ಯುವಕರ ಮೈಯಲ್ಲಿ ಬೆವರು ಸುರಿಸಿದ ರಶ್ಮಿಕಾ ಮಂದಣ್ಣ, ಹಳದಿ ಬಟ್ಟೆಯಲ್ಲಿ ದೇವತೆಯಂತೆ ಕಂಡ ಶ್ರೀವಲ್ಲಿ

 | 
ಕ್ಗ್ಗ್

ತುಂಡು ಬಟ್ಟೆ ಹಾಕಿ 'ನವಿಲು ನೀನು' ಎನಿಸಿಕೊಂಡಿದ್ದಾರೆ ನಟಿ ರಶ್ಮಿಕಾ ಅವರು. ನಟಿ ರಶ್ಮಿಕಾ ಮಂದಣ್ಣ ಮುಟ್ಟಿದ್ದೆಲ್ಲಾ ಚಿನ್ನವಾಗ್ತಿದೆ. ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ರಶ್ಮಿಕಾ ರೇಂಜ್ ಬದಲಾಗಿದೆ. ಇದೀಗ ಹಳದಿ ಬಣ್ಣದ ತುಂಡು ಬಟ್ಟೆ ಹಾಕಿ ಕಾಣಿಸಿಕೊಂಡಿದ್ದಾರೆ.

ಅಷ್ಟಕ್ಕೂ ಪರಿಣಿತಿ ಚೋಪ್ರಾ ಮಾಡಬೇಕಾದ ಪಾತ್ರ ರಶ್ಮಿಕಾ ಗೆ ಒಲಿದು ಬಂದಿತ್ತು. ಹಾಗಾಗಿ ಅನಿಮಲ್ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡ ಸಕ್ಸಸ್ ಖುಷಿಯಲ್ಲಿರುವ ನಟಿ ರಶ್ಮಿಕಾ ಮಂದಣ್ಣ ಇದೀಗ ಕಡು ಹಳದಿ ಬಣ್ಣದ ತುಂಡು ಬಟ್ಟೆಯ ಮೂಲಕ ಮಿಂಚಿದ್ದಾರೆ. ಆಕರ್ಷಕವಾಗಿ ಸಣ್ಣ ಬಟ್ಟೆ ಹಾಕಿ ನಟಿ ಕ್ಯೂಟಾಗಿ ಸ್ಮೈಲ್ ಮಾಡಿ ಪೋಸ್ ಕೊಟ್ಟಿದ್ದಾರೆ.

ರಶ್ಮಿಕಾ ಮಂದಣ್ಣ ಹಳದಿ ಬಟ್ಟೆಗೆ ಆಕರ್ಷಕವಾಗಿ ಆಭರಣವನ್ನೂ ಧರಿಸಿಕೊಂಡು ಪಕ್ಕಾ ದೇಸಿ ಬ್ರೈಡಲ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಸೆರಗಿಗೆ ಪಿನ್ ಮಾಡಿಕೊಂಡು ಧರಿಸಿ ಸೌತ್ ಇಂಡಿಯನ್ ವಧುವಿನಂತೆ ಕಾಣಿಸಿದ್ದಾರೆ. ಅದು ಅವರ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿ ನೋಡುಗರ ಮನ ಗೆದ್ದಿದೆ.

ರಶ್ಮಿಕಾ ಮಂದಣ್ಣ ಆಕರ್ಷಕ ಲುಕ್ ನೋಡಿ ಅವರ ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದು, ಸೂಪರ್, ಬ್ಯೂಟಿಫುಲ್, ನ್ಯಾಷ್‌ನಲ್‌ ಕ್ರಶ್ಮಿಕಾ, ವಿಜಯ ದೇವರಕೊಂಡ ಜೊತೆಗೆ ಮದ್ವೆ ಫಿಕ್ಸ್ ಆಯ್ತಾ ಅಂತೆಲ್ಲಾ ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ರಶ್ಮಿಕಾ ಮತ್ತೂಂದು ಸಿನಿಮಾ ಶೂಟಿಂಗ್ಗೆ ರೆಡಿ ಆಗುತ್ತಿದ್ದಾರೆ.