ಸದ್ದಿಲ್ಲದೆ ಎಂಗೇಜ್ ಆದ್ರಾ ವೈಷ್ಣವಿ‌ಗೌಡ್; ಸೀರಿಯಲ್ ನಟನ ಜೊತೆ ಸಿಹಿಸುದ್ದಿ

 | 
Ju

ಕಿರುತೆರೆಯ ನಟಿ ವೈಷ್ಣವಿ ಸದಾ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿ ಇರ್ತಾರೆ. ಹಾಗೆಂದ ಮಾತ್ರಕ್ಕೆ ನೆಗೆಟಿವ್ ಆಗಿ ಅಲ್ಲ. ಬದಲಾಗಿ ಬಟ್ಟೆ, ತಿಂಡಿ, ಮೇಕಪ್ ಹೀಗೆ ಹತ್ತು ಹಲವು ವಿಷಯಗಳ ಕುರಿತಾಗಿ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಹೌದು ಸದ್ಯ ಝೀ ಕನ್ನಡದಲ್ಲಿ ಪ್ರಸಾರವಾಗ್ತಿರೋ ಸೀತಾರಾಮ ಸೀರಿಯಲ್ ಪ್ರೇಕ್ಷಕರ ಫೇವರಿಟ್‌. ಅದರಲ್ಲೂ ಸೀತಾ ಸರಳತೆ, ಸಾಂಪ್ರದಾಯಿಕ ಲುಕ್‌ ಅದೆಷ್ಟೋ ಮಂದಿ ಫಿದಾ ಆಗಿದ್ದಾರೆ.

ರಿಯಲ್ ಲೈಫ್‌ನಲ್ಲೂ ಸೀರೆಯನ್ನು ಇಷ್ಟಪಡೋ ವೈಷ್ಣವಿ ಗೌಡ ಇನ್‌ಸ್ಟಾಗ್ರಾಂನಲ್ಲಿ ಚೆಂದದ ಸ್ಯಾರಿಯುಟ್ಟ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್‌ ಆಗಿರುವ ವೈಷ್ಣವಿ ಆಗಾಗ ತಮ್ಮ ಫೋಟೋಗಳನ್ನ ಅಪ್ಲೋಡ್ ಮಾಡುತ್ತಿರುತ್ತಾರೆ. ಇತ್ತೀಚಿಗೆ ನೀಲಿ ಬಣ್ಣದ ಚೆಂದದ ಸೀರೆಯುಟ್ಟು ಮುದ್ದಾಗಿ ಸ್ಮೈಲ್ ಕೊಟ್ಟು ಫೋಟೋಗೆ ಫೋಸ್ ನೀಡಿದ್ದಾರೆ.

https://youtube.com/shorts/Ck3iHKez6rU?si=6lCVtrks5xiOTo2-

ವೈಷ್ಣವಿ ನೀಲಿ ಸೀರೆಗೆ ಗೋಲ್ಡನ್‌ ಕಲರ್ ಬ್ಲೌಸ್ ಹಾಕ್ಕೊಂಡಿದ್ದಾರೆ. ವೈಷ್ಣವಿ ಗೌಡ ಹೊಸ ಫೋಟೋಸ್‌ಗೆ ನೆಟ್ಟಿಗರು ನಾನಾ ರೀತಿ ಕಾಮೆಂಟ್ ಸಹ ಮಾಡಿದ್ದಾರೆ. ಕ್ಯೂಟ್, ಗಾರ್ಜಿಯಸ್‌, ಬ್ಯೂಟಿಫುಲ್ ಎಂದೆಲ್ಲಾ ಹೊಗಳಿದ್ದಾರೆ. ಇನ್ನು ಕೆಲವರು, ಜಾತ್ರೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಸೀರೆ ಮತ್ತು ಬ್ಲೌಸ್ ಮ್ಯಾಚೇ ಆಗ್ತಿಲ್ವಲ್ಲಾ ಮೇಡಂ ಅಂತ ಹೇಳಿದ್ದಾರೆ.

ಇನ್ನೊಬ್ಬರು ಸ್ಯಾರಿ ಕಲರ್ ಚೆನ್ನಾಗಿಲ್ಲ, ಬ್ಲೌಸ್ ಕೂಡಾ ಸ್ಪಲ್ವನೂ ಮ್ಯಾಚ್ ಆಗ್ತಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಸೂಪರ್ ಸನ್ನಿಧಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ವೈಷ್ಣವಿ ಗೌಡ ಆಗಾಗ ತಮ್ಮ ಮಾಡರ್ನ್‌, ಟ್ರೆಡಿಶನಲ್ ಲುಕ್‌ನ ಫೋಟೋಸ್ ಶೇರ್ ಮಾಡುತ್ತಾರೆ. ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುತ್ತಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲಲ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.