ಡಿ ಬಾಸ್ ಸಿನಿಮಾದ ಹಾಡಿದ ಪವಿತ್ರ ಗೌಡ ಮಗಳ ಭರ್ಜರಿ ಡ್ಯಾನ್ಸ್; ಏನಿದು ಖುಷಿ ಸುದ್ದಿ ಎಂದ ನೆಟ್ಟಿಗರು
Nov 22, 2024, 16:04 IST
|
ಚಿತ್ರದುರ್ಗ ಮೂಲದ ಯುವಕ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದಲ್ಲಿ ನಟ ದರ್ಶನ್ ಜೊತೆ ಆಪ್ತೆ ನಟಿ ಪವಿತ್ರಾ ಗೌಡ ಜೈಲು ಸೇರಿ ಎರಡು ತಿಂಗಳು ಕಳೆಯುತ್ತಿದೆ. ಆದರೆ ದರ್ಶನ್ ಸೇರಿದಂತೆ ನ್ಯಾಯಾಂಗ ಬಂಧನದಲ್ಲಿರುವ ಒಟ್ಟು 17 ಮಂದಿಯಲ್ಲಿ ಕೆಲವೇ ಮಂದಿಗೆ ಜಾಮೀನು ದೊರೆತಿದೆ.
ಈ ಮಧ್ಯೆ ನಟಿ ಪವಿತ್ರಾ ಗೌಡ ಮಗಳು ಖುಷಿ ಗೌಡ ಅಮ್ಮನನ್ನು ನೆನೆದು ಆಗಾಗ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಈ ಭಾರೀ ಪವಿತ್ರಾ ಗೌಡ ಮಗಳು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಭಾವುಕ ಪೋಸ್ಟ್ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ತಾಯಿ ಜೊತೆಗೆ ಫೋಟೋವೊಂದನ್ನು ಹಂಚಿಕೊಂಡಿರುವ ಖುಷಿ ಗೌಡ, ತಮ್ಮ ತಾಯಿ ಪವಿತ್ರಾ ಗೌಡ ಅವರನ್ನು ಹಾಡಿ ಹೊಗಳಿದ್ದಾರೆ.
ಇನ್ನು ಕೆಲ ದಿನಗಳ ಹಿಂದಷ್ಟೇ ಫೋಟೊ ಶೂಟ್ ನೆಡೆಸಿದ ಇವರು ಸುಮಾರು 23 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಖುಷಿ ಗೌಡ ಪಿಂಕ್ ರೇಶ್ಮೆ ಸೀರೆ ಧರಿಸಿ ಮೇಕಪ್ ಮಾಡಿಸಿಕೊಂಡು ಫೋಟೋಶೂಟ್ ಮಾಡಿದ್ದಾರೆ.ಸಚಿನ್ ಮೇಕ್‌ಓವರ್ ಎಂಬುವವರು ಖುಷಿಗೆ ಮೇಕಪ್ ಮಾಡಿದ್ದಾರೆ. ಜಡೆ ಹಾಕಿ ಅದಕ್ಕೆ ಬೈತಲೆ ಬೊಟ್ಟು ಕೈ ತುಂಬಾ ಬಳೆ, ಸೊಂಟಕ್ಕೆ ಡಾಬು ಹಾಕಿದ್ದಾರೆ ಖುಷಿ.
ಪಿಂಕ್ ಸೀರೆಯಲ್ಲಿ ಖುಷಿ ಹೈಲೈಟ್ ಆಗಲು ಪ್ರಮುಖ ಕಾರಣವೇ ಫುಲ್ ಕೈ ಕವರ್ ಆಗುತ್ತಿರುವ ಬ್ಲೌಸ್ ಹಾಗೂ ನಗು ಮುಖ. ಈ ಸೀರೆಯಲ್ಲಿ ಸೇಮ್ ತಾಯಿ ಪವಿತ್ರಾ ರೀತಿ ಕಾಣಿಸುತ್ತಿದ್ದಾರೆ. ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಸೇರಿ ಸುಮಾರು 4 ತಿಂಗಳು ಕಳೆದಿದೆ.
ತಾಯಿಯನ್ನು ಮಿಸ್ ಮಾಡಿಕೊಳ್ಳುತ್ತೀನಿ ಎಂದು ಆಗಾಗ ಪೋಸ್ಟ್ ಹಾಕುತ್ತಿರುತ್ತಾರೆ ಅಲ್ಲದೆ ತಾಯಿನೇ ನನ್ನ ಬೆಸ್ಟ್ ಫ್ರೆಂಡ್ ಮತ್ತು ರೂಲ್ ಮಾಡಲ್ ಎಂದು ಹೆಮ್ಮೆ ಎಂದು ಬರೆದುಕೊಂಡಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.