ಕೋಟ್ಯಾಧಿಶ್ವರ ಯುವಕನಿಗೆ ಮಗಳನ್ನು ಮದುವೆ ಮಾಡಿಸಿದ ರಮೇಶ್ ಅರವಿಂದ್, ತದನಂತರ ಆಗಿದ್ದೇ ಬೇ ರೆ
Jun 23, 2025, 20:44 IST
|

ರಮೇಶ್ ಅರವಿಂದ್ ಅವರು ಚಿತ್ರರಂಗಕ್ಕೆ ಕಾಲಿಟ್ಟು 40 ವರ್ಷಗಳು ಉರುಳಿವೆ. ಇಷ್ಟು ವರ್ಷಗಳ ಕಾಲ ನಟ, ನಿರ್ದೇಶಕ, ನಿರೂಪಕ, ವಾಘ್ಮಿಯಾಗಿ ಗುರುತಿಸಿಕೊಂಡಿದ್ದಾರೆ. ಸರಿಗಮಪ ವೇದಿಕೆಯಲ್ಲಿ ʼಅಮೆರಿಕ ಅಮೆರಿಕʼ ಸಿನಿಮಾ ನಾಯಕಿ ಹೇಮಾ ಪ್ರಭಾತ್, ʼಚಂದ್ರಮುಖಿ ಪ್ರಾಣಸಖಿʼ ಸಿನಿಮಾ ನಟಿ ಭಾವನಾ ರಾಮಯ್ಯ, ಗೀತರಚನೆಕಾರ ಕೆ ಕಲ್ಯಾಣ್ ಅವರು ಕಾಣಿಸಿಕೊಂಡು, ರಮೇಶ್ ಅರವಿಂದ್ ಜೊತೆಗಿನ ಸುಂದರ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ.
ಇನ್ನು ಹೇಮಾ ಪ್ರಭಾತ್, ರಮೇಶ್ ಅರವಿಂದ್ ಅವರು ಡ್ಯುಯೆಟ್ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಇನ್ನು ಹೇಮಾ ಅವರು ಹಾಡು ಕೂಡ ಹಾಡಿದ್ದರು. ಭಾವನಾ ರಾಮಯ್ಯ, ರಮೇಶ್ ಕೂಡ ಒಂದು ಡ್ಯಾನ್ಸ್ ಮಾಡಿದ್ದರು. ಸರಿಗಮಪ ಸ್ಪರ್ಧಿಗಳು ರಮೇಶ್ ಅರವಿಂದ್ ಸಿನಿಮಾಗಳ ಹಾಡು ಹಾಡಿದ್ದಾರೆ. ಇನ್ನು ರಮೇಶ್ ಅರವಿಂದ್ ಅವರ ಪುತ್ರಿ ನಿಹಾರಿಕಾ ಕೂಡ ಆಗಮಿಸಿ, ತಂದೆಗೆ ಸರ್ಪ್ರೈಸ್ ಕೊಟ್ಟಿದ್ದಾರೆ.
ರಮೇಶ್ ಅರವಿಂದ್ ಅವರು ಮಗಳನ್ನು ನೋಡಿ ಕಣ್ಣೀರು ಹಾಕಿದ್ದಾರೆ. ಸಿನಿಮಾ ರಂಗದಿಂದ ದೂರ ಇರೋ ನಿಹಾರಿಕಾ ಎಂಎನ್‌ಸಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ವರ್ಷಗಳ ಹಿಂದೆ ಮದುವೆ ಕೂಡ ಆಗಿದ್ದರು. ತುಂಬ ಖಾಸಗಿಯಾಗಿ ಈ ಮದುವೆ ನಡೆದಿತ್ತು. ನಿಹಾರಿಕಾ ಅವರು ಅಷ್ಟಾಗಿ ಕ್ಯಾಮರಾ ಮುಂದೆ ಬರಲು ಇಷ್ಟಪಡೋದಿಲ್ಲ ಎಂದು ಸಾಕಷ್ಟು ಕಡೆ ರಮೇಶ್ ಅವರೇ ಹೇಳಿಕೊಂಡಿದ್ದಾರೆ.
ಕರೋನ ಸಮಯದಲ್ಲಿ ಮದುವೆ ಮಾಡಿರುವ ಕಾರಣ ರಮೇಶ್ ಅರವಿಂದ್ ಮನೆಯಲ್ಲಿ ಮಗಳ ಮದುವೆ ಸಂಭ್ರಮ ಸೀಮಿತ ಜನರಿಗೆ ಮಾತ್ರವಾಗಿತ್ತು. ಅರಿಶಿಣ ಶಾಸ್ತ್ರ, ಮೆಹಂದಿ ಶಾಸ್ತ್ರ, ಸಂಗೀತ ಸಮಾರಂಭ ಸೇರಿದಂತೆ ಮದುವೆಯ ಶಾಸ್ತ್ರಗಳು ಅದ್ದೂರಿಯಾಗಿ ನಡೆದಿದ್ದವು.
ರಮೇಶ್ ಅರವಿಂದ್ ಮಗಳು ನಿಹಾರಿಕ ಪ್ರೀತಿಸಿ ಮದುವೆಯಾದ ಅಕ್ಷಯ್ ಇವರಿಬ್ಬರೂ ಒಟ್ಟಿಗೆ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ. ಇನ್ನು ರಮೇಶ್ ಅರವಿಂದ್ ಅಳಿಯನಿಗೆ ಸರಿಸುಮಾರು ತಿಂಗಳಿಗೆ 3ಲಕ್ಷ ರೂಪಾಯಿ ಸ್ಯಾಲರಿ ಸಿಗುತ್ತದೆ ಎಂದು ಹೇಳಲಾಗುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.