ಧ್ರುವ ಸರ್ಜಾಗೆ ಕಾಲ್ ಮಾಡಿ ಅಪ್ಪ ಬೇಕು ಎಂದ ಕಣ್ಣೀರಿಟ್ಟ ರಾಯನ್ ರಾಜ್;

 | 
Hsus

ಸ್ಯಾಂಡಲ್​ವುಡ್​ ಆ್ಯಕ್ಷನ್ ಪ್ರಿನ್ಸ್​ ಧ್ರುವ ಸರ್ಜಾ ಎಲ್ಲದರ ಬ್ಯುಸಿ ಕೆಲಸಗಳ ನಡುವೆ ಆ್ಯಕ್ಷನ್​ ಪ್ರಿನ್ಸ್ ತಮ್ಮ ಅಣ್ಣನ ಮಗ ರಾಯನ್ ಸರ್ಜಾ ಜೊತೆ ಸಖತ್ ಸ್ಟೆಪ್​ಗಳನ್ನು ಹಾಕಿದ್ದಾರೆ. ಧ್ರುವ ಸರ್ಜಾ ಮತ್ತು ರಾಯನ್​ ಸ್ಟೆಪ್ಸ್​ ಹಾಕಿರೋ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಇನ್ನು ಮಾರ್ಟಿನ್ ಶೂಟಿಂಗ್ ಗೆ ಧ್ರುವ ಸರ್ಜಾ ಬೇರೆ ದೇಶಕ್ಕೆ ಹೋಗಿದ್ದಾಗ ರಾಯನ್ ತನ್ನ ಚಿಕ್ಕಪ್ಪನ ಬಹಳ ಮಿಸ್ ಮಾಡಿಕೊಂಡಿದ್ದಾರೆ. ಹಾಗಾಗಿ ಫೋನ್ ಮಾಡಿ ಬೇಗ ವಾಪಸ್ಸು ಬರಲು ಕೂಡಾ ಕೇಳಿದ್ದಾನೆ. ಮುದ್ದು ಮಾತನ್ನು ಆಡಿ ಬೇಗ ಬಾ ಚಿಕ್ಕಪ್ಪ ಮಿಸ್ ಮಾಡಿ ಕೊಳ್ಳುತ್ತಿದ್ದೇನೆ ನಿಮ್ಮನ್ನ ಎಂದಿದ್ದಾನೆ.

ಅದಕ್ಕೆ ದ್ರುವ ಆಗಲಿ ಪುಟ್ಟ ಬೇಗ ಬರ್ತೇನೆ ಇಬ್ಬರು ಸೇರಿ ಡಾನ್ಸ್ ಮಾಡೋಣ ಎಂದಿದ್ದಾರೆ.ಮನೆಯಲ್ಲಿ ಧ್ರುವ ಸರ್ಜಾ ಅವರು ತಮ್ಮ ಅಣ್ಣನ ಮಗ ರಾಯನ್​ಗೆ ಡ್ಯಾನ್ಸ್​ ಹೇಳಿಕೊಟ್ಟಿದ್ದಾರೆ. ಅದು ಬೇರೆ ಪೊಗರು ಸಿನಿಮಾದಲ್ಲಿರುವ ಕರಾಬು.. ಕರಾಬು ಸಾಂಗ್​ನಲ್ಲಿ ಬರೋ ಸಿಗ್ನೇಚರ್ ಸ್ಟೆಪ್ಸ್ ಹಾಕಿದ್ದಾರೆ. ಡ್ಯಾನ್ಸ್​ ಮಾಡುವಾಗ ರಾಯನ್​ ಫೋಟೋ ತೆಗೆಯುವಂತೆ ಹೇಳಿದ್ದು ಇದಕ್ಕೆ ಧ್ರುವ ತಕ್ಷಣ ರಾಯನ್​ನನ್ನು ಎತ್ತಿಕೊಂಡು ಮೇಲಕ್ಕೆ ಹಾರಿಸಿ ಖುಷಿ ವ್ಯಕ್ತಪಡಿಸಿದ್ದಾರೆ.

ಚಿಕ್ಕಪ್ಪ ಪ್ರೀತಿಯಲ್ಲಿ ರಾಯನ್ ಬಿಂದಾಸ್ ಆಗಿದ್ದಾನೆ.ಚಿರು ನಿಧನದ ಬಳಿಕ ಅಣ್ಣನ ನೆನಪುಗಳ ಬಗ್ಗೆ ನಟ ಧ್ರುವ ಸರ್ಜಾ ಅನೇಕ ಬಾರಿ ಮಾತಾಡಿದ್ದಾರೆ. ನಟ ಚಿರು ಸರ್ಜಾ ಹಾಗೂ ನಟಿ ಮೇಘನಾ ರಾಜ್​ ಮಗ ರಾಯನ್​ ಅಂದ್ರೆ ಧ್ರುವ ಸರ್ಜಾಗೆ ಎಲ್ಲಿಲ್ಲದ ಪ್ರೀತಿ, ರಾಯನ್​ ಕೂಡ ಚಿಕ್ಕಪ್ಪನನ್ನು ಅಷ್ಟೇ ಇಷ್ಟಪಡುತ್ತಾರೆ. ಸಮಯ ಸಿಕ್ಕಾಗಲೆಲ್ಲಾ ಧ್ರುವ ಸರ್ಜಾ, ರಾಯನ್ ರಾಜ್ ಜೊತೆ ಕಾಲ ಕಳೆಯುತ್ತಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.