ರಾಮ್ ಗೋಪಾಲ್ ವರ್ಮಾ ಕೈಗೆ ಸಿಕ್ಕ ಯಾವ ನಟಿಯನ್ನೂ ಬಿಡಲ್ಲ, ಮತ್ತೆ ಸದ್ದು ಮಾಡುತ್ತಿರುವ RVG
Mar 19, 2025, 19:16 IST
|

ಕೆಲವರು ಒಳ್ಳೆಯ ವಿಚಾರಗಳಿಗೆ ಫೇಮಸ್ ಆದರೆ ಇನ್ನು ಕೆಲವರು ಬೇಡದ ವಿಷಯಗಳಿಂದಲೇ ಸದ್ದು ಮಾಡ್ತಾರೆ.ರಾಮ್ ಗೋಪಾಲ್ ವರ್ಮಾ ಮಾಡಿಕೊಳ್ಳುವ ವಿವಾದಗಳು ಒಂದೆರಡಲ್ಲ. ಅವರು ನೀಡುವ ಹೇಳಿಕೆ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕುತ್ತದೆ. ಚೆಕ್ಬೌನ್ಸ್ ಕೇಸ್ನಲ್ಲಿ ಅವರ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿದೆ. ಅವರಿಗೆ ಬಂಧನ ಭೀತಿ ಇದೆ. ಆದರೆ, ಅವರು ಮಾತ್ರ ಹಾಯಾಗಿ ಸಮಯ ಕಳೆಯುತ್ತಿದ್ದಾರೆ.
ನಟಿ ಮಣಿಯರ ಜೊತೆ ಫ್ಲರ್ಟ್ ಮಾಡುತ್ತಿದ್ದಾರೆ. ಈಗ ಆರ್ಜಿವಿ ನೀಡಿದ ಹೇಳಿಕೆ ಒಂದು ಸಾಕಷ್ಟು ಸಂಚಲನ ಸೃಷ್ಟಿಸಿದೆ. ಅವರ ಹೇಳಿಕೆಗೆ ಅನೇಕರು ಟೀಕೆ ಹೊರಹಾಕಿದ್ದಾರೆ.ಯುವ ಹೀರೋಯಿನ್ಗಳನ್ನು ಆರ್ಜಿವಿ ಹೆಚ್ಚೆಚ್ಚು ಆಕರ್ಷಿಸಿಕೊಳ್ಳುತ್ತಾರೆ. ಅವರ ಜೊತೆ ಲಲ್ಲೆ ಹೊಡೆಯುವ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಇದರಿಂದ ಅವಕಾಶ ಸಿಗಬಹುದು ಎಂಬುದು ಯುವ ಹೀರೋಯಿನ್ಗಳ ಆಲೋಚನೆ ಇದ್ದರೂ ಇರಬಹುದು. ಹೀಗಾಗಿ, ಕೆಲ ನಟಿಯರು ಆರ್ಜಿವಿ ಜೊತೆ ಫಿಲ್ಟರ್ ಇಲ್ಲದೆ ಮಾತನಾಡುತ್ತಾರೆ. ಆರ್ಜಿವಿ ಏನೇ ಹೇಳಿದರೂ ಮುಜುಗರ ಮಾಡಿಕೊಳ್ಳದೆ ನಗುತ್ತಾರೆ
ಈಗ ಪ್ರತ್ಯುಷಾ ಎಂಬುವವರು ರಾಮ್ ಗೋಪಾಲ್ ವರ್ಮಾ ಜೊತೆ ವಿಡಿಯೋ ಒಂದನ್ನು ಮಾಡಿದ್ದಾರೆ. ಮೊದಲು ಆರ್ಜಿವಿ ಅವರು ಪ್ರತ್ಯುಷಾನ ಹಗ್ ಮಾಡಿಕೊಳ್ಳುತ್ತಾರೆ. ಆ ಬಳಿಕ ಪ್ರತ್ಯುಷಾ ಅವರು, ಹುಡುಗಿಯರ ಯಾವ ಭಾಗ ಹೆಚ್ಚು ಇಷ್ಟ ಎಂದು ಕೇಳುತ್ತಾರೆ. ಇದಕ್ಕೆ ಉತ್ತರಿಸೋ ಆರ್ಜಿವಿ, ಸುಳ್ಳು ಹೇಳಬೇಕಾ ಅಥವಾ ನಿಜ ಹೇಳಬೇಕಾ ಎಂದು ಕೇಳುತ್ತಾರೆ. ಆಗ ಪ್ರತ್ಯುಷಾ ಅವರು ನಿಜವನ್ನೇ ಹೇಳಬೇಕು ಎಂದು ಒತ್ತಾಯಿಸುತ್ತಾದಾಗಿ ಬಾಯಿ ಬಿಟ್ಟಿದ್ದಾರೆ.
ಎದೆ ಭಾಗ ಹಾಗೂ ಹಿಂಭಾಗ ನನಗೆ ತುಂಬಾನೇ ಇಷ್ಟ ಎಂದರು ಆರ್ಜಿವಿ. ಈ ವಿಡಿಯೋಗೆ ನಾನಾ ರೀತಿಯ ಕಮೆಂಟ್ಗಳು ಬರುತ್ತಿವೆ. ಬಿಗ್ ಬಾಸ್ ತೆಲುಗು ಸೀಸನ್ 9ಕ್ಕೆ ಸ್ಪರ್ಧಿ ಸಿಕ್ಕರು ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ಆರ್ಜಿವಿ ಹೇಳಿಕೆಗೆ ಟೀಕೆ ಹೊರಹಾಕಿದ್ದಾರೆ. ಯುವ ನಟಿಯರನ್ನು ಅವರು ಹಾಳು ಮಾಡುತ್ತಿದ್ದಾರೆ ಎಂದು ಕೆಲವರು ಆಕ್ರೋಶ ಹೊರಹಾಕಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.