40ರ ಆಸುಪಾಸಿನಲ್ಲೂ ಹರೆಯದ ಹುಡುಗಿಯಂತೆ ಕಾಣುವ ರಾಧಿಕಾ ಕುಮಾರಸ್ವಾಮಿ, ಇವರ ಸೌಂದಯ೯ಕ್ಕೆ ಕಾರಣ ಯಾರು

 | 
Hd
 ಕನ್ನಡ ಚಿತ್ರರಂಗದಲ್ಲಿ ಶಕ್ತಿ ದೇವತೆಗಳು ಹಾಗೂ ನಿಗೂಢ ಸ್ಥಳ ಅಥವಾ ಮನೆಗಳ ಬಗ್ಗೆ ಸಿನಿಮಾ ಮಾಡಲು ಮುಂದಾದಾಗ ಆ ಚಿತ್ರತಂಡದವರಿಗೆ ಆಗೋಚರ ಶಕ್ತಿಯ ಅನುಭವ ಆಗೋದು ಸಹಜ. ಅದರಂತೆ, ನಟಿ ರಾಧಿಕಾ ಕುಮಾರಸ್ವಾಮಿ ಅಭಿನಯದ ಬಹುನಿರೀಕ್ಷಿತ ''ಭೈರಾದೇವಿ'' ವಿಚಾರದಲ್ಲೂ ಆಗುತ್ತಿದೆ. ಅದಕ್ಕೆ ಸಾಕ್ಷಿ ಎಂಬಂತೆ, ನಿನ್ನೆಯ ಸೆಲೆಬ್ರಿಟಿ ಶೋ ನಡೆದಿದೆ.
ಒರಾಯನ್ ಮಾಲ್​ನಲ್ಲಿ ಸಿನಿಮಾ ಇಂಡಸ್ಟ್ರಿ ಸ್ನೇಹಿತರಿಗಾಗಿ ನಟಿ ರಾಧಿಕಾ ಕುಮಾರಸ್ವಾಮಿ ಹಾಗೂ ನಿರ್ಮಾಪಕ ರವಿರಾಜ್ ಸ್ಪೆಷಲ್ ಶೋ ಒಂದನ್ನು ಹಮ್ಮಿಕೊಂಡಿದ್ದರು. ಸಿನಿಮಾ ವೀಕ್ಷಣೆಗೆ ರಾಧಿಕ ಬಿಳಿ ಬಣ್ಣದ ಡ್ರೆಸ್ ಅಲ್ಲಿ ಮಿಂಚಿದ್ದಾರೆ. ಆ ಸಿನಿಮಾ ನೋಡಲು ಬಂದಿದ್ದ ಸಿನಿಪ್ರಿಯರು, ತಾರೆಯರು ಹಾಗೂ ಭೈರಾದೇವಿ ಚಿತ್ರತಂಡದವರಿಗೆ ಇದು ಅಚ್ಚರಿ ಮೂಡಿಸಿದೆ.
ಹೌದು 40 ವರ್ಷವಾದರೂ ಸಣ್ಣ ಹುಡುಗಿಯಂತೆ ಕಾಣುವ ರಾಧಿಕಾ ಕುಮಾರಸ್ವಾಮಿ ಕಟ್ಟು ನಿಟ್ಟಾಗಿ ಡಯಟ್ ಮಾಡ್ತಾರೆ.ಸೃಜನ್ ಲೋಕೇಶ್ ಅವರ 'ನೀಲ ಮೇಘ ಶ್ಯಾಮ' ಸಿನಿಮಾದಲ್ಲಿ ನಟಿ ರಾಧಿಕಾ ಮೊದಲ ಬಾರಿಗೆ ಕಾಣಿಸಿಕೊಂಡರು. ಅಲ್ಲಿಂದ ಅವರ ಬಣ್ಣದ ಲೋಕದ ಪಯಣ ಶುರುವಾಯಿತು. ನಟ ವಿಜಯರಾಘವೇಂದ್ರ ನಟನೆಯ 'ನಿನಗಾಗಿ' ಸಿನಿಮಾ ಮೂಲಕ ರಾಧಿಕಾ ಹಿಟ್‌ ಪಡೆದರು. 
ಇನ್ನು ಈಗಾಗ್ಲೆ ರಿಲೀಸ್ ಆಗಿರೋ ಚಿತ್ರದ ಟ್ರೈಲರ್, ಸಾಂಗ್ಸ್ ಭೈರಾದೇವಿ ಬಗ್ಗೆ ದೊಡ್ಡ ನಿರೀಕ್ಷೆ ಮೂಡುವಂತೆ ಮಾಡಿವೆ. ರಮೇಶ್ ಅರವಿಂದ್ ಇಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಮಿಂಚಿದ್ದು, ಇದು ಮತ್ತೊಂದು ಆಪ್ತಮಿತ್ರ ಆಗುತ್ತೆ ಅಂತ ಭವಿಷ್ಯ ನುಡಿದಿದ್ದಾರೆ. ಡೈರೆಕ್ಟರ್ ಶ್ರೀಜೈ ಆಕ್ಷನ್ ಕಟ್ ಹೇಳಿರೋ ಭೈರಾದೇವಿಗೆ ಕೆ.ಕೆ.ಸೆಂಥಿಲ್ ಪ್ರಸಾದ್ ಸಂಗೀತ ನೀಡಿದ್ದಾರೆ. ಭೈರಾದೇವಿ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗಿದ್ದು ಅಕ್ಟೋಬರ್​ 3ನೇ ತಾರೀಕು ಸಿನಿಮಾ ತೆರೆ ಮೇಲೆ ಬರಲಿದೆ. ರಾಧಿಕಾ ಕುಮಾರಸ್ವಾಮಿ ಅವರೇ ನಿರ್ಮಿಸಿರೋ ಸಿನಿಮಾ ಹೇಗಿರಲಿದೆ ಅನ್ನೋ ಕುತೂಹಲ ಹೆಚ್ಚಾಗಿರೋದಂತು ಸುಳ್ಳಲ್ಲ. 
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.