ಮಂಗಳೂರಿನ ಸಮುದ್ರಕ್ಕೆ ‌ಮೈಒಡ್ಡಿದ ರಾಧಿಕಾ ಕುಮಾರಸ್ವಾಮಿ, ದೇಹದ ಅಂದ ಮತ್ತಷ್ಟು ಹೆಚ್ಚಾಗಲಿದೆಯಂತೆ

 | 
D
ಸ್ಯಾಂಡಲ್​ವುಡ್​ ಬ್ಯೂಟಿ ರಾಧಿಕಾ ಕುಮಾರಸ್ವಾಮಿ ವಯಸ್ಸು 38 ಆಗಿದ್ದು, ಮಗಳು ಶಮಿಕಾಗೆ ಈಗ 14 ವರ್ಷ ತುಂಬಿದೆ. ಹೀಗಿದ್ದರೂ, ರಾಧಿಕಾ ಮಾತ್ರ ಈಗಿನ ನಟಿಯರಿಗೆ ಪೈಪೋಟಿ ನೀಡುವಂಥ ಮೈಮಾಟ ಹೊಂದಿದ್ದು, ಅದೇ ಫಿಟ್​ನೆಸ್​​, ಬ್ಯೂಟಿ ಕಾಪಾಡಿಕೊಂಡು ಬಂದಿದ್ದಾರೆ. ಮಗು ಆದ ಮೇಲೆ ಮಹಿಳೆಯರ ಸೌಂದರ್ಯ ಕೆಟ್ಟು ಹೋಗುತ್ತದೆ ಎಂದು ಹಲವರು ಅಂದುಕೊಳ್ಳುವುದು ಉಂಟು. 
ಆದರೆ ರಾಧಿಕಾ ಮಾತ್ರ ಇದಕ್ಕೆ ತದ್ವಿರುದ್ಧ. ಮಗಳು ಶಮಿಕಾ ಹುಟ್ಟಿದ ಮೇಲೆ ಮತ್ತಷ್ಟು ಹಾಟ್​ ಆಗಿದ್ದಾರೆ ರಾಧಿಕಾ. ಈಚೆಗೆ ಅವರ ಭೈರಾದೇವಿ ಚಿತ್ರ ರಿಲೀಸ್​ ಆಗಿದ್ದು, ಅದರಲ್ಲಿನ ರಾಧಿಕಾ ನಟನೆಗೆ ಮನಸೋಲದವರೇ ಇಲ್ಲ.ಇದೀಗ ತಮ್ಮ ಸೌಂದರ್ಯದ ಗುಟ್ಟು ಹಾಗೂ ಸ್ಯಾಂಡಲ್​ವುಡ್​ನಲ್ಲಿ ಈ ಎಲ್ಲಾ ಬ್ಯೂಟಿ ಕಾಪಾಡಿಕೊಂಡು ಬರಲು ತಮಗೆ ಟಿಪ್ಸ್​ ನೀಡಿರುವವರ ಬಗ್ಗೆ ರಾಧಿಕಾ ಮಾತನಾಡಿದ್ದಾರೆ.
https://youtube.com/shorts/IKZaJ-KFdk8?si=BlExi_llgNDq0Nr1
 ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ನಟಿ ರಾಧಿಕಾ ಅವರು, 'ನಾನು ಮೊದಲು ಹೀಗಿರಲಿಲ್ಲ. ಬ್ಯೂಟಿ ಬಗ್ಗೆ ಏನೂ ಗೊತ್ತಿರಲಿಲ್ಲ. ನಾನು ಇಷ್ಟೆಲ್ಲಾ ಬದಲಾಗಲು ಕಾರಣ, ನಟಿ ರಮ್ಯಾ ಎಂದಿದ್ದಾರೆ. ರಮ್ಯಾ ಅವರಿಂದ ನಾನು ತುಂಬಾ ಕಲಿತಿದ್ದೇನೆ. ಬ್ಯೂಟಿ ಟಿಪ್ಸ್​ ಎಲ್ಲಾ ಅವರೇ ಹೇಳಿಕೊಟ್ಟಿರುವುದು, ನನಗೆ ನೇಲ್​ ವರ್ಕ್​, ನೇಲ್​  ಪಾಲಿಷ್​ ಕೂಡ ಹೇಗೆ ಮ್ಯಾಚಿಂಗ್​ ಎಲ್ಲಾ ಹಚ್ಚಬೇಕು ಎಂದು ಗೊತ್ತಿರಲಿಲ್ಲ. 
ಲಕ್ಕಿ ಚಿತ್ರದ ಸಂದರ್ಭದಲ್ಲಿ ನಟಿ ರಮ್ಯಾ ತುಂಬಾ ಕ್ಲೋಸ್​ ಆದರು. ಆಗ ಅವರು ನನಗೆ ಹೇಗೆ ಹೇರ್​ಸ್ಟೈಲ್​ ಮಾಡಬೇಕು, ಹೇಗೆ ನೇಲ್​ ಪಾಲಿಷ್​ ಹಚ್ಚಬೇಕು ಎಂದೆಲ್ಲಾ ಹೇಳಿಕೊಟ್ಟರು. ನಾನು ಇಂದು ಇಷ್ಟೆಲ್ಲಾ ಸ್ಟೈಲ್​  ಮಾಡುತ್ತೇನೆ ಎಂದರೆ ಅದಕ್ಕೆ ರಮ್ಯಾ  ಕಾರಣ ಎಂದಿದ್ದಾರೆ.ಈಗ ಸಿನಿಮಾಗೆ ಸಂಬಂಧಪಟ್ಟ ಉದ್ಯಮ ಸೇರಿದಂತೆ, ಜಮೀನು ಎಲ್ಲಾ ಮೂಲಗಳಿಂದ ರಾಧಿಕಾ ಕುಮಾರಸ್ವಾಮಿ ಅವರು ಬರೋಬ್ಬರಿ 124 ಕೋಟಿ ಆಸ್ತಿಯ ಒಡತಿ ಎಂದು ಹೇಳಲಾಗುತ್ತಿದೆ. ಆಗಾಗ ಸಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡುವ ಮೂಲಕ ಕಾಣಿಸಿಕೊಂಡು ಮನ ಸೆಳೆಯುತ್ತಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.