ಬಿಗ್ ಬಾಸ್ ಮನೆಯಿಂದ ನೇರ ಜೈಲುಸೇರಿದ ರಜತ್, ಕನ್ನಡಿಗರಿಗೆ ನೀರಾಸೆ
Jan 5, 2025, 10:57 IST
|
ಬಿಗ್ ಬಾಸ್ ಮನೆಯ ಟಾಪ್ ಸ್ಪರ್ಧಿ ರಜತ್ ಅವರು ಇದೀಗ ಠಾಣೆ ಮೆಟ್ಟಿಲೇರಿದ್ದಾರೆ ಎಂಬ ಮಾಹಿತಿ ಹೊರಬರುತ್ತಿದೆ. ಆದರೆ ರಜತ್ ಅವರನ್ನು ಯಾವ ಕಾರಣಕ್ಕೆ ಠಾಣೆ ಗೆ ಕರೆದುಕೊಂಡು ಹೋಗಿದ್ದಾರೆ ಅಂತ ತಿಳಿಯಿತ್ತಿಲ್ಲ.
ಇನ್ನು ರಜತ್ ಅವರು ಬಿಗ್ಬ್ಬಾಸ್ ಮನೆಯಲ್ಲಿ ಸಾಕಷ್ಟು ಕೋಪಗೊಂಡು ಆಟವಾಡುತ್ತಿದ್ದರು. ಕೆಲದಿನಗಳ ಹಿಂದೆ ಧನರಾಜ್ ಜೊತೆ ಕೂಡ ರಜತ ಅವರು ಮಾತಿನ ಚಕಮಕಿ ನಡೆಸಿದ್ದರು.
ಇನ್ನು ರಜತ್ ಅವರು ದೊಡ್ಡ ಮನೆಯಲ್ಲಿ ಆಡುವಾಗ ಸದಾ ಎಲ್ಲರ ಮೇಲೂ ಕೆಟ್ಟ ಮಾತುಗಳ ಮೂಲಕ ನಿಂದನೆ ಮಾಡುತ್ತಿದ್ದರು. ಕೆಲಸಲ ಕಿಚ್ಚ ಬುದ್ದಿವಾದ ಹೇಳುತ್ತಿದ್ದರು.