ನೆಲದ ಮೇಲೆ ಅನ್ನ ಸಾಂಬಾರ್ ಹಾಕಿ ಊಟ ಮಾಡಿದ ಪ್ರತಾಪ್, ಮೆಚ್ಚಿಕೊಂಡ ಕರುನಾಡ ಜನತೆ

 | 
B

ಅಸಮರ್ಥನಾಗಿ ಬಿಗ್ಬಾಸ್ ಬಂದು ಎಲ್ಲರ ಮೆಚ್ಚುಗೆಗೆ ಪಾತ್ರವಾದವರೆಂದರೆ ಅದು ಡ್ರೋನ್ ಪ್ರತಾಪ್ ಅವರು ಬಿಗ್ ಬಾಸ್ ಮನೆಯಿಂದ ಬಂದ ನಂತರ ಡ್ರೋನ್ ಪ್ರತಾಪ್ ಬಿಡುವಿಲ್ಲದ ದಿನಗಳನ್ನು ಕಳೆಯುತ್ತಿದ್ದಾರೆ.  ಮನೆಯಿಂದ ಹೊರ ಬರುತ್ತಿದ್ದಂತೆಯೇ ಮತ್ತೊಂದು ರಿಯಾಲಿಟಿ ನಲ್ಲಿ ಭಾಗಿಯಾದರು. ಇದೀಗ ಕೊಂಚ ಬಿಡುವು ಮಾಡಿಕೊಂಡು ಹುಟ್ಟೂರಿಗೆ ಹೋಗಿದ್ದಾರೆ. ಜೊತೆಗೆ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ.

ಮೂರ್ನಾಲ್ಕು ವರ್ಷಗಳಿಂದ ಹುಟ್ಟೂರಿಗೆ ಹೋಗಿಲ್ಲ ಎಂದು ಅವರು ಈ ಹಿಂದೆ ಹೇಳಿದ್ದರು. ತಂದೆ ತಾಯಿ ಮುಖವನ್ನೂ ನೋಡಿಲ್ಲ ಎಂದರು. ಅದಕ್ಕೆ ಕಾರಣ ಅಪಮಾನ. ಬಿಗ್ ಬಾಸ್ ಮನೆ ಎಲ್ಲ ಅಪಮಾನವನ್ನೂ ತೊಳೆದು ಹಾಕಿದೆ. ಹೀಗಾಗಿಯೇ ಅವರು ಹುಟ್ಟೂರಿಗೆ ಹೋಗಿದ್ದಾರೆ. ತಂದೆ ಮಾಡಿಕೊಟ್ಟ ಮುದ್ದೆಯನ್ನು ಸವಿದಿದ್ದಾರೆ. ಅಷ್ಟೆ ಅಲ್ಲ ದೇವಸ್ಥಾನದ ದರ್ಶನ ಮಾಡಿ ನೆಲದಮೇಲೆ ಅನ್ನ ಪ್ರಸಾದ ಭೋಜನ ಸವಿದಿದ್ದಾರೆ.

ನಿನ್ನೆಯಷ್ಟೇ ಮಲೆ ಮಹಾದೇಶ್ವರ ಬೆಟ್ಟಕ್ಕೂ ಡ್ರೋನ್ ಪ್ರತಾಪ್ ಭೇಟಿ ನೀಡಿದ್ದು, ಮಾದಪ್ಪನ ದರ್ಶನ  ಪಡೆದಿದ್ದಾರೆ. ಡ್ರೋನ್ ನೋಡಲೆಂದೇ ಸಾಕಷ್ಟು ಅಭಿಮಾನಿಗಳು ಅಲ್ಲಿಗೆ ಬಂದಿದ್ದರು. ಪ್ರತಾಪ್ ಜೊತೆ ಸೆಲ್ಫಿ ತೆಗೆದುಕೊಂಡು ಮುಗಿ ಬಿದ್ದಿದ್ದಾರೆ.  ಶಾಂತವಾಗಿಯೇ ಎಲ್ಲರಿಗೂ ಪ್ರತಾಪ್ ಫೋಟೋ ತೆಗೆಸಿದ್ದಾರೆ.

ಡ್ರೋನ್ ಬದುಕು ಒಂದು ರೀತಿಯಲ್ಲಿ ಕತ್ತಲಲ್ಲಿತ್ತು.  ಇದೀಗ ಬಂದಿದೆ. ಅಸಂಖ್ಯಾತ ಜನರು ಅವರನ್ನು ಪ್ರೀತಿಸುತ್ತಿದ್ದಾರೆ. ಪ್ರತಾಪ್ ತಾವು ಮಾಡಿದ ತಪ್ಪನ್ನು ಒಪ್ಪು ಕ್ಷಮೆ ಕೇಳಿದ್ದಾರೆ. ಡ್ರೋನ್ ಪ್ರತಾಪ್ ಈ ಎಲ್ಲರಿಗೂ ಮೆಚ್ಚಿಗೆ ಪಾತ್ರವಾಗಿದ್ದಾರೆ. ಈದೀಗ ಗಿಚ್ಚಿ ಗಿಲಿ ಗಿಲಿ ಶೋನಲ್ಲಿ ಭಾಗವಹಿಸಿ ಜನರ ಮನ ಒಲಿಸಲು ಪ್ರಯತ್ನಿಸುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.