ಹನುಮಂತನನ್ನು ನೋಡಲು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ರಚಿತಾ ರಾಮ್
| Dec 26, 2024, 21:35 IST
ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ ಮನೆಯಲ್ಲಿ ಹನುಮಂತನ ಆಟ ಇದೀಗ ಬಿಗ್ ಬಾಸ್ ವೀಕ್ಷಕರಿಗೆ ಬಹಳ ಮೆಚ್ಚುಗೆಯಾಗಿದೆ. ಹೌದು, ಹನುಮಂತ ಹಾಗೂ ಧನರಾಜ್ ಅವರ ಜೊತೆಯಾಟ ಇದೀ ಎಲ್ಲರ ಗಮನ ಸೆಳೆದಿದೆ.
ಇನ್ನು ಉತ್ತರ ಕರ್ನಾಟಕದ ಹನುಮನ ಭಾಷೆ ಕೇಳಿವುದೇ ಚೆಂದ. ಹಾಗಾಗಿ ಬಿಗ್ ಬಾಸ್ ಟಿ ಆ ಪಿ ಯಲ್ಲಿ ಕೂಡ ಬಾರಿ ವ್ಯತ್ಯಾಸ ಕಂಡುಬಂದಿದೆ. ಹನುಮಂತ ಬಿಗ್ ಬಾಸ್ ಮನೆಗೆ ಬಂದ ಬಳಿಕ ಬಿಗ್ ಬಸ್ ಟಿ ಆರ್ ಪಿ ಏರಿಕೆ ಅತ ತಲುಪಿದೆ.
ಇನ್ನು ಕನ್ನಡ ಖ್ಯಾತ ನಟಿ ರಚಿತಾ ರಾಮ್ ಅವರು ಹನುಮಂತನನ್ನು ನೋಡಲು ಇವತ್ತಿನ ಶೋ ನಲ್ಲಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ ಎಂಬ ಮಾಹಿತಿ ಇದೆ. ಇವತ್ತು ರಾತ್ರಿ 9:30ಕ್ಕೆ ರಚಿತಾ ರಾಮ್ ಅವರು ಎಂಟ್ರಿ ಕೊಟ್ಟು ಹನುಮನ ಜೊತೆ ಸೆಲ್ಫಿ ತೆಗೆಯುವ ಕ್ಷಣ ಕಂಡುಬಂದಿದೆ.