ರಾಮಾಚಾರಿ ಸೀರಿಯಲ್ ನಟನ ಗರ್ಲ್ ಫ್ರೆಂಡ್ ಎಷ್ಟು ಮುದ್ದಾಗಿದ್ದಾರೆ ಗೊ ತ್ತಾ;
Aug 3, 2024, 16:44 IST
|
![H](https://powerfullkarunadu.tech/static/c1e/client/98456/uploaded/55c35d9daed41f1496b627aa6f3c1376.jpg?width=981&height=515&resizemode=4)
ರಾಮಾಚಾರಿ ಸೀರಿಯಲ್ ನಟ ರಿತ್ವಿಕ್ ಅತೀ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದು ರಾಮಾಚಾರಿ ಪಾತ್ರದಿಂದ. ಈ ಧಾರವಾಹಿಯಲ್ಲಿ ಇವರ ಅಧ್ಬುತ ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇನ್ನು ಸಿರೀಯಲ್ ಮೂಲಕ ಅಭಿಮಾನಿಗಳ ಮನಗೆದ್ದ ಈ ನಟನಿಗೆ ಗರ್ಲ್‌ಫ್ರೆಂಡ್ ಇದ್ದಾರಾ ಎನ್ನುವುದು ಪ್ರೇಕ್ಷಕರ ಪ್ರಶ್ನೆಯಾಗಿತ್ತು.. ಹಾಗಾದ್ರೆ ಇವರಿಗೆ ನಿಜವಾಗ್ಲೂ ಲವರ್ ಇದ್ದಾರಾ? ಅಥವಾ ಇಲ್ಲವಾ? ಇದೀಗ ತಿಳಿಯೋಣ ಬನ್ನಿ
ನಟ ರಿತ್ವಿಕ್‌ಗೆ ಲವರ್ ಇದ್ರು. ಹೌದು ಇವರು ಸಿರೀಯಲ್‌ಗೂ ಬರುವ ಮುನ್ನ ಪ್ರೀತಿಯಲ್ಲಿದ್ದರು. ಆದರೆ ಕಾರಣಾಂತರಗಳಿಂದ ಬೇರ್ಪಟ್ಟಿದ್ದಾರಂತೆ. ಈ ಬಗ್ಗೆ ಅವರೇ ಸಂದರ್ಶವೊಂದರಲ್ಲಿ ಮಾತನಾಡಿದ್ದರು.ರಾಮಾಚಾರಿ ಧಾರವಾಹಿ ನೋಡಿದವರಿಗೆ ಇವರ ಸ್ಪಷ್ಟ ಕನ್ನಡ, ಮಾತನಾಡುವ ಶೈಲಿ, ಎಲ್ಲವೂ ಕೂಡ ತುಂಬಾ ಇಷ್ಟವಾಗಿದೆ. ನಟ ರಿತ್ವಿಕ್ ರಾಮಾಚಾರಿ ಪಾತ್ರಕ್ಕೆ ಹೇಳಿ ಮಾಡಿಸಿದಂತಹವರಾಗಿದ್ದಾರೆ.. ಇದಕ್ಕೆ ಜೀವ ತುಂಬಲು ಅವರು ಅನೇಕ ಅಭ್ಯಾಸಗಳನ್ನು ಬಿಟ್ಟಿದ್ದಾರೆ.
ರಿತ್ವಿಕ್ ಅವರು ಮೂಲತಃ ಮೈಸೂರಿನವರು. ಮಂಡ್ಯ ರಮೇಶ್ ಅವರ ಅಪ್ಪಟ ಶಿಷ್ಯ. ರಮೇಶ್ ಅವರ ಶಾಲೆಯಲ್ಲಿ ತರಬೇತಿ ಪಡೆದ ಇವರು ತಂದೆ ಯಾತಿಯ ಒತ್ತಾಯಕ್ಕೆ ರಂಗಭೂಮಿಗೆ ಕಾಲಿಟ್ಟವರು. ಸದ್ಯ ತೆರೆ ಮೇಲೆ ಎಲ್ಲರ ಗಮನಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.ಅದ್ರೆ ಪಕ್ಕದಲ್ಲಿ ಚಾರು ಅಕ್ಕ ಇದ್ದಿದ್ದರೆ ಇನ್ನು ಚಾನಾಗಿರೊದು. ನಿಮ್ಮ ಜೋಡಿ ತುಂಬಾನೆ ಚೆಂದ ಎಂದು ಒಬ್ಬರು ಬರೆದರೆ, ಎಂಥಾ ಸ್ಮೈಲ್ ಈ ಸ್ಮೈಲ್ ನೋಡಿದ್ರೆ ಯಾರ್ ಬೇಕಾದ್ರೂ ಬಿದ್ ಬಿಡ್ತಾರೆ ಎಂದಿದ್ದಾರೆ.
ಸದ್ಯ ರಾಮಾಚಾರಿ ಸೀರಿಯಲ್ ನಲ್ಲಿ ರಿತ್ವಿಕ್ ಕೃಪಾಕರ್ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಣ್ಣ ರಾಮಾಚಾರಿ, ತಮ್ಮ ಕೃಷ್ಣ ಆಲಿಯಾಸ್ ಕಿಟ್ಟಿಯಾಗಿ ರಿತ್ವಿಕ್ ನಟಿಸುತ್ತಿದ್ದಾರೆ. ಎರಡು ಪಾತ್ರಗಳು ಈಗಾಗಲೇ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಅದರಲ್ಲೂ ಕಿಟ್ಟಿಯ ಖಡಕ್ ರೌಡಿ ಲುಕ್, ನಟನೆ ಜನರಿಗೆ ಇಷ್ಟವಾಗಿದೆ.
ಇನ್ನು ಧಾರಾವಾಹಿಯಲ್ಲಿ ಎಲ್ಲಾ ಸತ್ಯ ತಿಳಿದಿರುವ ಕಿಟ್ಟಿ ಅಣ್ಣ ಮತ್ತು ಅತ್ತಿಗೆಗೆ ರಾಮಾಚಾರಿಯಾನ್ನು ಜೈಲಿಗೆ ಹಾಕಿರುವ ಹಿಂದೆ ಯಾರ ಕೈವಾಡ ಇದೆ ಎನ್ನುವ ಸತ್ಯ ಬಯಲು ಮಾಡಲು ಹೊರಟ್ಟಿದ್ದಾನೆ. ವೈಶಾಖ, ಮಾನ್ಯತಾ ಮತ್ತು ಪೊಲೀಸ್ ಸಿಕ್ಕಿಹಾಕಿಕೊಳ್ಳುತ್ತಾರೆ ಎಂದು ವೀಕ್ಷಕರು ಕಾಯ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.