ರತಾಪ್‌ ಎನ್ನುತ್ತಿದ್ದಾರೆ.


ಇವೆಲ್ಲವುಗಳ ಮಧ್ಯೆ ಒಮ್ಮೆಯೂ ಪ್ರತಾಪ್ ಅವರಿಗೆ ಹೊರಗಡೆ ಜನರು ನನ್ನನ್ನು ಇಷ್ಟಪಡುತ್ತಿದ್ದಾರೆ, ನಾನು ಸತ್ಯ ಹೇಳ್ತಿದೀನಿ ಅಂತ ಅವರು ಮೆಚ್ಚುತ್ತಿದ್ದಾರೆ, ನಾನು ಬೇರೆಯವರಿಗೆ ಕೊಡುತ್ತಿರುವ ಗೌರವ, ನನ್ನ ತಾಳ್ಮೆ, ನನ್ನ ಪರಿಶ್ರಮ ಎಲ್ಲವೂ ಇಂದು ಬಿಗ್ ಬಾಸ್ ಪ್ರಿಯರ ಮನಸ್ಸು ಗೆದ್ದಿದೆ ಅಂತ ಗೊತ್ತಿರಲಿಕ್ಕಿಲ್ಲ. ಒಟ್ಟಾರೆಯಾಗಿ ಪ್ರತಾಪ್ ದೊಡ್ಮನೆಯಲ್ಲಿ ಸನ್ನಡತೆ ದೃಷ್ಟಿಯಿಂದ ಎಲ್ಲರ ಪ್ರೀತಿ ಪಾತ್ರರಾಗಿದ್ದಾರೆ.

ಇದೀಗ ಪಾಕಿಸ್ತಾನದ ಅವರ ಅಭಿಮಾನಿಯೊಬ್ಬ ಪತ್ರ ಬರೆದು ಅವರಿಗೆ ಬೆಂಬಲ ಕೋರಿದ್ದಾರೆ. ಹೌದು ಇದೀಗ ಬಿಗ್ಬಾಸ್ ಮನೆಯಲ್ಲಿ ವೈರಲ್ ಆಗಿರುವ ಈ ಪತ್ರ ಬರೆದಿದ್ದು ಅಮರ್ ಎಂಬುವವರು ಪ್ರತಾಪ್ ಅವರ ಅಭಿಮಾನೀ. ಪಾಕಿಸ್ತಾನದಲ್ಲಿ ಇದ್ದರೂ ಪ್ರತೀದಿನ ಡ್ರೋನ್ ಅವರನ್ನು ನೋಡುವ ಸಲುವಾಗಿ ಬಿಗ್ಬಾಸ್ ನೋಡುವವರು.

ನಿಮಗೆ ಯಾರು ಬೆಂಬಲಿಸುತ್ತಿಲ್ಲ ಎಂದು ಆಟದ ಮದ್ಯದಲ್ಲಿ ನೀವು ಬೇಸರ ವ್ಯಕ್ತಪಡಿಸಿದಿರಿ. ಅವರಿವರ ಮಾತಿಗೆ ತಲೆಕೆಡಿಸಿ ಕೊಂಡು ಡಲ್ ಅದ್ರಿ ಹಾಗೆ ಆಗಬೇಡಿ ಚೆನ್ನಾಗಿ ಆಡಿ ಈ ಸಲದ ವಿನ್ನರ್ ನೀವೇ ಆಗಬೇಕುಎಂದೆಲ್ಲ ಪ್ರೀತಿಯಿಂದ ಬರೆದು ಕಳಿಸಿದ್ದಾರೆ ಇದೀಗ ಈ ಪತ್ರ ಸೋಷಿಯಲ್ ಮೀಡಿಯಾ ಅಲ್ಲಿ ವೈರಲ್ ಆಗ್ತಿದ್ದು ಅಮರ್ ಅವರ ಅಭಿಮಾನಕ್ಕೆ ಎಲ್ಲರೂ ಫಿದಾ ಆಗಿದ್ದಾರೆ.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.