ವಿಮಾನದಲ್ಲಿ AC Off ಬಿಸಿ ತಾಳಲಾರದೆ ಬ.ಟ್ಟೆ ಬಿ ಚ್ಚಿದ ಪ್ರಯಾಣಿಕರು; ಅಚ್ಚರಿಗೊಂಡ ಗಗನಸಖಿ

 | 
ಹಹಗ

ಒಮ್ಮೊಮ್ಮೆ ಪ್ರೀತಿಯಿಂದ, ಸಂತೋಷದಿಂದ ಮಾಡ್ಬೇಕು ಅಂದುಕೊಂಡ ಪ್ರಯಾಣವೇ ಹೈರಾಣು ಮಾಡಿ ಬಿಡುತ್ತದೆ. ಹೌದು ಎಲ್ಲಾದರೂ ಹೊರಟಾಗ ಪ್ರಯಾಣ ಸುಖಕರವಾಗಿರಲಿ ಎಂದು ಎಲ್ಲರೂ ಬಯಸುತ್ತೇವೆ. ಆದರೂ ಕೆಲವೊಮ್ಮೆ ಅವಘಡಗಳು ಸಂಭವಿಸಿ ಪ್ರಾಣಕ್ಕೆ ಕುತ್ತು ಬಂದೊದಗುತ್ತದೆ. ಇನ್ನು ವಿಮಾನ ಪ್ರಯಾಣವೆಂದರೆ ತುಸು ಭಯ ಹೆಚ್ಚು ಎನ್ನಬಹುದು. 

ಇಂತಹದ್ದೇ ಒಂದು ಘಟನೆ ನಡೆದಿದೆ. ಗ್ರೀಸ್‌ನ ಅಥೆನ್ಸ್‌ನಲ್ಲಿ ಸೋಮವಾರ ತಾಪಮಾನವು 35 ಡಿಗ್ರಿ ಸೆಲಿಯಸ್‌ ತಲುಪಿತ್ತು. ಗ್ರಹಚಾರಕ್ಕೆ, ಕತಾರ್‌ನ ಏರ್ ವೇಸ್ ವಿಮಾನ ರನ್‌ವೇಯಲ್ಲಿ ಸಿಲುಕಿಕೊಂಡ ಪರಿಣಾಮ ಅದರಲ್ಲಿದ್ದ ಹಲವಾರು ಮಂದಿ ಪ್ರಯಾಣಿಕರು ಶಾಖದಿಂದ ತತ್ತರಿಸಬೇಕಾಯಿತು. ಏಕೆಂದರೆ ವಿಮಾನದಲ್ಲಿನ ಎಸಿ ಸ್ಥಗಿತಗೊಂಡಿತ್ತು.

ಹೌದು ವಿಮಾನವೊಂದು ರನ್‌ವೇಯಲ್ಲಿ ಸಿಲುಕಿಕೊಂಡ ಪರಿಣಾಮ ಅದರಲ್ಲಿದ್ದ ಹಲವಾರು ಮಂದಿ ಪ್ರಯಾಣಿಕರು ಸೆಕೆಯಿಂದ ತತ್ತರಿಸಿದ್ದಾರೆ! ಗ್ರೀಸ್‌ನ ಅಥೆನ್ಸ್‌ನಲ್ಲಿ ಸೋಮವಾರ ತಾಪಮಾನವು 35 ಡಿಗ್ರಿ ಸೆಲಿಯಸ್‌ಗೆ ತಲುಪಿದ ಹಿನ್ನೆಲೆಯಲ್ಲಿ ಕತಾರ್‌ನ ಏರ್‌ವೇಸ್ ಫ್ಲೈಟ್ 204 ಹೊರಡಲು ವಿಳಂಬವಾಗಿದೆ. ಈ ವಿಮಾನದಲ್ಲಿ ಗ್ರೀಕ್ ರಾಜಧಾನಿಯಲ್ಲಿ ನಡೆದ ಮುಯೆ ಥಾಯ್ ಸ್ಪರ್ಧೆಯಿಂದ ಮನೆಗೆ ಹಿಂದಿರುಗುತ್ತಿದ್ದ ಕ್ರೀಡಾಪಟುಗಳೂ ಇದ್ದರು ಎನ್ನಲಾಗಿದೆ.

ಈ ವೇಳೆ ವಿಮಾನದಲ್ಲಿದ್ದ ಎಸಿಯು ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಪ್ರಯಾಣಿಕರು ಬೆವರಲು ಪ್ರಾರಂಭಿಸಿದ್ದಾರೆ. ಆಗ ಅವರೆಲ್ಲಾ ಸೆಕೆಯ ಉರಿಯನ್ನು ತಡೆಯಲಾಗದೆ ತಮ್ಮ ಬಟ್ಟೆಗಳನ್ನು ತೆಗೆಯಲು ಶುರು ಮಾಡಿದ್ದರು ಎಂಬುದಾಗಿ ತಿಳಿದುಬಂದಿದೆ.ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಕ್ರೀಡಾಪಟುಗಳಲ್ಲೊಬ್ಬರು ಈ ಘಟನೆಯನ್ನು ವಿಡಿಯೊ ಮಾಡಿಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.