ಕ್ವಾಟ್ಲೆ ಕಿಚನ್ ವಿನ್ನರ್ ರಾಘು ಅವರಿಗೆ ದೊಡ್ಡ ಮಟ್ಟದ ಹಣ ಕೊಟ್ಟ ಕ್ವಾಟ್ಲೆ ಕಿಚನ್ ಮುಖ್ಯಸ್ಥರು, ಇದರ ಜೊತೆಗೆ ಕಿಚ್ಚನ ಮನೆಯಲ್ಲಿ ಅಡುಗೆಗೆ ಅವಕಾಶ

 | 
ಕ್ವಾಟ್ಲೆ

ಕನ್ನಡದ ಪ್ರೇಕ್ಷಕರ ಮನರಂಜನೆಗೆ ಸದಾ ಹೊಸ ಹೊಸ ಪ್ರಯೋಗಗಳನ್ನು ತರುತ್ತಿರುವ ಕಲರ್ಸ್‌ ಕನ್ನಡ ವಾಹಿನಿ, ಈ ಬಾರಿ ವಿಭಿನ್ನ ರೀತಿಯ ರಿಯಾಲಿಟಿ ಶೋ ಕ್ವಾಟ್ಲೆ ಕಿಚನ್ ಮೂಲಕ ವೀಕ್ಷಕರ ಮನಸ್ಸಿನಲ್ಲಿ ವಿಶೇಷ ಸ್ಥಾನ ಗಳಿಸಿತು. ಹಲವಾರು ವಾರಗಳ ಕಾಲ ನಡೆದ ಈ ಶೋ ಅಂತಿಮ ಹಂತ ತಲುಪಿದ್ದು, ಸೆಪ್ಟೆಂಬರ್‌ 27ರಂದು ಅದ್ದೂರಿಯಾಗಿ ನಡೆದ ಗ್ರ್ಯಾಂಡ್‌ ಫಿನಾಲೆಯಲ್ಲಿ ವಿಜೇತರ ಹೆಸರು ಬಹಿರಂಗಗೊಂಡಿತು

ಕಲರ್ಸ್‌ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ಕ್ವಾಟ್ಲೆ ಕಿಚನ್ ತನ್ನ ಗ್ರ್ಯಾಂಡ್‌ ಫಿನಾಲೆಯನ್ನು ಅದ್ದೂರಿಯಾಗಿ ನಡೆಸಿತು. ಅಂತಿಮ ಸುತ್ತಿನಲ್ಲಿ ಕಠಿಣ ಸ್ಪರ್ಧೆಯನ್ನು ಮೀರಿ ರಾಘವೇಂದ್ರ "ಕುಕ್‌ ಆಫ್‌ ದಿ ಸೀಸನ್" ಪ್ರಶಸ್ತಿ ಗೆದ್ದಿದ್ದಾರೆ. ವಿಜೇತನಾಗಿ ಅವರಿಗೆ ಟ್ರೋಫಿಯ ಜೊತೆಗೆ ₹5 ಲಕ್ಷ ರೂಪಾಯಿ ನಗದು ಬಹುಮಾನ ಲಭಿಸಿದೆ.

ಎರಡನೇ ಸ್ಥಾನವನ್ನು ನಟ ದಿಲೀಪ್‌ ಶೆಟ್ಟಿ ಪಡೆದು ₹1 ಲಕ್ಷ ನಗದು ಹಾಗೂ ಟ್ರೋಫಿ ಗಳಿಸಿದರು. ಮೂರನೇ ಸ್ಥಾನ ಶರ್ಮಿತಾ ಗೌಡ ಅವರ ಪಾಲಾಯಿತು.ಇದೇ ವೇಳೆ ಕ್ವಾಟ್ಲೆ ಆಫ್‌ ದಿ ಸೀಸನ್ ಪ್ರಶಸ್ತಿ ತುಕಾಲಿ ಸಂತೋಷ್‌ ಮತ್ತು ಪ್ರಶಾಂತ್‌ ಅವರಿಗೆ ಲಭಿಸಿ, ಒಟ್ಟಾರೆ ₹5 ಲಕ್ಷ ಬಹುಮಾನ ದೊರಕಿತು.

ಈ ಶೋದಲ್ಲಿ ಮನರಂಜನೆಯ ಅಂಶವನ್ನು ಹೆಚ್ಚಿಸಿದವರು ಕ್ವಾಟ್ಲೆಗಳು. ಅವರ ಕಟು ಟೀಕೆ, ಹಾಸ್ಯಮಯ ಕಾಮೆಂಟ್‌ಗಳು ಹಾಗೂ ಕುಕ್‌ಗಳಿಗೆ ನೀಡಿದ ಸವಾಲುಗಳು ಶೋನ ಆಕರ್ಷಣೆ ಹೆಚ್ಚಿಸಿದವು. ಅಂತಿಮವಾಗಿ ತುಕಾಲಿ ಸಂತೋಷ್ ಮತ್ತು ಪ್ರಶಾಂತ್, “ಕ್ವಾಟ್ಲೆ ಆಫ್ ದಿ ಸೀಸನ್” ಪ್ರಶಸ್ತಿ ತಮ್ಮದಾಗಿಸಿಕೊಂಡರು. ಇವರಿಗೂ ಒಟ್ಟಾರೆ 5 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಯಿತು.