ಪ್ರತಿ ಬಾರಿಯೂ ಕೋರ್ಟ್ ಗೆ ಹಾಜರಾದಾಗಲು ಗೊಂಬೆಯಂತೆ ರೆಡಿಯಾಗುತ್ತಿದ್ದಾರೆ ಪವಿತ್ರ, ಇದು ಅವತಾರ ಯಾರಿಗಾಗಿ

 | 
Nns
ಧನ್ವೀರ್ ನಟಿಸಿರುವ ವಾಮನ ಸಿನಿಮಾವನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ವೀಕ್ಷಿಸಿದ್ದಾರೆ. ನಾಯಕ ನಟ ಧನ್ವೀರ್ ಹಾಗೂ ಚಿಕ್ಕಣ್ಣ ಜೊತೆಗೆ ಸಿನಿಮಾ ಇಡೀ ಸಿನಿಮಾ ನೋಡಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಆರೋಪದ ಬಳಿಕ ಇದೇ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಬಂದಿದ್ದ ದರ್ಶನ್ ಸಿನಿಮಾ ಬಗ್ಗೆ ರಿಯಾಕ್ಷನ್ ನೀಡಿದ್ದಾರೆ.
ವಾಮನ ಸಿನಿಮಾ ನೋಡಿ ಧನ್ವೀರ್ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ. ನಾಲ್ಕನೇ ಸಿನಿಮಾದಲ್ಲಿ ಧನ್ವೀರ್ ಸಿಕ್ಕಾಪಟ್ಟೆ ಮಾಗಿದ್ದಾರೆ. ಹಿಂದಿನ ಮೂರು ಸಿನಿಮಾಗಳಿಗೂ ನಾಲ್ಕನೇ ಸಿನಿಮಾಗೂ ವ್ಯತ್ಯಾಸ ಕಾಣಿಸುತ್ತೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಹಾಗೇ ಧನ್ವೀರ್ ಈ ಸಿನಿಮಾದಲ್ಲಿ ತುಂಬಾ ಚೆನ್ನಾಗಿ ಲವ್ ಮಾಡಿದ್ದಾರೆ. ನನಗೂ ಹಾಗೆ ಲವ್ ಮಾಡುವುದಕ್ಕೆ ಇಷ್ಟ. ಆದರೆ, ಯಾರೂ ಮಾಡುವುದಕ್ಕೆ ಕೊಡುತ್ತಿಲ್ಲ ಎಂದು ಕಾಲೆಳೆದಿದ್ದಾರೆ.
ಬಜಾರ್ ಆಗಬಹುದು. ಹಾಗೇ ಮೂರು ಸಿನಿಮಾ. ಇದು ಧನ್ವೀರ್ ಅವರ ನಾಲ್ಕನೇ ಸಿನಿಮಾ. ನೀವೆಲ್ಲ ಟ್ರೈಲರ್ ನೋಡಿದ್ದೀರ. ಮಾಸ್ ಸಿನಿಮಾ ಇರಬಹುದು ಅಂದುಕೊಂಡಿರಬಹುದು. ಮಾಸ್ ಜೊತೆಗೆ ತಾಯಿ ಸೆಂಟಿಮೆಂಟ್‌ ಇದೆ. ತಾಯಿ ಎಷ್ಟು ಮುಖ್ಯ. ತಂದೆ ಏನು ಮಾಡುತ್ತಾನೆ. ಇಂತಹ ಎಲಿಮೆಂಟ್ಸ್ ತುಂಬಾನೇ ಚೆನ್ನಾಗಿದೆ. ಫಸ್ಟ್ ಹಾಫ್ ನೋಡಿದಾಗ ಏನೋ ನೋಡುತ್ತಿದ್ದೇವಲ್ಲ ಅಂತ ಅನಿಸಿತ್ತು. ಅದು ಮುಗಿದ ಮೇಲೆ ಇದು ಇನ್ನೊಂದು ತರ ಇದೆಯಲ್ಲ ಅಂತ ಅನಿಸುತ್ತೆ ಅಂತಹ ಒಂದು ಸಿನಿಮಾ. ಎಂದು ದರ್ಶನ್ ವಾಮನ ಸಿನಿಮಾ ನೋಡಿದ ಬಳಿಕೆ ಅಭಿಪ್ರಾಯ ಪಟ್ಟಿದ್ದಾರೆ.
ನನಗೂ ಲವ್ ಮಾಡೋಕೆ ಇಸ್ಟಾನೆ ಆದ್ರೆ ಕಥೆಯಲ್ಲಿ ಇರ್ಬೇಕಲ್ಲ.ಎಂದು ನಗೆ ಬೀರಿದ್ದಾರೆ ವಾಮನ ಸಿನಿಮಾ ಫೈಟ್ ಸೀಕ್ವೆನ್ಸ್ ಅನ್ನು ಮೆಚ್ಚಿಕೊಂಡಿದ್ದಾರೆ. ಧನ್ವೀರ್ 6.3 ಇದ್ದಾನೆ. ನನಗಿಂತ ಒಂದು ಒಂದೂವರೆ ಅಡಿ ಎತ್ತರವಿದ್ದಾನೆ. ಈ ಫೈಟ್‌ನಲ್ಲಿ ಕಾಲುಗಳನ್ನು ತುಂಬಾನೇ ಚೆನ್ನಾಗಿ ಬಳಸಿದ್ದಾರೆ. ಉದ್ದಕ್ಕೆ ಇರುವವರಿಗೆ ಅಪ್ಪರ್ ಬಾಡಿ ಚಿಕ್ಕದಿರುತ್ತೆ. ಲೋವರ್ ಬಾಡಿ ಚಿಕ್ಕದಿರುತ್ತೆ. ಕಾಲನ್ನು ತುಂಬಾನೇ ಚೆನ್ನಾಗಿ ಬಳಸಿಕೊಂಡಿದ್ದಾರೆ. ನೀಟ್ ಕ್ಲೀನ್ ಸಿನಿಮಾ. ಹಾಗೇ ತಾಯಿ ಜೊತೆಗಿನ ದೃಶ್ಯಗಳು ಒಳ್ಳೆಯ ಸಂದೇಶ ಕೊಡುತ್ತವೆ ಅಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.