ಮತ್ತೊಬ್ಬ ‌ಬಾಲಿವುಡ್ ನ ಟನ ಜೊತೆ ರಶ್ಮಿಕಾ ಕಿ ಸ್ಸಿಂಗ್, ರಕ್ಷಿತ್ ಶೆಟ್ಟಿ ಗರಂ

 | 
Yu

ಕನ್ನಡದ ಹೀರೋಯಿನ್ ಗಳಲ್ಲಿ ಅತೀ ಕಡಿಮೆ ಸಮಯದಲ್ಲಿ ಫೇಮಸ್ ಆಗಿರುವ ನಟಿ ರಶ್ಮಿಕಾ ಮಂದಣ್ಣ ಟ್ರೋಲ್‌ಗಳ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಕನ್ನಡದಲ್ಲಿ ಕಿರಿಕ್‌ ಪಾರ್ಟಿ ಸಿನಿಮಾ ಮಾಡಿದ ಬಳಿಕ ಸಿಕ್ಕಾಪಟ್ಟೆ ಹೆಸರು ಗಳಿಸಿದ್ದ ರಶ್ಮಿಕಾ, ಆ ಬಳಿಕ ತೆಲುಗು ಇಂಡಸ್ಟ್ರಿಗೆ ಕಾಲಿಟ್ಟರು. ಆದರೆ ಆ ನಂತರ ಆಕೆಯನ್ನು, ಸಣ್ಣಪುಟ್ಟ ವಿಷಯಗಳಿಗೂ ಟ್ರೋಲ್ ಮಾಡಲು ಪ್ರಾರಂಭಿಸಿದ್ದರು.
 

ಆದರೆ ಇದೀಗ ಅಂತಹದ್ದೇ ಒಂದು ವಿಷಯ ಟ್ರೋಲಿಗರ ಆಹಾರವಾಗಿದ್ದು ವೈರಲ್‌ ಆಗುತ್ತಿದೆ ಅದೊಂದು ವಿಡಿಯೋ.ಹೌದು ಈ ಹಿಂದೆ ನಟಿಸಿರುವ ಅನಿಮಲ್ ಚಿತ್ರದ ದೃಶ್ಯವೊಂದು ವೈರಲ್ ಆಗಿದ್ದು, ರಶ್ಮಿಕಾ ಮಂದಣ್ಣ ಹೆಸರಿನ ಪೇಜ್‌ನಲ್ಲಿಯೇ ಈ ಚಿತ್ರದ ಆ ದೃಶ್ಯ ಶೇರ್ ಆಗಿರುವುದು. ಇಡೀ ದೃಶ್ಯದಲ್ಲಿ ರಶ್ಮಿಕಾ ಮಂದಣ್ಣ ಹಾಗೂ ರಣಬೀರ್ ಕಪೂರ್ ಕಿಸ್‌ ಮಾಡುತ್ತಿರುವ ದೃಶ್ಯವೇ ಇದೆ.
 

ಅನಿಮಲ್ ಚಿತ್ರ ಅತ್ಯಂತ ಬೋಲ್ಡ್ ಸಿನಿಮಾ ಆಗಿದ್ದು, ರಣಬೀರ್ ಕಪೂರ್ ಅಭಿನಯ ಮತ್ತು ಡೈರೆಕ್ಟರ್ ಸಂದೀಪ್ ರೆಡ್ಡಿ ವಂಗಾ ಕಲ್ಪನೆ ಜನರ ಗಮನಸೆಳೆದಿತ್ತು. ಅಂದಹಾಗೆ ಈ ಸಿನಿಮಾದ ವಿಡಿಯೋವೊಂದು ವೈರಲ್‌ ಆಗಿದ್ದು, ಇಲ್ಲಿದೆರಶ್ಮಿಕಾ ಮಂದಣ್ಣ ಹೆಸರಿನ ಪೇಜ್‌ನಲ್ಲಿ ಅನಿಮಲ್ ಚಿತ್ರದ ಸೀನ್‌ ಮಾತ್ರ ಅಲ್ಲ. ರಶ್ಮಿಕಾಗೆ ಸಂಬಂಧಿಸಿದ ಅನೇಕ ದೃಶ್ಯಗಳು ಇವೆ.
 

ಅಂದಹಾಗೆ ರಶ್ಮಿಕಾ ಮಂದಣ್ಣ & ಕನ್ನಡ ಸಿನಿಮಾ ಅಭಿಮಾನಿಗಳ ನಡುವೆ ಆಗಾಗ ದೊಡ್ಡ ಫೈಟಿಂಗ್ ನಡೆಯುತ್ತಲೇ ಇರುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ಕನ್ನಡ ಸಿನಿಮಾ ಫ್ಯಾನ್ಸ್ ರಶ್ಮಿಕಾ ಮಂದಣ್ಣ ಅವರ ವಿರುದ್ಧ ಕಮೆಂಟ್ & ಪೋಸ್ಟ್ ಹಾಕುತ್ತಾ ಆಕ್ರೋಶ ಹೊರಹಾಕಿ, ಸದ್ದು ಮಾಡುತ್ತಾ ಇರುತ್ತಾರೆ. ಯಾಕಂದ್ರೆ ರಶ್ಮಿಕಾ ಮಂದಣ್ಣ ಕೂಡ ಆ ರೀತಿಯಲ್ಲಿ ಕನ್ನಡ ಭಾಷೆ ಬಗ್ಗೆ ಹೇಳಿಕೆ ಕೊಡುತ್ತಾರೆ ಎಂಬ ಆರೋಪ ಇದೆ. ಹೀಗೆ ಕನ್ನಡ ಬರಲ್ಲ.. ಕನ್ನಡ ಬರಲ್ಲ.. ಅಂತಿದ್ದ ರಶ್ಮಿಕಾ ಮಂದಣ್ಣ ಇದೀಗ ಕನ್ನಡದಲ್ಲಿ ಮಾತನಾಡಿ ವಿಡಿಯೋ ಮಾಡಿದ್ದಾರೆ.
 

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.