ಕನ್ನಡಿಗರಿಗೆ ಸಿಹಿಸುದ್ದಿ ಕೊಟ್ಟ ರಕ್ಷಕ್ ಹಾಗೂ ರಮೋಲಾ, ಇನ್ನು ಎರಡನೇ ವಾರದಲ್ಲಿ ನನ್ನ ಹೊಸ ಜೀವನ ಆರಂಭ ಎಂದ ಬುಲೆಟ್ ಮಗ
Jul 6, 2025, 21:55 IST
|

ದಿನೇ ದಿನೇ ರಕ್ಷಕ್ ಬುಲೆಟ್ ಸಖತ್ ಆಗಿ ಪರ್ಫಾರ್ಮೆನ್ಸ್ ನೀಡುತ್ತಿದ್ದಾರೆ. ಬಿಗ್ಬಾಸ್ ಸೀಸನ್ 10 ಮೂಲಕ ಫೇಮಸ್ ಆಗಿದ್ದ ರಕ್ಷಕ್ ಬುಲೆಟ್ ಭರ್ಜರಿ ಬ್ಯಾಚುಲರ್ಸ್ ವೇದಿಕೆ ಮೇಲೆ ಮಿಂಚುತ್ತಿದ್ದಾರೆ. ಅದರಲ್ಲೂ ರಕ್ಷಕ್ ಬುಲೆಟ್ಗೆ ರಮೋಲ ಜೋಡಿಯಾಗಿ ಸಿಕ್ಕಿದ್ದು ವೀಕ್ಷಕರಿಗೆ ಒಳ್ಳೆ ಮಜಾ ಕೊಡುವಂತಿದೆ.
ಹೌದು, ರಮೋಲ ಹಾಗೂ ರಕ್ಷಕ್ ಬುಲೆಟ್ ಜೋಡಿ ಭರ್ಜರಿ ಬ್ಯಾಚುಲರ್ಸ್ನಲ್ಲಿ ಮೋಡಿ ಮಾಡುತ್ತಿದ್ದಾರೆ. ಕಳೆದ ಸಂಚಿಕೆಯಲ್ಲಿ ಭರ್ಜರಿ ಬ್ಯಾಚುಲರ್ಸ್ನಲ್ಲಿ ಮೆಂಟರ್ಸ್ಗಳು ಬ್ಯಾಚುಲರ್ಸ್ಗಳನ್ನು ತಮ್ಮ ತಮ್ಮ ಮನೆಗೆ ಕರೆದುಕೊಂಡು ಹೋಗಿ ಸರ್ಪ್ರೈಸ್ ನೀಡಿದ್ದರು. ಅವರಿಬ್ಬರ ಪೇರ್ ನೋಡಿದ ಪ್ರತಿಯೊಬ್ಬರು ಬೆಸ್ಟ್ ಪೇರ್ ಇವರು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅದೇ ರೀತಿ ರಮೋಲ ರಕ್ಷಕ್ ಬುಲೆಟ್ ಅನ್ನು ಅವರ ಅಜ್ಜಿ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಸಾಗರ ತಾಳಗುಪ್ಪದಲ್ಲಿರೋ ಮನೆಗೆ ರಕ್ಷಕ್ ಬುಲೆಟ್ ಅವರನ್ನು ಗ್ರ್ಯಾಂಡ್ ಆಗಿ ಬರಮಾಡಿಕೊಂಡಿದ್ದರು. ಅಷ್ಟೇ ಅಲ್ಲದೇ ಇಡೀ ದಿನ ರಮೋಲ ಅವರ ಇಡೀ ಕುಟುಂಬಸ್ಥರ ಜೊತೆಗೆ ಊಟ ಮಾಡಿ, ಮಸ್ತ್ ಮಜಾ ಮಾಡಿದ್ದರು ರಕ್ಷಕ್.
ಇನ್ನೂ, ರಮೋಲಾ ಹುಟ್ಟೂರಾದ ಸಾಗರಕ್ಕೆ ತೆರಳಿ ವಾಪಸ್ ಸೆಟ್ಗೆ ಮರಳಿದ ರಕ್ಷಕ್ ಬಗ್ಗೆ ರವಿಚಂದ್ರನ್ ಮಾತಾಡಿಸಿದ್ದಾರೆ. ರಕ್ಷಕ್ಗೆ ಅವರ ಮನೆ ಒಳಗೆ ಹೋಗುವಾಗ ಅಳಿಯ ಎಂಬ ಭಾವನೆ ಬಂದುಬಿಟ್ಟಿದೆ. ಇಲ್ಲ ಎಂದು ಹೇಳಲಿ ಸೀಟ್ ಬಿಟ್ಟು ಹೋಗಿ ಬಿಡ್ತೀನಿ ಎಂದು ರವಿಚಂದ್ರನ್ ಹೇಳಿದರು. ಆಗ ಹೌದು ಎಂದರು ರಕ್ಷಕ್ ಬುಲೆಟ್ ವೇದಿಕೆ ಮೇಲೆ ನಾಚಿ ನೀರಾಗಿದ್ದಾನೆ. ಇದನ್ನೇ ನೋಡಿದ ರಮೋಲಾ ಫುಲ್ ಶಾಕ್ ಆಗಿದ್ದಾರೆ. ಇತ್ತ ಈ ಜೋಡಿಯನ್ನಿ ನೋಡಿದ ಅಭಿಮಾನಿಗಳು ಕೂಡ ಪಕ್ಕಾ ನಮ್ಮ ಹುಡುಗ ರಕ್ಷಕ್ಗೆ ಲವ್ ಆಗೋದಿದೆ ಅಂತ ಕಾಮೆಂಟ್ಸ್ ಹಾಕಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.