ಈ ಸುಂದರಿಯ ಮೈಮಾ.ಟ ನೋಡಲು ಜನ ಸಾಲು ಗಟ್ಟಿ ನಿಲ್ಲುತ್ತಾರೆ, ಯಾ ರು ಗೊ.ತ್ತಾ ಈಕೆ
ಬಾಲಿವುಡ್ ನಟಿ ಜಾಹ್ನವಿ ಕಪೂರ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಹಾಟ್ ಫೋಟೋಸ್ ಅಪ್ಲೋಡ್ ಮಾಡುತ್ತಿರುತ್ತಾರೆ. ಲೇಟೆಸ್ಟ್ ಫೋಟೋ ಶೂಟ್‌ನಲ್ಲಿ ತೆಗೆದ ಫೋಟೋಗಳಲ್ಲಿ ಅವರು ಗೋಲ್ಡನ್ ಬಣ್ಣದ ಡ್ರೆಸ್‌ನಲ್ಲಿ ಮಿರ ಮಿರ ಮಿಂಚಿದ್ದಾರೆ. ಸುರಸುಂದರಿ ಜಾನ್ವಿ ಕಪೂರ್ ಮತ್ತೊಮ್ಮೆ ಶಾರ್ಟ್ ಹಾಗೂ ಓಪನ್ ಡ್ರೆಸ್‌ನಲ್ಲಿ ಸೆಕ್ಸಿಯಾಗಿ ಕಾಣಿಸಿಕೊಂಡಿದ್ದಾರೆ.
ಗಣೇಶೋತ್ಸವಕ್ಕಾಗಿ ಒಂದು ದಿನ ಸಾಂಪ್ರದಾಯಿಕ ಸೀರೆ ಉಟ್ಟು ಅಪ್ಸರೆಯಂತೆ ಕಾಣಿಸಿಕೊಂಡಿದ್ದ ಜಾನ್ವಿ ಈಗ ಗೋಲ್ಡನ್ ಕಲರ್ ಡ್ರೆಸ್‌ನಲ್ಲಿ ಹಾಟ್ ಆಗಿ ಪೋಸ್ ನೀಡಿದ್ದಾರೆ. ಫ್ಯಾಶನ್ ಡಿಸೈನರ್ ಡೇವಿಡ್ ಕೋಮಾ ವಿನ್ಯಾಸಗೊಳಿಸಿದ ಈ ಡ್ರೆಸ್‌ನಲ್ಲಿ ಜಾನ್ವಿಯ ಅದ್ಭುತ ನೋಟವು ಅಭಿಮಾನಿಗಳನ್ನು ಮಂತ್ರಮುಗ್ಧಗೊಳಿಸುವಂತಿದೆ.
ಸದಾ ಹೊಸ ಹೊಸ ಫ್ಯಾಷನ್ ಪ್ರತಿಪಾದಿಸುವ ಜಾನ್ವಿ.. ಇತ್ತೀಚೆಗೆ ಈ ಗೋಲ್ಡನ್ ಬಣ್ಣದ ಡ್ರೆಸ್‌ನಲ್ಲಿ ತುಂಬಾ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಈ ಗೋಲ್ಡನ್ ಬಣ್ಣದ ಡ್ರೆಸ್‌ನಲ್ಲಿ ಯಾವುದೇ ನೈಜ ಆಭರಣಗಳಿಲ್ಲದೆ ಜಾನ್ವಿ ಸಹಜ ಸುಂದರಿಯಾಗಿ ಗಮನಸೆಳೆದಿದ್ದಾರೆ.
ಬಾಲಿವುಡ್ ನಟಿ ದಿವಂಗತ ಶ್ರೀದೇವಿ ಅವರ ಪುತ್ರಿ ಜಾಹ್ನವಿ ಕಪೂರ್ ಈ ಹಿಂದೆ ಸಖತ್ ಟ್ರೋಲ್ ಆಗಿದ್ದರು.
ತಮ್ಮ ಸಿನಿಮಾ ಪ್ರಮೋಷನ್ ವೇಳೆ ‘ಪಾಪ್ ಕಾರ್ನ್’ ಮಾರಾಟ ಮಾಡಿದ್ದಕ್ಕೆ ನೆಟ್ಟಿಗರು ನಟಿಯ ಕಾಲೆಳೆದಿದ್ದರು. ಸೌತ್ ಸಿನಿಮಾ ಕಡೆ ಜಾಹ್ನವಿ ಕಪೂರ್ ಕಾಣಿಸಿಕೊಳ್ಳುತ್ತಾರೆ ಎಂಬ ವದಂತಿಗಳು ಹರಿದಾಡಿದ್ದವು. ಇದೀಗ ಎಲ್ಲ ಗಾಸಿಪ್‌ಗಳಿಗೆ ಬ್ರೇಕ್ ಹಾಕಿ ನಟಿ ಎಂಜಾಯ್ ಮಾಡ್ತಿದ್ದಾರೆ.