'ರಾಹುಲ್ಲಾ ನಿನಿಗೆ ಮಸಾಲೆ ಮಾತ್ರ ಅಲ್ಲಾಡ್ಸಕ್ಕೆ ಬರೋದಾ' ಬೇರೆ ಏನೂ ಅಲ್ಲಡ್ಸಲ್ವಾ ಎಂದ ಆಂಕರ್

 | 
Ha

ರಾಹುಲ್ಲಾ.. ರಾಹುಲ್ಲಾ.. ರಾಹುಲ್ಲಾ ಬೇಗ ಅಲ್ಲಾಡಿಸಪ್ಪಾ.. ರಾಹುಲ್ಲಾ ರುಬ್ಬಿ ರುಬ್ಬಿ ಕೊಡಪ್ಪಾ.. ಹಿಂಗೆ ನೀವು ಯುಟ್ಯೂಬ್ ಓಪನ್ ಮಾಡಿದ ತಕ್ಷಣವೇ ನಿಮಗೆಲ್ಲ ರಾಹುಲ್ಲಾ ದರ್ಶನ ಆಗುತ್ತದೆ. ಆದರೆ ಇದೇ ರಾಹುಲ್ ಬಗ್ಗೆ ಇದೀಗ ಟ್ರೋಲ್ ಹಾವಳಿ ಶುರುವಾಗಿದೆ. ಕೆಟ್ಟ ಕೆಟ್ಟದಾಗಿ ಟ್ರೋಲ್ ಮಾಡುತ್ತಿರುವ ಬಗ್ಗೆ ರಾಹುಲ್ಲಾ ಖ್ಯಾತಿಯ & ಬೆಳ್ಳುಳ್ಳಿ ಕಬಾಬ್ ಮೂಲಕ ಫೇಮಸ್ ಆಗಿರುವ ಹೋಟೆಲ್ ಮಾಲೀಕ ಚಂದ್ರು ಅವರು ರೊಚ್ಚಿಗೆದ್ದಿದ್ದಾರೆ.

ಕರಿಮಣಿ ಮಾಲಿಕ ನೀನಲ್ಲ ಹಾಡಿನ ಜೊತೆ ಬೆಳ್ಳುಳ್ಳಿ ಕಬಾಬ್ ರಾಹುಲ್ ಸೇರಿದರೆ ಹೇಗಿರುತ್ತೆ? ಇಂತಹದ್ದೇ ಒಂದು ಪ್ರಯೋಗವನ್ನು ವಿಕಿಪೀಡಿಯಾ ಎಂದೇ ಹೆಸರಾಗಿರುವ ಕಂಟೆಂಟ್ ಕ್ರಿಯೇಟರ್ ಹೊಸ ವಿಡಿಯೋ ಹಂಚಿಕೊಂಡಿದ್ದು ಸದ್ಯ ಭಾರಿ ವೈರಲ್ ಆಗುತ್ತಿದೆ.ಕರಿಮಣಿ ಮಾಲಿಕ ನೀನಲ್ಲ ಅಂದಾಗ ಮತ್ಯಾರು ಎಂದು ಕೇಳಿದ ಪ್ರಶ್ನೆಗೆ ರಾವುಲ್ಲಾ ಎಂದು ಹೇಳುವ ತಮಾಷೆಯ ವಿಡಿಯೋ ಸಖತ್ ಸದ್ದು ಮಾಡುತ್ತಿದೆ.

ಈ ವಿಡಿಯೋ ವೈರಲ್ ಆದ ಬಳಿಕ ಚಂದ್ರು ಮತ್ತು ನಿಜವಾದ ರಾಹುಲ್ ಜೊತೆ ವಿಡಿಯೋ ಮಾಡುವಂತೆ ನೆಟ್ಟಿಗರು ಒತ್ತಾಯಿಸಿದ್ದರು.ಇದಕ್ಕೆ ಪ್ರತಿಕ್ರಿಯೆ ನೀಡಿರುವ ನೆಟ್ಟಿಗರು ಇಷ್ಟು ದಿನ ಹುಡುಕುತ್ತಿದ್ದ ಕರಿಮಣಿ ಮಾಲಿಕ ಕೊನೆಗೂ ಸಿಕ್ಕರೂ ಎಂದು ತಮಾಷೆಯಾಗಿ ಹೇಳಿದ್ದಾರೆ. ಇನ್ನೂ ಕೆಲವರು ವಿಕಿಪೀಡಿಯಾ ಅವರ ಕ್ರಿಯೇಟಿವಿಟಿಯನ್ನು ಶ್ಲಾಘಿಸಿದ್ದಾರೆ. ಕರಿಮಣಿ ಮಾಲಿಕ ಹಾಡು ವೈರಲ್ ಆದಾಗಿನಿಂದ ಹಲವು ವರ್ಷನ್‌ಗಳಲ್ಲಿ ರೀಮಿಕ್ಸ್‌ ಆಗಿದ್ದು, ಎನ್ನು ಯಾವ ತರ ರೀಮಿಕ್ಸ್ ಬರುತ್ತದೋ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ.

ಈಗ ವಿಕಿಪೀಡಿಯಾ, ಬೆಳ್ಳುಳ್ಳಿ ಕಬಾಬ್ ಖ್ಯಾತಿಯ ಚಂದ್ರು ಮತ್ತು ರಾಹುಲ್ ಜೊತೆ ವಿಡಿಯೋ ಮಾಡಿದ್ದಾರೆ. ಚಂದ್ರು ಅವರ ಹೋಟೆಲ್‌ನಲ್ಲಿ ವಿಡಿಯೋ ಮಾಡಲಾಗಿದ್ದು, ಕರಿಮಣಿ ಮಾಲಿಕ ರಾವುಲ್ಲಾ ಎಂದು ಹಾಡಿ ಕುಣಿದಿದ್ದಾರೆ. ಇದೀಗ ರಾಹುಲ್ ಅವರು ಪ್ರೀತಿಯ ದಿನಾಚಣೆಯಂದು ಸಂದರ್ಶಕರ ಕೈಗೆ ಸಿಕ್ಕಿದ್ದಾರೆ. ಪ್ರೀತಿ ಪ್ರೇಮದ ಹೆಸರಲ್ಲಿ ಬಹಳ ಕಾಲ್ ಬರ್ತಿದೆ. ನಾನು ಫೇಮಸ್ ಆಗಿದೀನಿ ಎಂದಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.