ಬಜೆಟ್ ಅನುದಾನ ನೋಡಿ ಸಿ ಡಿದೆದ್ದ ರಂಗಣ್ಣ;

 | 
ಗ

ಈ ಬಾರಿಯ ಬಜೆಟ್ ನಲ್ಲಿ, ಸಿಂಹಪಾಲು ಪಡೆದ ರಾಜ್ಯಗಳೆಂದರೆ, ಬಿಹಾರ ಹಾಗೂ ಆಂಧ್ರಪ್ರದೇಶ. ಬಿಹಾರದಲ್ಲಿ ಅಧಿಕಾರದಲ್ಲಿರುವ ನಿತೀಶ್ ಕುಮಾರ್ ನೇತೃತ್ವದ ಜೆಡಿಯು - ಬಿಜೆಪಿ ಸರ್ಕಾರ ಹಾಗೂ ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗುದೇಶಂ ಸರ್ಕಾರಗಳಿಗೆ ಉತ್ತೇಜನ ನೀಡುವಂಥ ಅನೇಕ ಯೋಜನೆಗಳನ್ನು ಆ ರಾಜ್ಯಗಳಿಗೆ ಪ್ರಕಟಿಸಲಾಗಿದೆ. ಅವುಗಳಲ್ಲಿ ಬಿಹಾರಕ್ಕೆ ಹೆಚ್ಚು ಸಿಕ್ಕಿದೆ. ಅಲ್ಲಿ ಮುಂದಿನ ವರ್ಷ ಚುನಾವಣೆಗಳು ನಡೆಯುವುದರಿಂದ ಈ ಕೊಡುಗೆ ನೀಡಿದೆಯಷ್ಟೇ.

17 ಮಂದಿ ಬಿಜೆಪಿ ಸಂಸದರಿರುವ ಕರ್ನಾಟಕಕ್ಕೆ ಕೇಂದ್ರ ಬಜೆಟ್‌ನಲ್ಲಿ  ಬಿಹಾರ, ಆಂಧ್ರಕ್ಕೆ ಸಿಕ್ಕಿದಷ್ಟು ಸಿಕ್ಕಿಲ್ಲ. ಮೂಲಸೌಕರ್ಯ, ಕೈಗಾರಿಕೆ, ಕೃಷಿ, ನೀರಾವರಿ ಸೇರಿದಂತೆ ಅನೇಕ ವಲಯಗಳ ನಿರೀಕ್ಷೆಯಿತ್ತು. ಆದರೆ ಅದೆಲ್ಲಾ ಹುಸಿಯಾಗಿದೆ.ಬೆಂಗಳೂರು ಮೆಟ್ರೋದ 3ನೇ ಹಂತ, ಸಬ್ ಅರ್ಬನ್ ರೈಲಿಗೆ ಅನುದಾನ ನಿರೀಕ್ಷೆ ಹುಸಿಯಾಗಿದೆ. ರೈಲ್ವೇ ಡಬ್ಲಿಂಗ್, ವಿದ್ಯುದ್ದೀಕರಣ, ಮಧ್ಯ ಕರ್ನಾಟಕಜಿಲ್ಲೆಗಳಲ್ಲಿ ಹೆದ್ದಾರಿಗಳ ಅಭಿವೃದ್ಧಿಗೆ ಒತ್ತು ಸಿಗುವ ನಿರೀಕ್ಷೆಯೂ ಈಡೇರಿಲ್ಲ. 

ಮಂಡನೆಯಾದ ಬಜೆಟ್ ಅನ್ನು ಕಟು ಮಾತುಗಳಲ್ಲಿ ರಂಗಣ್ಣ ಟೀಕಿಸಿದ್ದಾರೆ. ಮೋದಿ ಮೋಡಿ ನಿಂತು ಹೋಗಿದೆ.ನಿರ್ಮಲಾ ಕೇವಲ ಬಿಹಾರ ಆಂಧ್ರದ ಕಡೆ ಗಮನ ಸೆಳೆದಿದ್ದಾರೆ. ಸೀತರಾಮನ್ ನಮ್ಮ ಗಮನ ಸೆಳೆಯಲಿಲ್ಲ ಕಾಂಗ್ರೆಸ್ ಇಂಡಿಯಾ ಕೂಟ ಿರುವ ರಾಜ್ಯಗಳ ಕಡೆ ಗಮನ ಹರಿಸಿಲ್ಲ ಎಂದರು.ಸಚಿವ ನಿರ್ಮಲಾ ಬಗ್ಗೆ ಬಹಳ ನಿರೀಕ್ಷೆ ಇತ್ತು. ನಮ್ಮ ನಿರೀಕ್ಷೆ ಹುಸಿಗೊಳಿಸಿದ್ದಾರೆ ಇದು ಕೇವಲ ಆಂಧ್ರ ಬಿಹಾರ ಬಜೆಟ್ ಕಾಂಗ್ರೆಸ್ ಸರ್ಕಾರವಿರುವ ರಾಜ್ಯಗಳನ್ನು ಗಮನಿಸಿಲ್ಲ. ತಮ್ಮ ಸರ್ಕಾರ ಉಳಿಸಿಕೊಳ್ಳಲು ಕೇವಲ ಬಿಹಾರಕ್ಕೆ ಆಂಧ್ರಕ್ಕೆ ಗಮನ ಹರಿಸಿದ್ದಾರೆ ಅಷ್ಟೇ ಎಂದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.