ರೀಲ್ಸ್ ರಾಣಿ ರೇಷ್ಮಾ ಆಂಟಿ ನಡು ಬೀದಿಯಲ್ಲಿ ‌ಜಗಳ

 | 
Jkk
ರೀಲ್ಸ್ ಮಾಡುತ್ತಾ ಫೇಮಸ್ ಆಗಿರುವ, ಗಿಚ್ಚಿ ಗಿಲಿಗಿಲಿ ವೇದಿಕೆಗೂ ಬಂದಿರುವ ರೇಷ್ಮಾ ಆಂಟಿ ಈಗ ಸೋಷಿಯಲ್ ಮೀಡಿಯಾದಲ್ಲಿ ಮತ್ತಷ್ಟು ಆ್ಯಕ್ಟಿವ್ ಆಗಿದ್ದಾರೆ. ವಿಡಿಯೋ, ಫೋಟೋ, ರೀಲ್ಸ್ ಶೇರ್ ಮಾಡುತ್ತಿರುತ್ತಾರೆ. ಇತ್ತೀಚೆಗೆ ಬಾಲಯ್ಯನ ಹಾಡಿಗೆ ಡ್ಯಾನ್ಸ್ ಮಾಡಿದ್ದ ರೇಷ್ಮಾ ಆಂಟಿ ಈಗ ಆ್ಯಕ್ಸಿಡೆಂಟ್ ಆಗಿರುವುದನ್ನು ಕೂಡಾ ಪೋಸ್ಟ್ ಮಾಡಿದ್ದಾರೆ.
ಇಲ್ಲಿ ಆ್ಯಕ್ಸಿಡೆಂಟ್ ಆಗಿದೆ. ಅವರು ಓಡೋಗಿದ್ದಾರೆ. ಆ್ಯಕ್ಸಿಡೆಂಟ್ ಮಾಡಿದೋರು ಓಡೋಗಿದಾರೆ ಎಲ್ಲೋ. ಅವರು ಮದುವೆಯಿಂದ ಬಂದಿದ್ದೀವಿ, ಏನ್ಮಾಡ್ತೀರಿ ಎಂದಿದ್ದಾರೆ. ಯಾರಿಗೂ ಏನೂ ಆಗಿಲ್ವಲ್ಲ ಎಂದಿದ್ದಾರೆ.ಚಿಕ್ಕ ಮಕ್ಕಳು ಇದ್ದಾರೆ. ಇದೇ ಮಗು, ಇಬ್ಬರಿಗೂ ವಯಸ್ಸಾಗಿದೆ, ಮಕ್ಕಳೂ ಚಿಕ್ಕವರು. ಅದಕ್ಕಿಂತ ಮುಂದೆ ನಾವಿದ್ದೀವಿ. ನಮ್ಮ ಕಾರ್ ಹಿಂದೆ ಎಲ್ಲಾ ಹೋಗಿದೆ, ಅವರ ಕಾರಿನ ಮುಂದೆ ನಾವಿದ್ವಿ. ಗ್ಲಾಸ್ ಎಲ್ಲಾ ಒಡೆದೋಗಿದೆ ಎಂದಿದ್ದಾರೆ ರೇಷ್ಮಾಆಂಟಿ. 
ಅವರು ಮದುವೆಯಿಂದ ಬಂದಿದ್ದೀವಿ ಅಂತ ಕೋಪದಲ್ಲಿ ಮಾತಾಡ್ತಾರೆ. ಅವರು ಕುಡಿದುಕೊಂಡು ಬಂದಿದ್ದರು ಎಂದಿದ್ದಾರೆ.ನವೀನ್ ನೀವು ನಂಬೋ ವೆಂಕಟೇಶ್ವರ ಒಳ್ಳೆದು ಮಾಡ್ತಾರೆ. ನವೀನ್ ನೀವು ಟೆನ್ಶನ್ ಮಾಡ್ಬೇಡಿ. ಗಾಡಿಗೆ 50 ಸಾವಿರ ಆಗುತ್ತಂತೆ. ಅವರು ಕೊಡೋದು ಕೊಟ್ಬಿಟ್ರೆ ಸಾಕು. ಕಂಪ್ಲೇಂಟ್ ಏನೂ ಕೊಡಲ್ಲ. ಗಾಡಿ ರಿಪೇರಿ ಆದ್ರೆ ಸಾಕು ಎಂದಿದ್ದಾರೆ ರೇಷ್ಮಾ ಆಂಟಿ.
ನೀನೇನ್ ರಿಪೋರ್ಟರ್ ತಾಯಿ ಮೊದಲು ಆಸ್ಪತ್ರೆಗೆ ಸೇರಿಸು. ಅದು ನಿನ್ನ ದೊಡ್ಡತನ. ಅದು ಬಿಟ್ಟು ಬಿಟ್ಟಿ ಡೈಲಾಗ್ ಹೇಳ್ಕೋತ ನಿಂತಿಯಲ್ಲಾ. ನಿನ್ ಜನ್ಮಕ್ಕೆ ನಾಚಿಕೆ ಆಗ್ಬೇಕು. ಹೋಗು ಗಡ್ದಪ್ಪ ಜೊತೆಗೆ ಕುಣಿತ ಕಾಲ ಕಳಿ. ಅದುಕ್ಕೆ ನೀನು ಲಾಯಕ್ ಕರ್ಮ ಇನ್ನೂ ಏನೇನ್ ನೋಡ್ಬೇಕೋ ಏನೋ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಹಲೋ ಫ್ರೆಂಡ್ಸ್ ಎನ್ನುತ್ತಾ ಸದಾ ರೀಲ್ಸ್ ಮೂಲಕ ಹಾವಳಿ ಕೊಡುವ ರೇಷ್ಮಾ ಇದೀಗ ಕಾಟನ್‌ ಕ್ಯಾಂಡಿ ಹಾಡಿಗೆ ಸಖತ್‌ ಆಗಿ ರೀಲ್ಸ್‌ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.