ವಾರಕ್ಕೆ ಮೂರು ಬಾರಿ ಗಂಡನ ಜೊತೆ ಇದ್ದರೆ ಸೌಂದರ್ಯ ಹೆಚ್ಚಾಗುತ್ತದೆ, ರಾಧಿಕಾ ಕುಮಾರಸ್ವಾಮಿ
Feb 20, 2025, 17:16 IST
|

ರಾಧಿಕಾಕುಮಾರಸ್ವಾಮಿ ಅವರಿಗೆ ವಯಸ್ಸೇ ಆಗ್ತಿಲ್ವ. ಹೌದು ಮೂಲತಃ ಮಂಗಳೂರಿನವರಾದ ರಾಧಿಕಾ ಕುಮಾಸ್ವಾಮಿ, ನಟಿ ಹಾಗೂ ನಿರ್ಮಾಪಕಿಯಾಗಿ ಸ್ಯಾಂಡಲ್ವುಡ್ನಲ್ಲಿ ಸಕ್ರಿಯರಾಗಿದ್ದಾರೆ. 2002 ರಲ್ಲಿ ತೆರೆಕಂಡ ನಿನಗಾಗಿ ಚಿತ್ರದ ಮೂಲಕ ಸಿನಿರಂಗ ಪ್ರವೇಶಿಸಿದರು. ಆಗ ಕೇವಲ ಒಂಭತ್ತನೆಯ ತರಗತಿ ಓದುತ್ತಿದ್ದರು. ನಂತರ ತವರಿಗೆ ಬಾ ತಂಗಿ, ರಿಷಿ, ಮಂಡ್ಯ, ಅಟೋ ಶಂಕರ್ ,ಅಣ್ಣ ತಂಗಿ ಮುಂತಾದ ಹಿಟ್ ಚಿತ್ರಗಳಲ್ಲಿ ನಟಿಸಿ ಖ್ಯಾತಿ ಗಳಿಸಿದರು.
ಇದೀಗ ಕನ್ನಡ ಚಿತ್ರರಂಗದ ಖ್ಯಾತ ನಟಿ ಮತ್ತು ನಿರ್ಮಾಪಕಿ ಆಗಿ ರಾಧಿಕಾ ಕುಮಾರಸ್ವಾಮಿ ಗುರುತಿಸಿಕೊಂಡಿದ್ದಾರೆ. ಸಿನಿಮಾಗಳ ಜೊತೆಗೆ ರಾಧಿಕಾ ಕುಮಾರಸ್ವಾಮಿ ಲವ್ ಲೈಫ್, ಮದುವೆ ವಿಚಾರವಾಗಿಯೂ ಭಾರೀ ಸುದ್ದಿಯಾಗಿದ್ರು. ಚಿತ್ರರಂಗ ಮತ್ತು ರಾಜಕೀಯ ಜಗತ್ತಿನಲ್ಲಿ ತಲ್ಲಣ ಸೃಷ್ಟಿಸಿದ್ರು. ಹೌದು ಈಗಲೂ ನೋಡೋಕೆ ನವ ತರುಣಿಯಂತೆ ಕಾಣುವ ಇವರ ಬ್ಯೂಟಿ ಸೀಕ್ರೆಟ್ ಕೇಳಿದ್ರೆ ನಿಜಕ್ಕೂ ಆಶ್ಚರ್ಯ ಪಡ್ತೀರಿ.
ರಾಧಿಕಾ 2002 ರಲ್ಲಿ ಕನ್ನಡದ ‘ನೀಲಾ ಮೇಘ ಶಾಮ’ ಚಿತ್ರದ ಮೂಲಕ ಗಮನ ಸೆಳೆದರು. ಬಳಿಕ ನಿನಗಾಗಿ ಸಿನಿಮಾ ಮೂಲಕ ರಾಧಿಕಾ ಜನಪ್ರಿಯರಾದ್ರು. ರಾಧಿಕಾ ಸಿನಿಮಾಗೆ ಎಂಟ್ರಿ ಕೊಟ್ಟ ವೇಳೆ 9ನೇ ತರಗತಿ ಓದುತ್ತಿದ್ದರಂತೆ ಆಗ ಆಕೆಗೆ ಕೇವಲ 14 ವರ್ಷ ವಯಸ್ಸಾಗಿತ್ತು. ಇದೀಗ ರಾಧಿಕಾ ಕುಮಾರಸ್ವಾಮಿಗೆ 37 ವರ್ಷವಾಗಿದ್ದು, ಈಗಲೂ ಸಿಕ್ಕಾಪಟ್ಟೆ ಯಂಗ್ ಆಗಿದ್ದಾರೆ. ಅದಕ್ಕೆ ಕಾರಣ ತೆಂಗಿನ ಎಣ್ಣೆ.
2007 ರಿಂದ ಚಿತ್ರರಂಗದ ಕೆಲಕಾಲ ಗ್ಯಾಪ್ ಪಡೆದ ಅವರು 2013 ರಲ್ಲಿ ತೆರೆಕಂಡ `ಸ್ವೀಟಿ’ ಚಿತ್ರದಿಂದ ನಟಿಯಾಗಿ ಕಮ್ ಬ್ಯಾಕ್ ಮಾಡಿದರು. ಈ ಸಿನಿಮಾ ಹೇಳಿಕೊಳ್ಳುವ ಯಶಸ್ಸು ತಂದುಕೊಡಲಿಲ್ಲ. ಮತ್ತೆ ಒಂದಷ್ಟು ದಿನ ರಾಧಿಕಾ ಕುಮಾರಸ್ವಾಮಿ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡರು.ದಮಯಂತಿ ಸಿನಿಮಾದ ಮೂಲಕ ಮತ್ತೆ ಸಖತ್ ಸೌಂಡ್ ಮಾಡಿದ್ದರು. ರಾಧಿಕಾ ಕುಮಾರಸ್ವಾಮಿ ಅಭಿನಯದ ಕನ್ನಡ ಚಿತ್ರರಂಗಕ್ಕೆ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅಜಾಗ್ರತ ಸಿನಿಮಾದಲ್ಲಿ ಬಾಲಿವುಡ್ನ ನಟ ಶ್ರೇಯಸ್ ತಲ್ಪಾಡಿ ಜೊತೆ ರಾಧಿಕಾ ಕುಮಾರಸ್ವಾಮಿ ಅಭಿನಯಿಸುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.