ನಿವೇದಿತಾ ಗೌಡ ಹಾಗೂ ಚಂದನ್ ಡಿವೋರ್ಸ್ ವಿಚಾರಕ್ಕೆ ಕಾ ರಣ ಬಿಚ್ಚಿ.ಟ್ಟ ಪ್ರಥಮ್

 | 
Yu

ಚಂದನ್ ಶೆಟ್ಟಿ & ನಿವೇದಿತಾ ಗೌಡ ಬೇರೆ ಬೇರೆ ಆಗಲು ಮುಂದಾದ ಸುದ್ದಿ ಈಗ ಫುಲ್ ಹವಾ ಎಬ್ಬಿಸಿದೆ. ಅದ್ರಲ್ಲೂ ಚಂದನ್ ಶೆಟ್ಟಿ & ನಿವೇದಿತಾ ಗೌಡ ಅಭಿಮಾನಿಗಳಿಗೆ ಈ ಸುದ್ದಿ ದಿಢೀರ್ 1000 ಮೆಗಾ ವ್ಯಾಟ್ ಶಾಕ್ ಕೂಡ ಕೊಟ್ಟಿದೆ. ಇಂತಹ ಸಮಯದಲ್ಲೇ ಚಂದನ್ ಶೆಟ್ಟಿ & ನಿವೇದಿತಾ ಗೌಡ ಮದುವೆ ಮುರಿದು ಬೀಳಲು ಕಾರಣ ಏನು? ಅನ್ನೋ ಪ್ರಶ್ನೆಗೆ ಸ್ಫೋಟಕ ಉತ್ತರವನ್ನ ನಾವು ನೋಡೋಣ.

ಚಂದನ್ ಶೆಟ್ಟಿ & ನಿವೇದಿತಾ ಗೌಡ ಇಬ್ಬರೂ ಒಬ್ಬರನ್ನ ಮತ್ತೊಬ್ಬರು ತುಂಬಾ ಇಷ್ಟಪಟ್ಟು ಮದುವೆ ಆಗಿದ್ದರು ಮತ್ತು ಈ ಇಬ್ಬರ ಪ್ರೀತಿ ಕೋಟಿ ಕೋಟಿ ಜನರ ಹೊಟ್ಟೆ ಉರಿಸಿತ್ತು ಕೂಡ. ಆದರೆ ಈಗ ಆಗಿರುವುದೆಲ್ಲಾ ಉಲ್ಟಾ. ಅದು ಏನೆಂದರೆ ಇಬ್ಬರ ನಡುವೆ ಕೋಪ ಬಂದಿದೆ, ಪ್ರೀತಿ ಸದ್ದು ಮಾಡದೆ ಸತ್ತು ಹೋಗಿದೆ. ಇದೇ ಕಾರಣಕ್ಕೆ ಚಂದನ್ ಶೆಟ್ಟಿ & ನಿವೇದಿತಾ ಗೌಡ ವಿಚ್ಛೇದನ ಅಂದ್ರೆ ತಮ್ಮ ಮದುವೆಯ ಬಂಧನ ಮುರಿಯಲು ಮುಂದಾಗಿದ್ದಾರೆ. ಹೀಗಿದ್ದಾಗ ಇದೇ ಸಮಯದಲ್ಲಿ ಚಂದನ್ ಶೆಟ್ಟಿ & ನಿವೇದಿತಾ ಗೌಡ ಡಿವೋರ್ಸ್ ಪಡೆಯಲು ಇದೇ ಕಾರಣ ಅಂತಿದ್ದಾರೆ.

ಮತ್ತೊಂದು ಕಡೆ, ಚಂದನ್ ಶೆಟ್ಟಿ ಅವರು ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಹಾಗೇ ಇನ್ನೊಂದ್ಕಡೆ ನಿವೇದಿತಾ ಗೌಡ ಕೂಡ ನಟನೆಯಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಹೀಗಿದ್ದಾಗ ಇಬ್ಬರ ಬಾಳಲ್ಲೂ ಬಿರುಗಾಳಿ ಮೂಡಿರುವುದು ಸಹಜವಾಗಿ ಸಂಚಲನ ಸೃಷ್ಟಿ ಮಾಡಿದೆ.ಚಂದನ್- ನಿವೇದಿತಾ ವಿಚ್ಛೇದನದ ಬಗ್ಗೆ ಮಾತನಾಡಿದ್ದ ನಟ ಪ್ರಥಮ್, ಇಬ್ಬರೂ ಒಳ್ಳೆಯವರು, ಕೆಟ್ಟ ಗಳಿಗೆಯಲ್ಲಿ ಏನಾದರೂ ಆಗಿರಬಹುದು. ನಾನು ಇಬ್ಬರ ಬಳಿ ಮಾತನಾಡಿ ಸಂಧಾನಕ್ಕೆ ಪ್ರಯತ್ನಿಸುತ್ತೇನೆ ಎಂದು ಹೇಳಿದ್ದರು.

ಆದರೆ ಚಂದನ್ ಮತ್ತು ನಿವೇದಿತಾ ಸಾಕಷ್ಟು ಯೋಚನೆ ಮಾಡಿಯೇ ನಿರ್ಧಾರ ಮಾಡಿದ್ದು, ಬೇರೆಯಾಗಿರುವುದಾಗಿ ಹೇಳಿದ್ದಾರೆ. ಮಾಧ್ಯಮಗಳಿಗೆ ಪದೇ ಪದೇ ಚಂದನ್ ನಿವೇದಿತಾ ವಿಚ್ಛೇದನದ ಬಗ್ಗೆ ಹೇಳಿಕೆ ಕೊಟ್ಟ ಪ್ರಥಮ್ ವಿರುದ್ಧವೇ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಚಂದನ್ ಶೆಟ್ಟಿ ನನ್ನ ಮದುವೆಗೆ ಬಂದಿದ್ರು, ಅವ್ರ ವಿಚಾರದಲ್ಲಿ ಸಂಧಾನ ಮಾಡೋಣ ಅಂತ ಶಕ್ತಿಮೀರಿ ಪ್ರಯತ್ನಿಸಿದೆ; ಹಾಳಾದ ಕೆಲವು ಯೂಟ್ಯೂಟ್ ವಿಡಿಯೋ ನಾನ್ ಹೇಳಿದ್ದಕ್ಕೆ ಏನೇನೋ ಶೀರ್ಷಿಕೆ ಹಾಕಿವೆ. ಇಲ್ಲಿಗೆ ನಿಲ್ಲಿಸಿ, ನನಗೂ ಇದಕ್ಕೂ ಇನ್ಮೇಲೆ ಸಂಬಂಧವಿಲ್ಲ, ನಾನು ಯಾವ ಸಂಧಾನಕ್ಕೂ ಹೋಗಲ್ಲ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.